- Tag results for Daali
![]() | ನಾನು ಕಲಾವಿದರ ಮೇಲೆ ನನ್ನೆಲ್ಲಾ ಹಣ ಹೂಡಿದೆ, ಅವರು ಮತ್ತು ಕನ್ನಡ ಪ್ರೇಕ್ಷಕರು ನನ್ನ ಕೈಬಿಡಲಿಲ್ಲ: 'ಬಡವ ರಾಸ್ಕಲ್' ಹಾಫ್ ಸೆಂಚುರಿಬಡವ ರಾಸ್ಕಲ್ ಸಿನಿಮಾ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ. ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯನ್ನು ಧನಂಜಯ ಹೊರಹಾಕಿದ್ದಾರೆ. |
![]() | ನಟ ರಾಕ್ಷಸ ಧನಂಜಯ 25ನೇ ಸಿನಿಮಾ 'ಹೊಯ್ಸಳ' ಘೋಷಣೆ: ಸೂಪರ್ ಕಾಪ್ ಪಾತ್ರದಲ್ಲಿ ಡಾಲಿಥ್ರಿಲ್ಲರ್ ಪ್ರಕಾರದ ಹೊಯ್ಸಳ ಸಿನಿಮಾದಲ್ಲಿ ಧನಂಜಯ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ಎನ್ ಅವರು ಹೊಯ್ಸಳ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. |
![]() | ನಾನೂ ಒಬ್ಬ ಬಿಜಿಸೆನ್ ಮ್ಯಾನ್: ರೇಡಿಯೋ ಸಿಟಿ 'ಬಿಜಿನೆಸ್ ಐಕಾನ್' ಅವಾರ್ಡ್ಸ್ ಶೋನಲ್ಲಿ ಬಡವ ರಾಸ್ಕಲ್ ನಿರ್ಮಾಪಕ, ನಟ ಧನಂಜಯನಗರದ ಜನಪ್ರಿಯ ಬಾನುಲಿ ಕೇಂದ್ರ ರೇಡಿಯೋ ಸಿಟಿ 91. ಬಿಸಿನೆಸ್ ಐಕಾನ್ ಅವಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಾಲಿ ಧನಂಜಯ ಅವರು ತಮ್ಮ ಸಂಸ್ಥೆಯ ನಿರ್ಮಾಣದ 'ಬಡವ ರಾಸ್ಕಲ್' ಚಿತ್ರದ ಬಗ್ಗೆ ಮಾತಾಡಿದರು. |
![]() | ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಈ ಸಿನಿಮಾ ನೋಡಿದ್ದಿದ್ದರೆ ಬಡವ ರಾಸ್ಕಲ್ ಅಂದುಬಿಡೋರು: ಬಡವ ರಾಸ್ಕಲ್ ಚಿತ್ರವಿಮರ್ಶೆಅಣ್ಣಾವ್ರು, ತಮ್ಮ ಸಿನಿಮಾಗಳಲ್ಲಿ ಕುಡುಕರು, ಸ್ಮೋಕ್ ಮಾಡುವವರು ಹಾಗೂ ಪೋಕರಿಗಳತ್ತ ಒಮ್ಮೆ ಮೇಲಿಂದ ಕೆಳಕ್ಕೆ ಕೆಂಗಣ್ಣು ಬೀರಿ 'ಬಡವ ರಾಸ್ಕಲ್' ಎಂದು ಗದರಿಸುತ್ತಿದ್ದರು. ಅದಕ್ಕೆ ತಕ್ಕನಾಗಿ ನಟಿಸಿರುವ ನಾಯಕ ನಟ ಧನಂಜಯ್, 'ಬಡವ ರಾಸ್ಕಲ್' ಪದಗುಚ್ಚಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಮೂಲಕ ಆ ಬೈಗುಳವೂ ಜೋಗುಳವಾಗಲಿದೆ. |
![]() | 'ಬಡವ ರಾಸ್ಕಲ್' ಸ್ನೇಹಿತರೇ ನಿರ್ಮಿಸಿದ ಪಕ್ಕಾ ಲೋಕಲ್ ಸಿನಿಮಾ: ಕೊರಿಯರ್ ಬಾಯ್ ನಿಂದ ನಿರ್ದೇಶಕ ಹುದ್ದೆಗೇರಿದ ಶಂಕರ್ ಗುರುವಾಸ್ತವಕ್ಕೆ ಹತ್ತಿರವಾಗಿರುವ ಬಡವ ರಾಸ್ಕಲ್ ಸಿನಿಮಾದ ಕಥೆ ಧನಂಜಯ್ ಅವರಿಗೆ ಹೇಳಿ ಮಾಡಿಸಿದಂತಿದೆ. ಕಲಾವಿದರಾದ ರಂಗಾಯಣ ರಘು ಮತ್ತು ತಾರಾ ಅದ್ಭುತ ಅಭಿನಯ ನೀಡಿದ್ದು, ಸಂಗೀತ ನಿರ್ದೇಶನ ಮಾಡಿರುವ ವಾಸುಕಿ ವೈಭವ್ ಮತ್ತು ಸಿನಿಮೆಟೊಗ್ರಾಫರ್ ಪ್ರೀತಾ ಜಯರಾಮ್ ಅವರ ಕೆಲಸವೂ ಸಿನಿಮಾ ಚೆನ್ನಾಗಿ ಮೂಡಿ ಬರಲು ಕಾರಣವಾಗಿದೆ. |
![]() | ರತ್ನನ್ ಪ್ರಪಂಚ ಚಿತ್ರಕ್ಕೆ ಪವರ್ ಸ್ಚಾರ್ ಪುನೀತ್ ಮೆಚ್ಚುಗೆ, ಟ್ವೀಟ್ ಮಾಡಿ ಹೇಳಿದ್ದು...ನಟ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರ ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. |
![]() | ಮಿಡಲ್ ಕ್ಲಾಸ್ ವ್ಯಕ್ತಿಯ ಫರ್ಸ್ಟ್ ಕ್ಲಾಸ್ ಸ್ಟೋರಿ 'ರತ್ನನ್ ಪ್ರಪಂಚ': ಡಾಲಿ ಧನಂಜಯ ಸಂದರ್ಶನಸರ್, ಸಂಜೆ ಬೆಂಗಳೂರು ರಸ್ತೆಯೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಬೀಳುತ್ತೆ. ಗಾಡಿ ನಿಲ್ಲಿಸಿ ಅಕ್ಕಪಕ್ಕ ಕಣ್ಣು ಹಾಯಿಸಿದಾಗ, ಮನೆ ಸೇರಿಕೊಳ್ಳುವ ಧಾವಂತದಲ್ಲಿರುವ ಹೆಲ್ಮೆಟ್ ತೊಟ್ಟ ಒಬ್ಬ ವ್ಯಕ್ತಿ ಸ್ಪ್ಲೆಂಡರ್ ಬೈಕಿನಲ್ಲಿ ಕಾಣಿಸುತ್ತಾನೆ. ಅವನೇ ರತ್ನಾಕರ. ರತ್ನನ್ ಪ್ರಪಂಚ ಸಿನಿಮಾದ ಕಥಾನಾಯಕ. ದಿ ಕಾಮನ್ ಮ್ಯಾನ್! |
![]() | ಬೆಂಗಳೂರು ಮೇರಿ ಜಾನ್ ಎಂದ 'ರತ್ನನ್ ಸುಂದರಿ' ರೆಬಾ ಮೋನಿಕಾ ಜಾನ್ ಗೆ 11 ಪ್ರಶ್ನೆಗಳುಮಲಯಾಳಿಯಾದರೂ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಕನ್ನಡ ಬಗ್ಗೆ ಅಭಿಮಾನ ಇರಿಸಿಕೊಂಡಿರುವ ರೆಬಾ, 'ರತ್ನನ್ ಪ್ರಪಂಚ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಈ ಹಿಂದೆ ಅವರು ಹಲವು ಮಲಯಾಳಂ ಮತ್ತು ತಮಿಳು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಬಾ ಮೊದಲ ಕನ್ನಡ ಸಿನಿಮಾ 'ರತ್ನನ್ ಪ್ರಪಂಚ' 22ರಂದು ಅಮೆಜಾನ್ ಪ್ರೈಮ್ ನಲ್ಲಿ ತೆರೆ ಕಾಣುತ್ತಿದೆ. |
![]() | ಹಿರಿಯ ನಟರ ದಂಡೇ ಮೇಳೈಸಿರುವ ರತ್ನನ್ ಪ್ರಪಂಚ: ಅಮೆಜಾನ್ ಪ್ರೈಮ್ ನಲ್ಲಿ ಅಕ್ಟೋಬರ್ 22ರಂದು ತೆರೆಗೆಕನ್ನಡದ ಖ್ಯಾತ ಹಿರಿಯ ನಟಿ ಉಮಾಶ್ರೀ ಹಲವು ವರ್ಷಗಳ ನಂತರ ಈ ಸಿನಿಮಾ ಮೂಲಕ ಮತ್ತೆ ಬಣ್ಣ ಹಚ್ಚಿರುವುದು ವಿಶೇಷ. ಅವರು ನಾಯಕ ನಟ ಧನಂಜಯ ಅವರ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. |
![]() | ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ, ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಕೆ ಆರ್ ಜಿ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ. ಧನಂಜಯ್ ಹಾಗೂ ರೆಬಾ ಮೋನಿಕಾ ಜಾನ್ ಅವರು ರತ್ನಾಕರ ಹಾಗೂ ಮಯೂರಿ ಪಾತ್ರದಲ್ಲಿ ನಟಿಸಿದ್ದಾರೆ. |
![]() | ಹೆಡ್ ಬುಷ್ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ ಡಾಲಿ ಧನಂಜಯ ಮತ್ತು ಚಿತ್ರತಂಡಸಿನಿಮಾದ ಕಥೆ ಬರೆದಿರುವ ಅಗ್ನಿ ಶ್ರೀಧರ್ ಅವರು ಹೆಡ್ ಬುಷ್ ಸಿನಿಮಾದ ಪಾತ್ರಗಳನ್ನು ಬ್ರಿಲಿಯೆಂಟ್ ಆಗಿ ಚಿತ್ರಿಸಿದ್ದಾರೆ, ದೊಡ್ಡ ಪರದೆ ಮೇಲೆ ಒಂದೊಂದು ಪಾತ್ರಗಳೂ ಮಿಂಚಲಿವೆ ಎಂದು ಧನಂಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. |
![]() | ಹಿರಿದಾಗುತ್ತಿದೆ ಧನಂಜಯ್ ಬಳಗ: ಡಾಲಿಯ 'ಹೆಡ್ ಬುಷ್' ತಂಡ ರಘು ಮುಖರ್ಜಿ ಸೇರ್ಪಡೆ!ಬೆಂಗಳೂರಿನ ಮಾಜಿ ಡಾನ್ ಎಂಪಿ ಜಯರಾಜ್ ಜೀವನ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಕನ್ನಡದ ಹಲವು ಯುವ ನಟರು ಅಭಿನಯಿಸುತ್ತಿದ್ದಾರೆ. |