ರಾಜ್ಯಕೋಲಾರ: ಆರೋಪಿಗೆ ಕೊರೋನಾ ಪಾಸಿಟಿವ್; 22 ಪೊಲೀಸರಿಗೆ ಕ್ವಾರಂಟೈನ್
ಜಿಲ್ಲೆಯ ಮುಳಬಾಗಿಲಿನ ಆರೋಪಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 22 ಮಂದಿ ಪೊಲೀಸರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಡಿವೈಎಸ್ ಪಿ ನಾರಾಯಣಸ್ವಾಮಿ ಮತ್ತು ಪಿಎಸ್ ಐ ಶ್ರೀನಿವಾಸ್ ಅವರು ಕೂಡ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.