- Tag results for Aero India 2021
![]() | ಅಮೆರಿಕದಿಂದ ಬೆಂಗಳೂರಿನ ಯಲಹಂಕದವರೆಗೆ: ಬಾಂಬರ್ ಬಿ-1 ಬಿ ಲ್ಯಾನ್ಸರ್ 26 ಗಂಟೆಗಳ ಸತತ ಪ್ರಯಾಣ!ಏರೋ ಇಂಡಿಯಾ 2021 ಶೋನಲ್ಲಿ ಅದು ಐತಿಹಾಸಿಕ ಕ್ಷಣವಾಗಿತ್ತು. ಅಮೆರಿಕ ವಾಯುಪಡೆಯ ಬಾಂಬರ್ ಬಿ-1ಬಿ ಲ್ಯಾನ್ಸರ್ 26 ಗಂಟೆಗಳ ಸತತ ಹಾರಾಟ ನಡೆಸಿ ನಾಲ್ಕು ಕಡೆಗಳಲ್ಲಿ ಇಂಧನ ತುಂಬಿಸಿಕೊಂಡು ಯಲಹಂಕ ವಾಯುನೆಲೆಯಲ್ಲಿ ಬಂದಿಳಿಯಿತು. |
![]() | ಏರೋ ಇಂಡಿಯಾ 2021: ಭೌತಿಕವಾಗಿ 16 ಸಾವಿರ, ವರ್ಚುಯಲ್ ನಲ್ಲಿ ಸುಮಾರು 4.5 ಲಕ್ಷ ಜನರು ಭಾಗಿ- ರಾಜನಾಥ್ ಸಿಂಗ್ಯಲಹಂಕದ ವಾಯುನೆಲೆಯಲ್ಲಿ ನಡೆದ ಮೂರು ದಿನಗಳ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭೌತಿಕವಾಗಿ 16 ಸಾವಿರ ಹಾಗೂ ವರ್ಚುಯಲ್ ನಲ್ಲಿ ಸುಮಾರು 4.5 ಲಕ್ಷ ಜನರು ಪ್ರದರ್ಶನವನ್ನು ವೀಕ್ಷಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. |
![]() | 'ಪ್ರಾದೇಶಿಕ ಸಮಗ್ರತೆ ರಕ್ಷಿಸಲು, ಯಾವುದೇ ದುಷ್ಕೃತ್ಯಗಳನ್ನು ಸೋಲಿಸಲು ಭಾರತ ಸಿದ್ಧವಿದೆ': ಚೀನಾಗೆ ರಾಜನಾಥ್ ಸಿಂಗ್ ಸಂದೇಶಗಡಿಭಾಗದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಪ್ರಯತ್ನಗಳ ಹಿನ್ನೆಲೆಯಲ್ಲಿ ಭಾರತ ಜಾಗರೂಕವಾಗಿದೆ, ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಯಾವುದೇ ದುಷ್ಕೃತ್ಯಗಳನ್ನು ಸೋಲಿಸಲು ಸಹ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. |
![]() | ಭಾರತ 'ಆತ್ಮನಿರ್ಭರ' ಆಗಬೇಕೆಂಬ ಕನಸಿಗೆ ಏರೋ ಇಂಡಿಯಾ ಉತ್ತೇಜನ ನೀಡಲಿದೆ: ಪ್ರಧಾನಿ ಮೋದಿಭಾರತ 'ಆತ್ಮನಿರ್ಭರ' ಆಗಬೇಕೆಂಬ ನಮ್ಮ ಕನಸಿಗೆ ಏರೋ ಇಂಡಿಯಾ 2021 ಉತ್ತೇಜನ ನೀಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ. |
![]() | ಉಕ್ಕಿನ ಹಕ್ಕಿಗಳ ಪ್ರದರ್ಶನಕ್ಕೆ ಎರಡೇ ದಿನ ಬಾಕಿ: ಹೈಬ್ರಿಡ್ ಏರೋ ಇಂಡಿಯಾ ಚಾಲನೆಗೆ ಕ್ಷಣಗಣನೆವಿಶ್ವದ ಪ್ರತಿಷ್ಠಿತ ರಕ್ಷಣಾ ಕಾರ್ಯಕ್ರಮಗಳಲ್ಲಿ ಒಂದಾದ ಏರೋ ಇಂಡಿಯಾ ಯಲಹಂಕ ವಾಯು ನೆಲೆಯಲ್ಲಿ ಫೆಬ್ರವರಿ 3ರಿಂದ 7 ರ ವರೆಗೆ ನಡೆಯಲಿದ್ದು, 14 ದೇಶ, 601 ಒಟ್ಟು ಪ್ರದರ್ಶಕರು... |
![]() | ಅಮೆರಿಕ - ಭಾರತ: ಏರೋ ಇಂಡಿಯಾ 2021ರ ಪ್ರಮುಖ ರಕ್ಷಣಾ ಸಹಭಾಗಿಗಳುಏರೋ ಇಂಡಿಯಾ 2021ರಲ್ಲಿ ಅಮೆರಿಕ ಭಾಗವಹಿಸುತ್ತಿರುವುವುದು ಭಾರತ ಹಾಗೂ ಅಮೆರಿಕದ ನಡುವಿನ ಕಾರ್ಯತಂತ್ರ ಸಹಭಾಗಿತ್ವ ಹೆಚ್ಚು ಆಳವಾಗಿ ಬೇರೂರುತ್ತಿರುವುದರ ಸಂಕೇತವಾಗಿದೆ. |
![]() | ಏರೋ ಇಂಡಿಯಾ 2021: ಬೆಂಗಳೂರು ನಾಗರೀಕ ವಿಮಾನ ಹಾರಾಟ ಸಮಯದಲ್ಲಿ ವ್ಯತ್ಯಯಯಲಹಂಕದ ವಾಯುನೆಲೆಯಲ್ಲಿ ಫೆ.3ರಿಂದ 5ರವರೆಗೆ ನಡೆಯಲಿರುವ 13ನೇ ಏರೋ ಇಂಡಿಯಾ-2021 ಪ್ರದರ್ಶನ ಅಂಗವಾಗಿ ವಿಮಾನಗಳ ಹಾರಾಟನಡೆಸುವುದರಿಂದ ಜ.30ರಿಂದ ಫೆ.5ರವರೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರೀಕ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ. |