- Tag results for Dimple Queen
![]() | ಸಿನಿಮಾ ಮುಗಿದರೂ ಕಾಡುವ 'ಎ ಫೀಲ್ ದೆಟ್ ನೆವರ್ ಎಂಡ್ಸ್': 'ಏಕ್ ಲವ್ ಯಾ' ಚಿತ್ರವಿಮರ್ಶೆಜಗತ್ತಿನ ವರ್ಲ್ಡ್ ಫೇಮಸ್ ಲವ್ ಸ್ಟೋರಿಗಳೆಲ್ಲಾ ಹಿಟ್ ಆಗಿರೋದು ಸುಖಾಂತ್ಯದಿಂದ ಅಲ್ಲ, ದುಃಖಾಂತ್ಯದಿಂದ. ಅತ್ತ ಸುಖಾಂತ್ಯವೂ ಅಲ್ಲದ, ದುಃಖಾಂತ್ಯವೆಂದೂ ಹೇಳಲಾಗದ ಕಥೆಯನ್ನು ಹದವಾದ ಅನುಪಾತದಲ್ಲಿ ಮಿಶ್ರಣ ಮಾಡಿ ನಿರ್ದೇಶಕ ಪ್ರೇಮ್ ತಯಾರಿಸಿರುವ ಅದ್ಭುತವಾದ 'ಮಾಕ್ ಟೇಲ್', ರಾಣಾ- ರೀಷ್ಮಾ ನಾಣಯ್ಯ ಜೋಡಿಯ 'ಏಕ್ ಲವ್ ಯಾ'. |
![]() | ನನ್ನ ಬೋಲ್ಡ್ ಪಾತ್ರಗಳೇ ಹೆಡ್ ಲೈನಲ್ಲಿ ಸುದ್ದಿಯಾಗೋದು ಯಾಕೆ?: 'ಎಕ್ ಲವ್ ಯಾ' ನಟಿ ರಚಿತಾ ರಾಮ್ಫೆ.24ರಂದು ಬಿಡುಗಡೆಯಾಗುತ್ತಿರುವ ನಿರ್ದೇಶಕ ಪ್ರೇಮ್ ಅವರ 'ಏಕ್ ಲವ್ ಯಾ' ಸಿನಿಮಾದ ಪಾತ್ರವೂ ಚರ್ಚೆಗೆ ಗ್ರಾಸವಾಗುತ್ತಿದೆ. |