• Tag results for EPFO

ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರ ಶೇ.8.1ಕ್ಕೆ ಇಳಿಕೆ, ನಾಲ್ಕು ದಶಕದಲ್ಲಿಯೇ ಅತಿ ಕಡಿಮೆ

ನಿವೃತ್ತಿ ನಿಧಿ ಸಂಸ್ಥೆ EPFO ಶನಿವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭವಿಷ್ಯ ನಿಧಿ ಠೇವಣಿ(PF)ಗಳ ಮೇಲಿನ ಬಡ್ಡಿದರವನ್ನು ಕಡಿಮೆ ಮಟ್ಟಕ್ಕೆ ಶೇಕಡಾ 8.5ರಿಂದ ಶೇಕಡಾ 8.1ಕ್ಕೆ ಇಳಿಸಿದೆ. ಇದು ಕಳೆದ ನಾಲ್ಕು ದಶಕಗಳಲ್ಲಿಯೇ ಅತಿ ಕಡಿಮೆಯಾಗಿದ್ದು 5 ಕೋಟಿ ಠೇವಣಿದಾರರಿಗೆ ಇದರಿಂದ ಪರಿಣಾಮ ಬೀರಲಿದೆ.

published on : 12th March 2022

EPFO ನಿಂದ ಆಧಾರ್ ಆಧಾರಿತ ಇ-ನಾಮಿನೇಷನ್ (ಇ-ನಾಮನಿರ್ದೇಶನ) ಪ್ರಾರಂಭ

ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರಿಗೆ ಅನುಕೂಲವಾಗುವಂತೆ, ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಮತ್ತೊಂದು ಇ-ಉಪಕ್ರಮವನ್ನು ಪ್ರಾರಂಭಿಸಿದೆ, ಅದುವೇ ಆಧಾರ್ ಆಧಾರಿತ ಇ-ನಾಮನಿರ್ದೇಶನ. 

published on : 9th December 2021

ಕೋವಿಡ್-19 ಸಂಕಷ್ಟ: ಎರಡನೇ ಮುಂಗಡ ಹಣ ಪಡೆಯಲು ಇಪಿಎಫ್ಒ ಸದಸ್ಯರಿಗೆ ಅವಕಾಶ

ಕೋವಿಡ್-19 ಎರಡನೇ ಮುಂಗಡ ಹಣವನ್ನು ಖಾತೆಯಿಂದ ಹಿಂತೆಗೆಯುವುದಕ್ಕೆ ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿದೆ. 

published on : 31st May 2021

ನೌಕರರ ಲಿಂಕ್ಡ್ ವಿಮಾ ಯೋಜನೆಯಡಿ ಪಾವತಿಸಬೇಕಾದ ಇಡಿಎಲ್ಐ ಪ್ರಯೋಜನಗಳ ವರ್ಧನೆ

ಇಪಿಎಫ್ ಸದಸ್ಯರ ಅನುಕೂಲಕ್ಕಾಗಿ ಭಾರತ ಸರ್ಕಾರವು ದಿನಾಂಕ 28.04.2021 ರಂದು, ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ, 1976 ಗೆ ಗೆಜೆಟ್ ಅಧಿಸೂಚನೆ ಸಂಖ್ಯೆ ಜಿಎಸ್ಆರ್ 299 (ಇ) ಉಲ್ಲೇಖಿಸಿ ಈ ಕೆಳಗಿನ ತಿದ್ದುಪಡಿಗಳನ್ನು ಮಾಡಿದೆ.

published on : 27th May 2021

2020-21ನೇ ಸಾಲಿನಲ್ಲಿ ಇಪಿಎಫ್ಒ ಬಡ್ಡಿ ದರ ಶೇ. 8.5 ನಿಗದಿ

2020-21ನೇ ಸಾಲಿನ ಹಣಕಾಸು ವರ್ಷದಲ್ಲಿ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 8.5 ರಷ್ಟು ಮುಂದುವರಿಸಲು ನಿರ್ಧರಿಸಿದೆ.

published on : 4th March 2021

ಕರ್ನಾಟಕ, ಗೋವಾ ರಾಜ್ಯಗಳಲ್ಲಿ ಇಪಿಎಸ್ ಪೆನ್ಷನ್‌ಗೆ 76.72% ಸದಸ್ಯರಿಂದ ಜೀವನ ಪ್ರಮಾಣಪತ್ರ ಸಲ್ಲಿಕೆ

ಕರ್ನಾಟಕ ಮತ್ತು ಗೋವಾ ರಾಜ್ಯಗಳ ಎಲ್ಲಾ ಪ್ರಾದೇಶಿಕ ಕಚೇರಿಗಳನ್ನು ಪಿಂಚಣಿಗೆ ಅರ್ಹರಾದ ಎಲ್ಲ ಸದಸ್ಯರು ಸಲ್ಲಿಸಿದ ಜೀವನ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಯಿತು.

published on : 2nd March 2021

ಬೆಂಗಳೂರು: ಭವಿಷ್ಯ ನಿಧಿ ಸಂಘಟನೆಯ ಆಧಾರ್ ಸೇವಾ ಕೇಂದ್ರ ಪ್ರಾರಂಭ

ಭವಿಷ್ಯ ನಿಧಿ ಸಂಘಟನೆಯು ಈ ಮುಂದೆ ತಿಳಿಸಿರುವ ವಿಳಾಸದಲ್ಲಿ ತನ್ನ ಸದಸ್ಯರಿಗಾಗಿ UIDAI ಸಹಯೋಗದೊಂದಿಗೆ ಆಧಾರ್ ಸೇವಾ ಕೇಂದ್ರವನ್ನು ಪ್ರಾರಂಭಿಸಿದೆ. 

published on : 2nd February 2021

ರಾಶಿ ಭವಿಷ್ಯ