- Tag results for Farmers Union
![]() | ಜೂನ್ 15ಕ್ಕೆ ಸಿಎಂ ಯಡಿಯೂರಪ್ಪ, ಸಚಿವರು ಮತ್ತು ಬಿಜೆಪಿ ಶಾಸಕರ ನಿವಾಸ ಮುಂದೆ ರೈತ ಸಂಘಟನೆಗಳ ಪ್ರತಿಭಟನೆಕೋವಿಡ್ ಸೋಂಕಿನ ಅಲೆ ಸಮಾಜದ ಅನೇಕ ವರ್ಗದ ಜನರ ಮೇಲೆ ಅಪಾರ ಪರಿಣಾಮ ಬೀರಿದೆ, ಇನ್ನಿಲ್ಲದ ಸಂಕಷ್ಟವನ್ನು ಕೂಡ ತಂದೊಡ್ಡಿದೆ. ಅದರಲ್ಲಿ ಕೃಷಿ ಸಮುದಾಯ ಕೂಡ ಒಂದು. |
![]() | ಕೇಂದ್ರದ ಕೃಷಿ ಕಾಯ್ದೆ: ಮಾ.26ರಂದು ಬಂದ್ ಗೆ ರೈತ ಸಂಘಟನೆಗಳು ಕರೆಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾದ ಸರಣಿ ಪ್ರತಿಭಟನೆ ನಿನ್ನೆ ಅಂದರೆ ಸೋಮವಾರ ಕೂಡ ಮುಂದುವರಿಯಿತು. ನಿನ್ನೆ ಬೆಂಗಳೂರಿನಲ್ಲಿ ಸಾವಿರಾರು ರೈತರು ಧರಣಿ ನಡೆಸಿದ್ದಾರೆ. |
![]() | ದಿಶಾ ರವಿ ಬಂಧನ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಸೂಚಿಸುತ್ತದೆ: ರೈತ ಸಂಘಟನೆಗಳುಟೂಲ್ ಕಿಟ್ ವಿವಾದಕ್ಕೆ ಸಂಬಂಧಪಟ್ಟಂತೆ 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನವನ್ನು ರಾಜ್ಯದಲ್ಲಿ ರೈತ ಸಂಘಟನೆಗಳು ಖಂಡಿಸಿವೆ. |
![]() | ರ್ಯಾಲಿ ವೇಳೆ ಟ್ರಾಕ್ಟರ್ ಮಗುಚಿ ಸಾವನ್ನಪ್ಪಿದ್ದ ರೈತ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಿಂದ ಬಂದಿದ್ದ!ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ಪರೇಡ್ ವೇಳೆ ಟ್ರ್ಯಾಕ್ಟರ್ ಮಗುಚಿ ಮೃತಪಟ್ಟ ವ್ಯಕ್ತಿ ಆಸ್ಟ್ರೇಲಿಯಾದಿಂದ ತವರಿಗೆ ಮರಳಿದ್ದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. |
![]() | ಯಾವ ಸರ್ಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ: ನವಜೋತ್ ಸಿಂಗ್ ಸಿಧುಇತಿಹಾಸದಿಂದ ಪಾಠ ಕಲಿಯಿರಿ... ಯಾವ ಸರ್ಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. |
![]() | ಟ್ರಾಕ್ಟರ್ ರ್ಯಾಲಿ ಹಿಂಸಾಚಾರ: ಕಾನೂನು ಬಾಹಿರವಾಗಿ ನಡೆದುಕೊಂಡಿರುವುದು 'ಅತ್ಯಂತ ದುರದೃಷ್ಟಕರ'- ಶಶಿ ತರೂರ್ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿಯ ಕೆಂಪುಕೋಟೆ ಪ್ರವೇಶಿಸಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವುದನ್ನು ನಾನು ಖಂಡಿಸುತ್ತೇನೆ. ಇದು ಅತ್ಯಂತ ದುರದೃಷ್ಟಕರ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಹೇಳಿದ್ದಾರೆ. |
![]() | ದೆಹಲಿಯಲ್ಲಿ ಟ್ರಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ: 83 ಪೊಲೀಸರಿಗೆ ಗಾಯ, ನೂರಾರು ವಾಹನ ಜಖಂ, ಪ್ರಕರಣ ದಾಖಲುರೈತರ ಟ್ರಾಕ್ಟರ್ ರ್ಯಾಲಿ ವೇಳೆ ಉಂಟಾದ ಹಿಂಸಾಚಾರದಲ್ಲಿ 83 ಪೊಲೀಸರು ಗಾಯಗೊಂಡಿದ್ದು ಪೊಲೀಸ್ ವಾಹನಗಳೂ ಸೇರಿದಂತೆ ನೂರಾರು ವಾಹನಗಳು ಜಖಂಗೊಂಡಿವೆ ಎನ್ನಲಾಗಿದೆ. |
![]() | ಅಧಿಕಾರದಲ್ಲಿವವರು ಸಂವಿಧಾನಕ್ಕೆ, ಸಂಸತ್ತಿಗೆ ಗೌರವ ಕೊಡಬೇಕು; ಮಲ್ಲಿಕಾರ್ಜುನ ಖರ್ಗೆಕೃಷಿ ಕಾಯಿದೆಗಳ ವಾಪಸಾತಿ ವಿಷಯ ಪ್ರತಿಷ್ಠೆಯನ್ನಾಗಿಸದಂತೆ ಕೇಂದ್ರಕ್ಕೆ ರಾಜ್ಯ ಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ. |
![]() | ವಿಡಿಯೋ: ಕೆಂಪು ಕೋಟೆಯಲ್ಲಿ ಹೈಡ್ರಾಮಾ, ಪೊಲೀಸರನ್ನೇ ಹೊಡೆದು ಅಟ್ಟಾಡಿಸಿದ ಪ್ರತಿಭಟನಾಕಾರರು!ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆಯೇ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ಹೊಡದು ಅಟ್ಟಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. |
![]() | ಭೀಕರ ವಿಡಿಯೋ: ಬ್ಯಾರಿಕೇಡ್ ಮುರಿಯಲು ಟ್ರಾಕ್ಟರ್ ನುಗ್ಗಿಸಿದ ವ್ಯಕ್ತಿ, ಟ್ರಾಕ್ಟರ್ ಮಗುಚಿ ಸಾವುದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಬೇಧಿಸಲು ಹೋಗಿ ಟ್ರಾಕ್ಟರ್ ಮಗುಚಿ ಸಾವನ್ನಪ್ಪಿದ್ದಾರೆ. |
![]() | ಹಿಂಸಾಚಾರದ ಬೆನ್ನಲ್ಲೇ ಟ್ರಾಕ್ಟರ್ ರ್ಯಾಲಿ ಹಿಂಪಡೆದ ರೈತ ಸಂಘಟನೆ; ಕೂಡಲೇ ಪ್ರತಿಭಟನಾ ಪ್ರದೇಶಕ್ಕೆ ಹಿಂದಿರುಗಿ ಎಂದು ಮನವಿ!ಕೃಷಿ ಕಾನೂನು ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾರೂಪಕ್ಕೆ ತಿರುಗಿದ ಬೆನ್ನಲ್ಲೇ ರ್ಯಾಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿರುವುದಾಗಿ ರೈತರ ಪರ ಸಂಘಟನೆಗಳು ಘೋಷಣೆ ಮಾಡಿವೆ. |
![]() | ಕೇಂದ್ರದ ಜೊತೆ ರೈತ ಮುಖಂಡರ 9ನೇ ಸುತ್ತಿನ ಮಾತುಕತೆ ಇಂದು: ರೈತರಿಗೆ ಸಿಕ್ಕೀತೇ ಮೋದಿ ಸರ್ಕಾರದಿಂದ ಆಶ್ವಾಸನೆ?ನೂತನ ಕೃಷಿ ಕಾಯ್ದೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ಮಧ್ಯೆ ಶುಕ್ರವಾರ 9ನೇ ಸುತ್ತಿನ ಮಾತುಕತೆ ನಿಗದಿಯಂತೆ ಏರ್ಪಡಲಿದೆ ಎಂದು ಸರ್ಕಾರ ಮತ್ತು ರೈತ ಸಂಘಟನೆಗಳೆರಡೂ ತಿಳಿಸಿವೆ. |