social_icon
  • Tag results for Kim Jong Un

ಉತ್ತರ ಕೊರಿಯಾದಲ್ಲಿ ಮೊಟ್ಟ ಮೊದಲ ಕೋವಿಡ್-19 ಸೋಂಕು ಪತ್ತೆ, ಲಾಕ್ ಡೌನ್ ಹೇರಿದ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾದಲ್ಲಿ ಮೊಟ್ಟಮೊದಲ ಕೋವಿಡ್-19 ಸೋಂಕು ಪತ್ತೆಯಾಗಿದೆ. ಕೊರೋನಾ ಸೋಂಕು 2019ರ ಅಂತ್ಯಕ್ಕೆ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿ ನಂತರ ವಿಶ್ವಕ್ಕೆಲ್ಲಾ ಹರಡಿ ಲಾಕ್ ಡೌನ್ ಹೇರಿಕೆಯಾಗಿದ್ದೆಲ್ಲ ಹಳೆಯ ಸುದ್ದಿ, ಇನ್ನು ಕೂಡ ವಿಶ್ವದ ಹಲವು ದೇಶಗಳು ಕೊರೋನಾ ಸೋಂಕಿನಿಂದ ಮುಕ್ತವಾಗಿಲ್ಲ.

published on : 12th May 2022

ವಾರ್ತಾ ನಿರೂಪಕಿಗೆ ಉಡುಗೊರೆಯಾಗಿ ಐಷಾರಾಮಿ ಬಂಗಲೆ ನೀಡಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್!

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಆದರೆ, ಈ ಬಾರಿ ಕಾರಣ ಬೆದರಿಕೆ ಅಥವಾ ಕ್ಷಿಪಣಿ ಪರೀಕ್ಷೆಯಿಂದಲ್ಲ. ಹಿರಿಯ ಸುದ್ದಿ ನಿರೂಪಕಿ ರಿ ಚುನ್ ಹಿಗೆ ಕಿಮ್ ಐಷಾರಾಮಿ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. 

published on : 15th April 2022

ಗೌಪ್ಯವಾಗಿ ಗುಪ್ತಚರ ಉಪಗ್ರಹ ಉಡಾವಣೆಗೆ ಉತ್ತರ ಕೊರಿಯ ಸಿದ್ಧತೆ

ಇದಕ್ಕೂ ಮುಂಚೆ ಅಮೆರಿಕದ ನಗರಗಳನ್ನು ತಲುಪಬಲ್ಲ ಕ್ಷಿಪಣಿಗಳನ್ನು ಉ.ಕೊರಿಯ ಪರೀಕ್ಷಿಸಿತ್ತು ಎನ್ನುವುದು ಗಮನಾರ್ಹ. 

published on : 11th March 2022

ದಕ್ಷಿಣ ಕೊರಿಯ ನಮಗೆ ಮರ್ಯಾದೆ ಕೊಟ್ಟರೆ ಮಾತ್ರ ಮಾತುಕತೆ: ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್ ಜಾಂಗ್ ಸಹೋದರಿ

ದ. ಕೊರಿಯ ಜೊತೆ ಮಾತುಕತೆ ಮುಂದುವರಿಯಬೇಕಾದರೆ ಹಲವು ಷರತ್ತುಗಳಿಗೆ ದ. ಕೊರಿಯ ಬದ್ಧತೆ ಪ್ರದರ್ಶಿಸಬೇಕು ಎಂದು ಕಿಮ್ ಯೊ ಜಾಂಗ್ ಹೇಳಿದ್ದಾರೆ. 

published on : 26th September 2021

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9