• Tag results for Businessman

ಬೆಂಗಳೂರು: ಉದ್ಯಮಿ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿ ಏಳು ಮಂದಿ ಬಂಧನ

33 ವರ್ಷದ ಮೆಟಲ್ ಫ್ಯಾಬ್ರಿಕೇಟರ್ ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾ ಲೇಔಟ್ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ.

published on : 4th May 2022

ಉದ್ಯಮಿ ಹತ್ಯೆ ಪ್ರಕರಣ: ಭೂಗತ ಪಾತಕಿ ಬನ್ನಂಜೆ ರಾಜ, ಮತ್ತಿತರ 9 ಮಂದಿ ತಪಿತಸ್ಥರು- ಕೋಕಾ ನ್ಯಾಯಾಲಯ 

ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ಅಂಕೋಲಾ ಮೂಲದ ಉದ್ಯಮಿ ಆರ್ ಎನ್ ನಾಯಕ್ ಹತ್ಯೆ ಪ್ರಕರಣದಲ್ಲಿ 2015ರಲ್ಲಿ ಮೊರೊಕ್ಕೊದಿಂದ ಹಸ್ತಾಂತರಗೊಂಡಿದ್ದ ಭೂಗತ ಪಾತಕಿ ಬನ್ನಂಜೆ ರಾಜ ಸೇರಿದಂತೆ ಮತ್ತಿತರ 9 ಮಂದಿ ತಪಿತಸ್ಥರು ಎಂದು ಕೋಕಾ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

published on : 30th March 2022

"ಜೀವಂತ ಅಥವಾ ಮೃತ ಹೇಗಾದರೂ ಸರಿ ರಷ್ಯಾ ಅಧ್ಯಕ್ಷನನ್ನು ಹಿಡಿಯಿರಿ"; ಪುಟಿನ್ ತಲೆಗೆ 1 ಮಿಲಿಯನ್ ಡಾಲರ್ ಘೋಷಿಸಿದ ಉದ್ಯಮಿ! 

ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಜೀವಂತ ಅಥವಾ ಮೃತ ಸ್ಥಿತಿಯಲ್ಲಿ ಹಿಡಿದುಕೊಟ್ಟವರಿಗೆ 1 ಮಿಲಿಯನ್ ಡಾಲರ್ ಬಹುಮಾನವನ್ನು ರಷ್ಯಾದ ಉದ್ಯಮಿಯೊಬ್ಬರು ಘೋಷಿಸಿದ್ದಾರೆ. 

published on : 3rd March 2022

ಪಾಕಿಸ್ತಾನದಲ್ಲಿ ಹಿಂದೂ ಉದ್ಯಮಿ ಗುಂಡಿಕ್ಕಿ ಹತ್ಯೆ

ಹಿಂದೂ ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಪಾಕಿಸ್ತಾನದ ಸಿಂಧ್ ನ ಘೋಟ್ಕಿ ಜಿಲ್ಲೆಯ ದಹರ್ಕಿ ಟೌನ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.

published on : 2nd February 2022

ನಾನೂ ಒಬ್ಬ ಬಿಜಿಸೆನ್ ಮ್ಯಾನ್: ರೇಡಿಯೋ ಸಿಟಿ 'ಬಿಜಿನೆಸ್ ಐಕಾನ್' ಅವಾರ್ಡ್ಸ್ ಶೋನಲ್ಲಿ ಬಡವ ರಾಸ್ಕಲ್ ನಿರ್ಮಾಪಕ, ನಟ ಧನಂಜಯ

ನಗರದ ಜನಪ್ರಿಯ ಬಾನುಲಿ ಕೇಂದ್ರ ರೇಡಿಯೋ ಸಿಟಿ 91. ಬಿಸಿನೆಸ್ ಐಕಾನ್ ಅವಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಾಲಿ ಧನಂಜಯ ಅವರು ತಮ್ಮ ಸಂಸ್ಥೆಯ ನಿರ್ಮಾಣದ 'ಬಡವ ರಾಸ್ಕಲ್' ಚಿತ್ರದ ಬಗ್ಗೆ ಮಾತಾಡಿದರು.

published on : 29th December 2021

ಸರಳ, ಮಿತಭಾಷಿ, ಸ್ಕೂಟರ್ ಓಡಿಸುತ್ತಿದ್ದವನ ಆಸ್ತಿ ಸಾವಿರ ಕೋಟಿ ರೂ.: ನೆರೆಹೊರೆಯವರು ಕಕ್ಕಾಬಿಕ್ಕಿ

ಅಕ್ಕಪಕ್ಕದವರ ಜೊತೆ ಸ್ನೇಹದಿಂದ ಮೌನಿಯಾಗಿ ಯಾರೊಂದಿಗೂ ದ್ವೇಷಿವಿಲ್ಲದೇ ಮಿತಭಾಷಿಯಾಗಿದ್ದವನು ಶತಕೋಟಿ ಸಂಪತ್ತಿನ ಒಡೆಯನಾಗಿದ್ದ. ಈತ ಸುಗಂಧ ದ್ರವ್ಯಗಳ ಉದ್ಯಮಿ 'ಪಿಯೂಷ್ ಜೈನ್'. ಇತ್ತೀಚಿಗಷ್ಟೆ ಆತನ ಮನೆ ಮೇಲೆ ಐಟಿ ದಾಳಿ ನಡೆದಿತ್ತು.

published on : 29th December 2021

ಉತ್ತರ ಪ್ರದೇಶ: ಉದ್ಯಮಿ ಮನೆ, ಅಂಗಡಿ ಮೇಲೆ ಐಟಿ ದಾಳಿ, ಬರೋಬ್ಬರಿ 150 ಕೋಟಿ ರೂ. ನಗದು ವಶ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಉದ್ಯಮಿಯೊಬ್ಬರ ನಿವಾಸ, ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದೆ.

published on : 24th December 2021

ಬೆಂಗಳೂರು: ಸಾಲ ನೀಡುವ ನೆಪದಲ್ಲಿ 1 ಕೋಟಿ 80 ಲಕ್ಷ ರೂ. ವಂಚಿಸಿದ ಕಂಪನಿ, ಮೂವರ ಬಂಧನ

ಉದ್ಯಮಿಯೊಬ್ಬರಿಗೆ ಸಾಲಕೊಡುವುದಾಗಿ ನೂರು ಕೋಟಿ ಸಾಲದ ಆಸೆ ತೋರಿಸಿ 1 ಕೋಟಿ 80 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

published on : 9th December 2021

ತಪ್ಪಾಗಿ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆದ 8 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

ವ್ಯಾಪಾರಿ ಅರ್ಜುನ್ ಓಝಾ ಅವರ ಬ್ಯಾಂಕ್ ಖಾತೆಗೆ 8 ಲಕ್ಷ ರೂ. ಕ್ರೆಡಿಟ್ ಆಗಿತ್ತು. ಈ ಬಗ್ಗೆ ಅವರಿಗೆ ಎಸ್ಸೆಮ್ಮೆಸ್ ಸಂದೇಶ ಬಂದಿತ್ತು.

published on : 24th November 2021

ಹೈದರ್ ಪೋರಾ ಎನ್ ಕೌಂಟರ್: ಉಗ್ರರಿಗೆ ಆಶ್ರಯ ನೀಡಿದ್ದ ಬ್ಯುಸಿನೆಸ್ ಮ್ಯಾನ್  ಗುಂಡಿನ ಕಾಳಗದಲ್ಲಿ ಹತ್ಯೆ- ಪೊಲೀಸರು 

ಹೈದರ್ ಪೊರಾದಲ್ಲಿ ಸೋಮವಾರ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಣ ನಡೆದ ಗುಂಡಿನ ಚಕಮಕಿಯಲ್ಲಿ ಬ್ಯುಸಿನೆಸ್ ಮ್ಯಾನ್ ಮೊಹಮ್ಮದ್ ಅಲ್ತಾಪ್ ಭಟ್ ಸಾವನ್ನಪ್ಪಿರುವುದಾಗಿ ಪೊಲೀಸರು ಮಂಗಳವಾರ ಹೇಳಿದ್ದಾರೆ.

published on : 16th November 2021

ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಹತ್ಯೆ ಪ್ರಕರಣ: ಆರೋಪಿ ಕಾಲಿಗೆ ಗುಂಡು!

ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆರೋಪಿಯ ಕಾಲಿಗೆ ಖಾಕಿ ಪಡೆ ಗುಂಡು ಹಾರಿಸಿದೆ.

published on : 16th November 2021

ರ್‍ಯಾಷ್ ಡ್ರೈವಿಂಗ್: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬೆಂಗಾವಲು ಪ್ರವೇಶಿಸಿದ ಉದ್ಯಮಿ ವಿರುದ್ಧ ಪ್ರಕರಣ ದಾಖಲು

ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಾನ್ವೆನಲ್ಲಿ ಅತ್ಯಾಧುನಿಕ ಕಾರು ನುಗ್ಗಿಸಿದ 49 ವರ್ಷದ ಉದ್ಯಮಿಯ ವಿರುದ್ಧ ರ್‍ಯಾಷ್ ಡ್ರೈವಿಂಗ್ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ...

published on : 14th September 2021

ಉದ್ಯಮಿ ಮೇಲಿನ ಹಲ್ಲೆ ಪ್ರಕರಣ: ಪೊಲೀಸರು ಎಫ್ಐಆರ್ ದಾಖಲು

40 ವರ್ಷದ ಉದ್ಯಮಿ ಮೇಲೆ ನಡೆಸಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 

published on : 17th June 2021

ಹಲ್ಲೆ, ಎಫ್ ಐಆರ್ ದಾಖಲಿಸದ ಪೊಲೀಸರು: ಉದ್ಯಮಿ ಆರೋಪ

ಹಣಕಾಸು ವಿವಾದದಲ್ಲಿ ಹಲ್ಲೆಗೊಳಗಾದ 40 ವರ್ಷದ ಉದ್ಯಮಿಯೊಬ್ಬರು, ಹಲಸೂರು ಗೇಟ್ ಪೊಲೀಸರು ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ. ತಮ್ಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರಿಗೆ ಉದ್ಯಮಿ ಇಬ್ರಾನ್ ಷರೀಫ್ ಶುಕ್ರವಾರ ದೂರು ಸಲ್ಲಿಸಿದ್ದಾರೆ. 

published on : 12th June 2021

ಮಡಿಕೇರಿ: ಸಾಲಬಾಧೆ, ನಷ್ಟ; ಹೋಟೆಲ್ ಉದ್ಯಮಿ ಆತ್ಮಹತ್ಯೆ

ಹೋಟೆಲ್ ಉದ್ಯಮದಲ್ಲಿ ನಷ್ಟವಾದ ಕಾರಣ ಉದ್ಯಮಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ನಡೆದಿದೆ.

published on : 23rd January 2021

ರಾಶಿ ಭವಿಷ್ಯ