• Tag results for E-auction

ಬಿಡಿಎ: ಇ ಹರಾಜು ಪ್ರಕ್ರಿಯೆ ಯಶಸ್ವಿ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಿಸೆಂಬರ್ ಮಾಹೆಯಲ್ಲಿ ಹಮ್ಮಿಕೊಂಡಿದ್ದ ಇ- ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಗರಿಷ್ಠ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಾರೇ 296 ಮೂಲೆ ಮತ್ತು ಮಧ್ಯಂತರ ನಿವೇಶನಗಳು ಮಾರಾಟವಾಗಿವೆ.

published on : 31st December 2021

ಪರಿಸ್ಥಿತಿ ಸ್ಥಿರವಾಗುವವರೆಗೂ ಯಾವುದೇ ಇ-ಹರಾಜು ನಡೆಸದಂತೆ ಕೋಲ್ ಇಂಡಿಯಾದಿಂದ ತಡೆ

ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆ ಇರುವಂತೆಯೇ ವಿದ್ಯುತ್ ಕ್ಷೇತ್ರಕ್ಕೆ ವಿಶೇಷ ಫಾರ್ವಡ್ ಇ- ಹರಾಜು ಹೊರತುಪಡಿಸಿ, ಪರಿಸ್ಥಿತಿ ಸ್ಥಿರವಾಗುವವರೆಗೂ ಯಾವುದೇ  ಕಲ್ಲಿದ್ದಲು ಇ- ಹರಾಜು ನಡೆಸದಂತೆ ತಡೆಯಬೇಕೆಂದು ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಅಂಗಸಂಸ್ಥೆಗಳಿಗೆ ಸೂಚಿಸಿದೆ. 

published on : 15th October 2021

ಕಾರ್ನರ್ ಸೈಟ್ ಗಳ ಇ-ಹರಾಜಿನಿಂದ ಬಿಡಿಎಗೆ ಜಾಕ್ ಪಾಟ್ ಆದಾಯ!

ಹಣವಿಲ್ಲದೆ ಸಂಕಷ್ಟದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಗೆ ಕಾರ್ನರ್ ಸೈಟ್ ಗಳ ಇ-ಹರಾಜಿನಿಂದ ಹಣ ಬರುವಂತೆ ಆಗಿದೆ. ಕಳೆದ ಮಾರ್ಚ್ 11ಕ್ಕೆ, ಒಟ್ಟು ಸಾವಿರದ 566 ಕಾರ್ನರ್ ಸೈಟ್ ಗಳು ಆರು ಸುತ್ತಿನಲ್ಲಿ ಹರಾಜು ಆದವು. ಅದರಿಂದ ಬಿಡಿಎಗೆ ಉತ್ತಮ ಹಣ ಬಂದಿದ್ದು, ಹೆಚ್ ಎಸ್ ಆರ್ ಲೇ ಔಟ್ ನಲ್ಲಿ ದಾಖಲೆಯ 8.09 ಕೋಟಿ ರೂಪಾಯಿಗೆ ನಿವೇಶನಗಳು ಮಾರಾಟವಾಗಿವೆ.

published on : 23rd March 2021

ರಾಶಿ ಭವಿಷ್ಯ