ಕ್ಯಾಪಿಟಲ್ ಗೂಡ್ಸ್ ಅಥವಾ ಬಂಡವಾಳ ಸರಕುಗಳು ಎಂದರೆ ಉತ್ಪಾದನೆಗೆ ಅಗತ್ಯವಾದ ಯಂತ್ರೋಪಕರಣಗಳು, ಭಾರಿ ಉಪಕರಣಗಳು ಅಥವಾ ಅವುಗಳ ಭಾಗಗಳಾಗಿವೆ.