• Tag results for Andhrapradesh

ಆಂಧ್ರ ಪ್ರದೇಶ: ಜಿನ್ನಾ ಗೋಪುರ ಹೆಸರು ಬದಲಾವಣೆಗೆ ಬಿಜೆಪಿ ಒತ್ತಾಯ; ಗೋಪುರಕ್ಕೆ ಧ್ವಜದ ಬಣ್ಣ ಬಳಿದ ವೈಎಸ್ಆರ್ ಕಾಂಗ್ರೆಸ್

ಜನರ ನಡುವೆ ಕೋಮು ದ್ವೇಷ ಬಿತ್ತುವುದಕ್ಕೆ ಬದಲಾಗಿ ಕೊರೊನಾದಿಂದ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವತ್ತ ಗಮನಹರಿಸಬೇಕಾಗಿ ಬಿಜೆಪಿ ನಾಯಕರಿಗೆ ಗುಂಟೂರು ಮಾಜಿ ಶಾಸಕ ಮೊಹಮದ್ ಮುಸ್ತಾಫಾ ಸಲಹೆ ನೀಡಿದ್ದಾರೆ. 

published on : 2nd February 2022

'ಪುಷ್ಪಾ' ಸ್ಟೈಲ್ ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್: ಪೊಲೀಸರ ಮೇಲೆ ಕೊಡಲಿ ಎಸೆದು ಪರಾರಿಗೆ ಯತ್ನಿಸಿದ ನಟೋರಿಯಸ್ ಗ್ಯಾಂಗ್ ಅರೆಸ್ಟ್

ಪುಷ್ಪಾ ಚಿತ್ರದ ಶೈಲಿಯಲ್ಲೇ ರಕ್ತಚಂದನ ಸ್ಮಗ್ಲಿಂಗ್ ಮಾಡಿ ಅದನ್ನು ತಡೆಯಲು ಬಂದ ಪೊಲೀಸರ ಮೇಲೆ ಕೊಡಲಿಗಳಿಂದ ಹಲ್ಲೆ ಮಾಡಿದ ನಟೋರಿಯಸ್ ಗ್ಯಾಂಗ್ ಅನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

published on : 24th January 2022

ಬೆಂಗಳೂರಿಗೆ ಬರುವ APSRTC ಬಸ್ ಗಳಲ್ಲಿ ಶೇ.20ರಷ್ಟು ದರ ಕಡಿತ!

ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಎಪಿಎಸ್‌ಆರ್‌ಟಿಸಿ) ವಿಜಯವಾಡದಿಂದ ಬೆಂಗಳೂರಿಗೆ ಪ್ರಯಾಣಿಸುವ ವೆನ್ನೆಲಾ ಮತ್ತು ಅಮರಾವತಿ ಸೇವೆಗಳ ಟಿಕೆಟ್ ದರದಲ್ಲಿ ಶೇಕಡಾ 20 ರಷ್ಟು ರಿಯಾಯಿತಿ ನೀಡಿದೆ.

published on : 21st January 2022

ಘರ್ ವಾಪಸಿ ನಮ್ಮ ಮೂಲ ಮಂತ್ರ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಘೋಷಣೆ

ಪರಧರ್ಮದಿಂದ ಹಾನಿ. ಸ್ವಧರ್ಮವನ್ನು ರಕ್ಷಣೆ ಮಾಡಲು 'ಘರ್ ವಾಪ್ಸಿ' ಅತ್ಯುತ್ತಮ ಮಾರ್ಗ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

published on : 27th December 2021

ಏಕಕಾಲಕ್ಕೆ 18 ತಬಲಾ ವಾದನ: ಗಿನ್ನೆಸ್ ರೆಕಾರ್ಡ್ ನಿರೀಕ್ಷೆಯಲ್ಲಿ ಆಂಧ್ರಪ್ರದೇಶ ಸಂಗೀತಗಾರ 

ಏಕಕಾಲಕ್ಕೆ 18 ತಬಲಾಗಳನ್ನು ನುಡಿಸುವ ವಿಡಿಯೋವನ್ನು ಅವರು ಗಿನ್ನೆಸ್ ರೆಕಾರ್ಡ್ಸ್ ಸಂಸ್ಥೆಗೆ ಕಳಿಸಿಕೊಟ್ಟಿದ್ದು ಫಲಿತಾಂಶಕ್ಕೆ ಕಾದಿದ್ದಾರೆ.

published on : 29th November 2021

ದಕ್ಷಿಣ ವಲಯ ಪರಿಷತ್ತಿನ 29ನೇ ಸಭೆ: ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಮರ್ಥ ಕೇಂದ್ರ ಮತ್ತು ರಾಜ್ಯಗಳು ಅಗತ್ಯ-ಸಿಎಂ ಬೊಮ್ಮಾಯಿ

ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಮರ್ಥ ಕೇಂದ್ರ ಹಾಗೂ ರಾಜ್ಯಗಳ ಅಗತ್ಯವಿದೆ. ನಾವು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿದರೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

published on : 14th November 2021

ಹೈಕೋರ್ಟ್ ನ್ಯಾಯಾಧೀಶರು ಹಾಗೂ ನ್ಯಾಯಾಂಗ ವಿರುದ್ಧ ಅವಹೇಳಕಾರಿ ಹೇಳಿಕೆ: ಸಿಬಿಐನಿಂದ ಮತ್ತೂ 5 ಆರೋಪಿಗಳ ಬಂಧನ 

16 ಆರೋಪಿಗಳಲ್ಲಿ ಐವರು ವಿದೇಶದಲ್ಲಿದ್ದು ಅವರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನಗಳು ನಡೆದಿದೆ. ಈ ಹಿಂದೆ ನ್ಯಾಯಾಂಗ ವಿರುದ್ಧದ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಿಂದ ಸಿಬಿಐ ಡಿಲೀಟ್ ಮಾಡಿಸಿತ್ತು.

published on : 23rd October 2021

ಚಿಕನ್, ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ಉತ್ಪನ್ನ ತಯಾರಿ: ಪಿಯುಸಿ ವಿದ್ಯಾರ್ಥಿನಿಗೆ ರಾಷ್ಟ್ರಪತಿ ಪ್ರಶಸ್ತಿ

ಪುಕ್ಕಗಳಲ್ಲಿ ಶೇ.90ರಷ್ಟು ಕೆರಾಟಿನ್ ಇರುತ್ತದೆ, ಮೀನಿನ ಮುಳ್ಳುಗಳಲ್ಲಿ ಕೊಲಾಜೆನ್, ಕ್ಯಾಲ್ಷಿಯಂ ಕಾರ್ಬೊನೇಟ್ ಇರುತ್ತದೆ. ಈ ಅಂಶಗಳು ಇರುವುದರಿಂದ ಅವನ್ನು ಹಗುರ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಳಸಬಹುದು ಎನ್ನುತ್ತಾರೆ ಯಶಸ್ವಿ. 

published on : 10th October 2021

ಕಿಡ್ನ್ಯಾಪ್ ಆಗಿದ್ದ 5 ದಿನದ ಹಸುಗೂಸು ಮರಳಿ ತಾಯಿ ಮಡಿಲಿಗೆ: ಆಂಧ್ರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಹುಟ್ಟಿ 5 ದಿನಗಳಾಗಿದ್ದ ಮಗುವಿನ ಕಿಡ್ನ್ಯಾಪ್ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲಿಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಮಗುವನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. 

published on : 27th September 2021

ಆತ್ಮಹತ್ಯೆಗೆ ಮುಂದಾಗಿದ್ದ ಕುಡುಕ ಬಚಾವ್... ಆತನ ರಕ್ಷಣೆಗೆ ಹೋದವರೇ ಜವರಾಯನ ಪಾಲು!

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದ ವೇಳೆ ಆತನನ್ನು ರಕ್ಷಿಸಲು ಮುಂದಾಗಿದ್ದ ಇಬ್ಬರು ವ್ಯಕ್ತಿಗಳೇ ಸಾವನ್ನಪ್ಪಿರುವ ದಾರುಣ ಘಟನೆ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ.

published on : 2nd September 2021

ಕೊರೋನಾ ವೈರಸ್ ಹೊಸ ರೂಪಾಂತರಿ ತಳಿ ಕಿರಿಯ ವಯಸ್ಸಿನವರಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ: ಆಂಧ್ರ ಪ್ರದೇಶ ಸರ್ಕಾರ

ಆಂಧ್ರ ಪ್ರದೇಶದಲ್ಲಿ ಪತ್ತೆಯಾಗಿರುವ ಕೊರೋನಾ ವೈರಸ್ ನ ಹೊಸ ತಳಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಪ್ರಮುಖವಾಗಿ ಕಿರಿಯ ವಯಸ್ಸಿನವರಲ್ಲಿ ಸೋಂಕು ಉಲ್ಬಣವಾಗುತ್ತಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಹೇಳಿದೆ.

published on : 6th May 2021

ಸಂಕಷ್ಟದ ಸಮಯದಲ್ಲಿ ಸಮಾಜಸೇವೆ: 27 ವರ್ಷದ ವ್ಯಕ್ತಿಯಿಂದ 110 ಕೊರೋನಾ ಸೋಂಕಿತರ ಶವಸಂಸ್ಕಾರ!

ಜಾತಿ ಧರ್ಮ ಯಾವುದನ್ನು ಲೆಕ್ಕಿಸದೇ 27 ವರ್ಷದ ಯುವಕನೊಬ್ಬ ಇದುವರೆಗೂ ಸುಮಾರು 110 ಕೊರೋನಾ ಸೋಂಕಿತ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

published on : 30th April 2021

ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಅಪಘಾತ: ಆರು ಮಂದಿ ಸಾವು, ಆರು ಮಂದಿಗೆ ಗಾಯ 

ಲಾರಿಯೊಂದು ಆಟೋರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲಿಯೇ ಮೃತಪಟ್ಟು 6 ಮಂದಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗೋಪಲ್ಲಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

published on : 14th March 2021

ರಾಶಿ ಭವಿಷ್ಯ