• Tag results for Collapse

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಮುಂದೆ ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು

ಏಪ್ರಿಲ್ 6 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಳೆ ಗುರುವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

published on : 9th April 2021

ಕಬಡ್ಡಿ ಟೂರ್ನಿ ವೇಳೆ ಏಕಾಏಕಿ ಕುಸಿದ ಸ್ಟ್ಯಾಂಡ್: 100ಕ್ಕೂ ಅಧಿಕ ಪ್ರೇಕ್ಷಕರಿಗೆ ಗಾಯ, ವಿಡಿಯೋ ವೈರಲ್

ತೆಲಂಗಾಣದಲ್ಲಿ ನಡೆಯುತ್ತಿದ್ದ ಕಬಡ್ಡಿ ಟೂರ್ನಮೆಂಟ್ ವೇಳೆ ಪ್ರೇಕ್ಷಕರಿದ್ದ ಸ್ಟ್ಯಾಂಡ್ ಏಕಾಏಕಿ ಕುಸಿದ ಪರಿಣಾಮ ಅಲ್ಲಿದ್ದ ಸುಮಾರು 100ಕ್ಕೂ ಅಧಿಕ ಮಂದಿ ಪ್ರೇಕ್ಷಕರು ಗಾಯಗೊಂಡಿದ್ದಾರೆ.

published on : 22nd March 2021

ಲೈವ್ ಕಾರ್ಯಕ್ರಮದಲ್ಲೇ ನಿರೂಪಕನ ಮೇಲೆ ಬಿದ್ದ ಬೃಹತ್ ಟಿವಿ ಸೆಟ್, ವಿಡಿಯೋ ವೈರಲ್

ಲೈವ್ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ನಿರೂಪಕರೊಬ್ಬರ ಮೇಲೆ ಬೃಹತ್ ಟಿವಿ ಸೆಟ್ ಬಿದ್ದ ಘಟನೆಯೊಂದು ನಡೆದಿದೆ.

published on : 11th March 2021

ಉತ್ತರ ಕನ್ನಡ: ಗುಡ್ಡದ ಮಣ್ಣು ಕುಸಿತದಿಂದ ನಾಲ್ವರು ಕೂಲಿ ಕಾರ್ಮಿಕರು ಸಾವು

ಗುಡ್ಡದ ಮಣ್ಣು ಕುಸಿತದಿಂದ ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಡಗುಂದಿ ಗ್ರಾಮದ ಸಂಪೇಬೈಲ್ ನಲ್ಲಿ ಈ ಘಟನೆ ಸಂಭವಿಸಿದೆ.

published on : 8th March 2021

ಹೈದರಾಬಾದ್‌: 6ನೇ ನಿಜಾಮ್ ಕಟ್ಟಿಸಿದ್ದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಕುಸಿತ

ತೆಲಂಗಾಣದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಮಂಗಳವಾರ ಮಧ್ಯಾಹ್ನ ಭಾಗಶಃ ಕುಸಿದಿದೆ. ಈ ಕಟ್ಟಡವನ್ನು 1913ರಲ್ಲಿ ಆರನೇ ನಿಜಾಮ್ ಮಹಬೂಬ್ ಅಲಿ ಖಾನ್ ನಿರ್ಮಿಸಿದ್ದರು.

published on : 23rd February 2021

ಭೂತಾನ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ: ಮೂವರು ಭಾರತೀಯ ಕಾರ್ಮಿಕರ ದುರ್ಮರಣ!

ಭೂತಾನ್ ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತದಲ್ಲಿ ಮೂವರು ಭಾರತೀಯ ಕಾರ್ಮಿಕರು ದುರ್ಮರಣ ಹೊಂದಿದ್ದು ಇನ್ನು ಆರು ಮಂದಿ ನಾಪತ್ತೆಯಾಗಿದ್ದಾರೆ.

published on : 11th February 2021

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮೇಲ್ಛಾವಣಿ ಕುಸಿತ, ಮೂವರು ವಿದ್ಯಾರ್ಥಿಗಳಿಗೆ ಗಾಯ

ಶತಮಾನದಷ್ಟು ಹಳೆಯದಾದ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

published on : 10th February 2021

ಕಟ್ಟಡ ಕುಸಿತ: ಮಹಾರಾಷ್ಟ್ರದಲ್ಲಿ ಒಂದು, ತಮಿಳುನಾಡಿನಲ್ಲಿ ಮೂವರ ಸಾವು

ಕಟ್ಟಡ ಕುಸಿತದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಒಟ್ಟು ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

published on : 2nd February 2021

ಮಹಾರಾಷ್ಟ್ರ: ಥಾಣೆಯಲ್ಲಿ ಕಟ್ಟಡ ಕುಸಿತ, ಅವಶೇಷಗಳಡಿ 8 ಮಂದಿ ಸಿಲುಕಿರುವ ಶಂಕೆ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಪಟ್ಟಣದ ವಾಣಿಜ್ಯ ಸಂಕೀರ್ಣ ಕುಸಿದು ಬಿದ್ದ ಪರಿಣಾಮ 8 ಮಂದಿ  ಕಟ್ಟಡದ ಕೆಳಗೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಯೊಬ್ಬರು ಆತಂಕ ವ್ಯಕ್ತ ಪಡಿಸಿದ್ದಾರೆ.

published on : 1st February 2021

ಉತ್ತರ ಪ್ರದೇಶದ ಸ್ಮಶಾನದಲ್ಲಿ ಚಾವಣಿ ಕುಸಿತ ಪ್ರಕರಣ: ಲಂಚ, ಅಗ್ಗದ ಗುಣಮಟ್ಟದ ವಸ್ತುಗಳ ಬಳಕೆ ಒಪ್ಪಿಕೊಂಡ ಕಂಟ್ರ್ಯಾಕ್ಟರ್!

ಉತ್ತರ ಪ್ರದೇಶದ ಮುರಾದ್ ನಗರ್ ಸ್ಮಶಾನದಲ್ಲಿ ಜ.03 ರಂದು ಸಂಭವಿಸಿದ್ದ ಚಾವಣಿ ಕುಸಿತ ಪ್ರಕರಣದಲ್ಲಿ ಮುಖ್ಯ ಆರೋಪಿಯು ಚಾವಣಿ ನಿರ್ಮಾಣದಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾನೆ. 

published on : 7th January 2021

ಯುಪಿ ಚಾವಣಿ ಕುಸಿತ ಪ್ರಕರಣ: ಆರೋಪಿಗಳ ವಿರುದ್ಧ ಎನ್ಎಸ್ಎ ಅಡಿ ಕೇಸ್ ದಾಖಲಿಸಲು ಸಿಎಂ ಆದೇಶ

ಗಾಜಿಯಾಬಾದ್ ನ ಸ್ಮಶಾನದ ಚಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರನನ್ನು ಸೋಮವಾರ ಮಧ್ಯೆ ರಾತ್ರಿ ಬಂಧಿಸಿದ ಬೆನ್ನಲ್ಲೇ, ಎಲ್ಲಾ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ) ಅಡಿ ಕೇಸ್ ದಾಖಲಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಆದೇಶಿಸಿದ್ದಾರೆ.

published on : 5th January 2021

ಗಾಜಿಯಾಬಾದ್ ನಲ್ಲಿ ಸ್ಮಶಾನ ಛಾವಣಿ ಕುಸಿತ: ಜ್ಯೂನಿಯರ್ ಎಂಜಿನಿಯರ್ ಸೇರಿ ಮೂವರ ಬಂಧನ, ಕೇಸು ದಾಖಲು 

ಉತ್ತರ ಪ್ರದೇಶದ ಗಜಿಯಾಬಾದ್ ನ ಮುರದ್ ನಗರದಲ್ಲಿ ಸ್ಮಶಾನದ ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದ್ದು, ಕೇಸು ದಾಖಲಾಗಿದೆ.

published on : 4th January 2021

ಉತ್ತರಪ್ರದೇಶ: ಸ್ಮಶಾನದಲ್ಲಿ ಚಾವಣಿ ಕುಸಿತ, ಸಾವಿನ ಸಂಖ್ಯೆ 23 ಕ್ಕೆ ಏರಿಕೆ

ಸಂಬಂಧಿಕನ ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ಸ್ಮಶಾನದ ಚಾವಣಿ ಕುಸಿದು 23 ಮಂದಿ ಮೃತಪಟ್ಟಿದ್ದಾರೆ.

published on : 3rd January 2021

ದೆಹಲಿ: ಮನೆ ಮೇಲ್ಚಾವಣಿ ಕುಸಿದು ಮೂವರು ಸಾವು, 6 ಮಂದಿಗೆ ಗಾಯ

ರಾಷ್ಟ್ರ ರಾಜಧಾನಿ ದೆಹಲಿಯ ವಿಷ್ಣು ಗಾರ್ಡೆನ್ ಪ್ರದೇಶದಲ್ಲಿ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಪರಿಣಾಮ ಮೂವರು ಸಾವನ್ನಪ್ಪಿ, 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. 

published on : 19th December 2020

'ಸ್ಕೆಚ್ ಹಾಕಿ ಎಚ್.ಡಿ.ಕೆ ಸರ್ಕಾರ ಉರುಳಿಸಿದ್ದು ನಾನೇ: ಚನ್ನಪಟ್ಟಣದ 10 ಹಳ್ಳಿಗಳ ಹೆಸರು ಹೇಳಿದರೆ ರಾಜಿನಾಮೆ'

ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ‌ ಸರ್ಕಾರಕ್ಕೆ ಸ್ಕೆಚ್ ಹಾಕಿದ್ದೇ ನಾನು‌ ಎಂಬ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

published on : 12th December 2020
1 2 3 >