- Tag results for Devaki
![]() | ಆ. 4ಕ್ಕೆ ಸಿಂಗಾಪುರದಲ್ಲಿ 'ದೇವಕಿ' ದರ್ಶನಬಿಡುಗಡೆಯಾಗಿ ಇಪ್ಪತ್ತೈದು ದಿನಗಳ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಲೋಹಿತ್ ಹೆಚ್ ನಿರ್ದೇಶನದ ಕನ್ನಡ ಚಿತ್ರ "ದೇವಕಿ" ಆಗಸ್ಟ್ 4 ರಂದು ಸಿಂಗಾಪುರದಲ್ಲಿ ಬಿಡುಗಡೆಯಾಗಲಿದೆ. |
![]() | ನೈಜ ಕಥೆಯಾಧಾರಿತ ದೇವಕಿ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ: ನಿರ್ದೇಶಕ ಲೋಹಿತ್ಮಮ್ಮಿ ಸೇವ್ ಮಿ ಯಂತಹ ಹಾರರ್ ಸಿನಿಮಾ ನೀಡಿದ ನಿರ್ದೇಶಕ ಲೋಹಿತ್ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿರುವ ದೇವಕಿ ಎಂಬ ಥ್ರಿಲ್ಲರ್ ಸಿನಿಮಾ ನಿರ್ದೇಶಿಸಿದ್ದಾರೆ, ... |
![]() | ದೇವಕಿ ಚಿತ್ರಕ್ಕೆ ಬಂದ 'ಸಾಹೋ' ಚಿತ್ರದ ಸೌಂಡ್ ಇಂಜಿನಿಯರ್!ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕೆ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಉದಯ್ ಕುಮಾರ್ ಅವರು ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ. |
![]() | ತಾಯಂದಿರ ದಿನ: ಎಂಟು ಮಕ್ಕಳಿದ್ರೂ ಏಕಾಂಗಿ ಬದುಕು, 85 ವರ್ಷದ ಸ್ವಾಭಿಮಾನಿ ಮಹಿಳೆಯ ಕಥೆ-ವ್ಯಥೆಆಕೆ ಹೆಸರು ದೇವಕಿ, ವರ್ಷ 85 ಮುಖದಲ್ಲಿ ಸದಾ ನಗುವಿಟ್ಟುಕೊಂಡು ವ್ಯಾಪಾರ ನಡೆಸುವ ಈಕೆಗೆ ಎಂಟು ಜನ ಮಕ್ಕಳು. ಆದರೆ ಈಗ ತನ್ನ ಕುಟುಂಬ ಎಂದು ಹೇಳಿಕೊಳ್ಲಲು ಒಬ್ಬರೂ ಜತೆಯಲ್ಲಿಲ್ಲ. |
![]() | 'ದೇವಕಿ' ವಿತರಣಾ ಹಕ್ಕು ಖರೀದಿಸಿದ ಕೆ.ಆರ್.ಜಿ. ಸ್ಟುಡಿಯೋಸ್ಲೋಹಿತ್ ಹೆಚ್ ನಿರ್ದೇಶನದ "ದೇವಕಿ" ಮೇನಲ್ಲಿ ತೆರೆಕಾಣಲಿರುವ ಮಹತ್ವಾಕಾಂಕ್ಷಿಯ ಕನ್ನಡ ಚಿತ್ರಗಳಲ್ಲಿ ಒಂದಾಗಿದೆ.ಇನ್ನೂ ಬಿಡುಗಡೆಯ ದಿನಾಂಕ ಅಂತಿಮವಾಗಿಒಲ್ಲ.ವಾದ ಕಾರಣ ಚಿತ್ರದ ಕುರಿತು ಹೆಚ್ಚು.... |
![]() | ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಪಾದಾರ್ಪಣೆ ಚಿತ್ರ 'ದೇವಕಿ' ಟೀಸರ್ ಬಿಡುಗಡೆ!ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರರ ಪುತ್ರಿ ಐಶ್ವರ್ಯ ಉಪೇಂದ್ರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದೇವಕಿ ಚಿತ್ರದಲ್ಲಿ ತಾಯಿ ಪ್ರಿಯಾಂಕಾ ಜೊತೆ ಪಾದಾರ್ಪಣೆ ಮಾಡುತ್ತಿದ್ದಾರೆ. |
![]() | 'ದೇವಕಿ'ಯಾಗಿ ಬದಲಾಯ್ತು ಪ್ರಿಯಾಂಕಾ ಉಪೇಂದ್ರ ನಟನೆಯ ಹೌರಾ ಬ್ರಿಡ್ಜ್!ಎಚ್. ಲೋಹಿತ್ ನಿರ್ದೇಶನದ ಪ್ರಿಯಾಂಕಾ ಉಪೇಂದ್ರ ನಟನೆಯ ‘ಹೌರಾಬ್ರಿಡ್ಜ್’ ಚಿತ್ರದ ಟೈಟಲ್ ಬದಲಾಗಿಸಲಾಗಿದೆ, ಸಿನಿಮಾ ಕಥೆಗೂ ಟೈಟಲ್ ಗೂ ಹೊಂದಾಣಿಕೆಯಾಗದ ... |