- Tag results for Drowns
![]() | ಉಡುಪಿ: ಹೆಜಮಾಡಿ ಕೋಡಿ ಬಳಿ ಭಾರಿ ಅಲೆಯ ಹೊಡೆತಕ್ಕೆ ದೋಣಿ ಮುಳುಗಿ ಮೀನುಗಾರ ಸಾವುಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿ ಬಳಿ ಭಾರಿ ಅಲೆಯ ಹೊಡೆತಕ್ಕೆ ಸಿಲುಕಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಿ 46 ವರ್ಷದ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. |
![]() | ಬೆಳ್ತಂಗಡಿ: ಎರ್ಮಾಯಿ ಫಾಲ್ಸ್ ಬಳಿಯ ತೊಟ್ಲಾಯಿ ಹೊಳೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವುದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ಸಮೀಪದ ಹೊಳೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. |
![]() | ಕಲಬುರಗಿ: ಹೊಳೆಯಲ್ಲಿ ಮುಳುಗಿ ವ್ಯಕ್ತಿ ಸಾವುಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ತಡರಾತ್ರಿ ವ್ಯಕ್ತಿಯೊಬ್ಬರು ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಸಿದ್ದು ಕೆರಮಗಿ (34) ಎಂದು ಗುರುತಿಸಲಾಗಿದೆ. |
![]() | ಹುಟ್ಟುಹಬ್ಬದ ಪಾರ್ಟಿಗೆ ಬುಕ್ ಮಾಡಿದ ಬಂಗಲೆಯ ಈಜುಕೊಳದಲ್ಲಿ ಬಿದ್ದು 2 ವರ್ಷದ ಮಗು ಸಾವು!ಹುಟ್ಟುಹಬ್ಬ ಆಚರಣೆಯ ಪಾರ್ಟಿಗೆಂದು ಬುಕ್ ಮಾಡಿದ್ದ ಬಂಗಲೆಯ ಈಜುಕೊಳದಲ್ಲಿ ಮುಳುಗಿ 2 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ವರದಿಯಾಗಿದೆ. |
![]() | ಮದುವೆ ಫೋಟೊ ಶೂಟ್ ಸ್ಥಳದಲ್ಲಿ ಕಾಲು ಜಾರಿ ನದಿಗೆ ಬಿದ್ದ ನವದಂಪತಿ: ಪತಿ ಸಾವು, ಪತ್ನಿಯ ರಕ್ಷಣೆಪ್ರಕೃತಿ ಸೌಂದರ್ಯ ಸವಿಯಲು ನವದಂಪತಿ ತಮ್ಮ ಸಂಬಂಧಿಕರ ಜೊತೆ ಮುಂಜಾನೆ ಕುಟ್ಟಿಯಾಡಿ ನದಿ ಬಳಿಗೆ ತೆರಳಿದ್ದರು. |