• Tag results for Death

ಭಾರತದಲ್ಲಿ ಕೊರೋನಾ ಸುನಾಮಿ: ದೇಶದಲ್ಲಿಂದು 2 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ, 1,038 ಮಂದಿ ಸಾವು

ಸತತ 10 ದಿನಗಳಿಂದ 1 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಭಾರತದಲ್ಲಿ ಇದೀಗ ನಿತ್ಯ ಹೊಸ ಸೋಂಕಿತರ ಪ್ರಮಾಣ 2 ಲಕ್ಷ ಗಡಿ ದಾಟಿದೆ. ಇದೇ ವೇಳೆ ಸಾವಿನ ಪ್ರಮಾಣದಲ್ಲಿಯೂ ಭಾರೀ ಏರಿಕೆಯಾಗಿದೆ. 

published on : 15th April 2021

ದಿಢೀರ್ ಹೆಚ್ಚಾದ ಕೊರೋನಾ ಸಾವಿನ ಪ್ರಮಾಣ: ಸಿಲಿಕಾನ್ ಸಿಟಿ ಚಿತಾಗಾರಗಳ ಮುಂದೆ ಸಾಲಾಗಿ ನಿಂದ ಆ್ಯಂಬುಲೆನ್ಸ್'ಗಳು!

ಕೊರೋನಾ ಸೋಂಕಿತರನ್ನು ಸೇರಿಸಲು ಹರಸಾಹಸಪಡುವ ಜೊತೆಗೆ ಮೃತಪಟ್ಟರೆ ಇದೀಗ ಅಂತ್ಯಸಂಸ್ಕಾರ ನಡೆಸಲೂ ಕೂಡ ಕುಟುಂಬದ ಸದಸ್ಯರು ಹೆಣಗಾಡುವ ಪರಿಸ್ಥಿತಿ ನಗರದಲ್ಲಿ ಎದುರಾಗಿದೆ.

published on : 15th April 2021

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 17, 282 ಹೊಸ ಕೋವಿಡ್-19 ಪ್ರಕರಣಗಳು ದೃಢ, 100 ಸಾವು

ಬುಧವಾರ ದೆಹಲಿಯಲ್ಲಿ 17,282 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ಪ್ರಾರಂಭದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಅತ್ಯಧಿಕ ಹೆಚ್ಚಿನ ಸಂಖ್ಯೆಯ ಸೋಂಕು ಪ್ರಕರಣಗಳು ಕಂಡುಬಂದಿದ್ದು, 100  ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

published on : 15th April 2021

ಚತ್ತೀಸ್ ಗಢ: ಕೋವಿಡ್ ನಿಯಂತ್ರಣ ಮತ್ತು ಕಮಾಂಡ್ ಕೇಂದ್ರದ ಉಸ್ತುವಾರಿ ವೈದ್ಯ ಕೊರೋನಾ ಸೋಂಕಿನಿಂದ ಸಾವು!

ಚತ್ತೀಸ್ ಗಢದ ಕೋವಿಡ್-19 ನಿಯಂತ್ರಣ ಹಾಗೂ ಕಮಾಂಡ್ ಕೇಂದ್ರ, ಹಿರಿಯ ವೈದ್ಯ  ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 

published on : 14th April 2021

ಬ್ರೆಜಿಲ್: ಒಂದೇ ದಿನ ಕೊರೋನಾ ಸೋಂಕಿಗೆ 3 ಸಾವಿರ ಜನ ಬಲಿ

ಬ್ರೆಜಿಲ್ ಕಳೆದ 24 ಗಂಟೆಗಳಅವಧಿಯಲ್ಲಿ ಕೊರೊನಾ ಸೋಂಕಿಗೆ 3,808 ಜನ ಮೃತಪಟ್ಟಿದ್ದಾರೆ. ಪರಿಣಾಮ ಈ ವರೆಗೂ ದೇಶದಲ್ಲಿ ಮೃತರ ಸಂಖ್ಯೆ 3,58,425 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ವರದಿ ಹೇಳಿದೆ.

published on : 14th April 2021

ಕೋವಿಡ್-19: ದೇಶದಲ್ಲಿಂದು ದಾಖಲೆಯ 1.84 ಲಕ್ಷ ಕೇಸ್ ಪತ್ತೆ, 1,027 ಮಂದಿ ಸಾವು

ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆ ಬುಧವಾರ ಮತ್ತೊಂದು ದಾಖಲೆ ಬರೆದಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 1,84,372 ಕೊರೋನಾ ಪ್ರಕರಣ ವರದಿಯಾಗಿದೆ.

published on : 14th April 2021

ಸೆಲ್ಫಿ ತೆಗೆಯಲು ಹೋದಾಗ ಅವಘಡ: ಕಾಳಿನದಿಯಲ್ಲಿ ನಾಪತ್ತೆಯಾಗಿದ್ದ ಯುವಕ, ಯುವತಿಯ ಶವ ಪತ್ತೆ

ಸೆಲ್ಫಿ ತೆಗೆಯಲು ಹೋದಾಗ ಆಕಸ್ಮಿಕವಾಗಿ ಕಾಳಿನದಿಗೆ ಬಿದ್ದಿದ್ದ ಯುವತಿ, ಯುವಕನ ಶವಗಳು ಪತ್ತೆಯಾಗಿದೆ.

published on : 13th April 2021

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಹೆಚ್ಚಳ: 1,68,912 ಹೊಸ ಕೇಸು ಪತ್ತೆ, 904 ಮಂದಿ ಸಾವು

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡನೇ ಅಲೆ ಬಂದ ನಂತರ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 1 ಲಕ್ಷದ 68 ಸಾವಿರದ 912 ಸೋಂಕಿತರು ಪತ್ತೆಯಾಗಿದ್ದಾರೆ.

published on : 12th April 2021

ಡಾ.ರಾಜ್ ಕುಮಾರ್ ಅಗಲಿ ಇಂದಿಗೆ 15 ವರ್ಷ: ಮುಖ್ಯಮಂತ್ರಿ ಸೇರಿದಂತೆ ಗಣ್ಯರು, ಕಲಾವಿದರು, ಅಭಿಮಾನಿಗಳು, ಕುಟುಂಬ ವರ್ಗ ಸ್ಮರಣೆ 

ಕನ್ನಡ ಚಿತ್ರರಂಗದ ಮೇರುನಟ, ಅನಭಿಷಿಕ್ತ ನಟಸಾರ್ವಭೌಮ ಡಾ ರಾಜ್ ಕುಮಾರ್ ಅಗಲಿ ಇಂದಿಗೆ 15 ವರ್ಷ.  ಭಾರತೀಯ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ಡಾ ರಾಜ್ ಕುಮಾರ್ 5 ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮೆರೆದವರು.

published on : 12th April 2021

ಬೆಂಗಳೂರು: ಸೀರೆ ಕಂಪ್ರೆಸ್ಸರ್ ಮೆಶಿನ್ ಗೆ ಸಿಕ್ಕಿ 14 ವರ್ಷದ ಬಾಲಕನಿಗೆ ತೀವ್ರ ಗಾಯ, ಸಾವು

ಸೀರೆ ಕಂಪ್ರೆಸ್ಸರ್ ಯಂತ್ರವನ್ನು ಕುತೂಹಲದಿಂದ ಮುಟ್ಟಿ 14 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆ ಸರಹದ್ದಿನ ಹೊಸಗುಡ್ಡನಹಹಳ್ಳಿಯಲ್ಲಿ ನಡೆದಿದೆ.

published on : 12th April 2021

ಮಿಸೌರಿ ಮಾರಾಟ ಮಳಿಗೆಯಲ್ಲಿ ಗುಂಡಿನ ದಾಳಿ: ಓರ್ವ ಸಾವು, ಮೂವರಿಗೆ ಗಾಯ

ಅಮೆರಿಕದ ಮಿಸ್ಸೌರಿಯಲ್ಲಿ ಮಾರಾಟ ಮಳಿಗೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಅಮೆರಿಕ ಮಾಧ್ಯಮ ವರದಿ ಮಾಡಿದೆ.

published on : 11th April 2021

ಕೋವಿಡ್-19: ದೇಶದಲ್ಲಿಂದು ಮತ್ತೆ ದಾಖಲೆಯ 1.52 ಲಕ್ಷ ಕೇಸ್ ಪತ್ತೆ, 839 ಮಂದಿ ಸಾವು

ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆ ಭಾನುವಾರ ಮತ್ತೊಂದು ದಾಖಲೆ ಬರೆದಿದೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 1,52,879 ಕೊರೋನಾ ಪ್ರಕರಣ ವರದಿಯಾಗಿದೆ. 

published on : 11th April 2021

10 ರಾಜ್ಯಗಳಿಂದ ಶೇ.87 ಕೋವಿಡ್-19 ಸೋಂಕಿತರ ಸಾವು; ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು! 

ಕೋವಿಡ್-19 ಎರಡನೇ ಅಲೆ ರಾಷ್ಟ್ರಾದ್ಯಂತ ವೇಗವಾಗಿ ಹರಡುತ್ತಿದ್ದು, ಮರಣ ಪ್ರಮಾಣ 10 ರಾಜ್ಯಗಳಿಂದ ಶೇ.87 ರಷ್ಟಿದೆ ಎಂಬ ಅಘಾತಕಾರಿ ಅಂಶವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ-ಅಂಶಗಳು ಬಹಿರಂಗಪಡಿಸಿವೆ.

published on : 10th April 2021

ಪಶ್ಚಿಮ ಬಂಗಾಳ ಚುನಾವಣೆ: ಸಿಟಾಲ್ಕುಚಿ ಮತಗಟ್ಟೆ ಬಳಿ ಗುಂಡಿನ ದಾಳಿ, ಮೊದಲ ಬಾರಿ ಮತ ಹಾಕಲು ಬಂದ ವ್ಯಕ್ತಿ ಸಾವು!

ನಾಲ್ಕನೇ ಹಂತದ ಮತದಾನ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶನಿವಾರ ಅಹಿತಕರ ಘಟನೆ ನಡೆದಿದೆ.

published on : 10th April 2021

ಕೋವಿಡ್-19: ದೇಶದಲ್ಲಿಂದು ದಾಖಲೆಯ 1.45 ಲಕ್ಷ ಕೇಸ್ ಪತ್ತೆ, 794 ಮಂದಿ ಸಾವು

ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆ ಶನಿವಾರ ಮತ್ತೊಂದು ದಾಖಲೆ ಬರೆದಿದೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 1,45,384 ಕೊರೋನಾ ಪ್ರಕರಣ ವರದಿಯಾಗಿದೆ. 

published on : 10th April 2021
1 2 3 4 5 6 >