• Tag results for MARS

ಕೋವಿಡ್ ಕೇರ್ ಕೇಂದ್ರಗಳಲ್ಲಿ ಮಹಿಳಾ ಮಾರ್ಷಲ್ ಗಳ ನೇಮಕ: ರೋಗಿಗಳಿಗೆ ಹೆಚ್ಚಿನ ಆರೈಕೆ, ಪ್ರೀತಿ ನಿರೀಕ್ಷೆ 

ಹೊಸಕೋಟೆಯಿಂದ ಪ್ರತಿದಿನ ಮುಂಜಾನೆ 5 ಕಿಲೋ ಮೀಟರ್ ನಡೆದು ಮಹದೇವಪುರ ಕೋವಿಡ್ ಕೇಂದ್ರಕ್ಕೆ ಬೆಳಗ್ಗೆ 6 ಗಂಟೆಗೆ ಮೊದಲು 25 ವರ್ಷದ ಭವಾನಿ ಕೆ ಜಿ ತಲುಪುತ್ತಾರೆ. ಬೆಂಗಳೂರಿನಲ್ಲಿ ನಿಯೋಜನೆಗೊಂಡಿರುವ 'ಮಹಿಳೆಯರ ಮಾರ್ಷಲ್' ತಂಡದ 12 ಮಹಿಳೆಯರಲ್ಲಿ ಭವಾನಿ ಕೂಡ ಒಬ್ಬರಾಗಿದ್ದಾರೆ.

published on : 25th May 2021

ಮಂಗಳ ಗ್ರಹದ ಅಂಗಳಕ್ಕೆ ಬಂದಿಳಿದ ಚೀನಾ ದೇಶದ ಬಾಹ್ಯಾಕಾಶ ನೌಕೆ 

ಚೀನಾ ಬಾಹ್ಯಾಕಾಶ ನೌಕೆ ಶನಿವಾರ ಮಂಗಳ ಗ್ರಹವನ್ನು ತಲುಪಿದೆ ಎಂದು ಚೀನಾದ ರಾಷ್ಟ್ರೀಯ ಅಂತರಿಕ್ಷ ಆಡಳಿತ ಸಂಸ್ಥೆ (ಸಿಎನ್ ಎಸ್ಎ) ದೃಢಪಡಿಸಿದೆ.

published on : 15th May 2021

ಮಂಗಳಗ್ರಹದ ಮೇಲ್ಮೈಯಿಂದ ಹೆಲಿಕಾಪ್ಟರ್‌ ಉಡಾವಣೆ ಮಾಡಿದ ನಾಸಾ

ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ನಿರ್ವಹಣಾ ಕೇಂದ್ರ(ನಾಸಾ) ಎಂಜಿನಿಯರ್ ಗಳು ಮಂಗಳ ಗ್ರಹದ ಮೇಲ್ಮೈಯಿಂದ ಚತುರ ಹೆಲಿಕಾಪ್ಟರ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ.

published on : 19th April 2021

ಖಗೋಳ ವಿಸ್ಮಯ: ಆಗಸದಲ್ಲಿಂದು ಮಂಗಳ ಗ್ರಹಣ!

ಖಗೋಳದಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣಗಳು ಸಂಭವಿಸುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ನಾಳೆ ನಡೆಯಲಿರುವುದು ಸೂರ್ಯಗ್ರಹಣವೂ ಅಲ್ಲ, ಚಂದ್ರಗ್ರಹಣವೂ ಅಲ್ಲ, ಬದಲಾಗಿ ಮಂಗಳನ ಮೇಲೆ ಚಂದ್ರನ ನೆರಳು ಬೀಳುವ ಮೂಲಕ ಉಂಟಾಗುವ ಮಂಗಳ ಗ್ರಹಣ.

published on : 17th April 2021

ಕೋವಿಡ್ ವಿರುದ್ಧ ಮಾರ್ಷಲ್‌ಗಳ ಹೋರಾಟಕ್ಕೆ ಹೋಮ್ ಗಾರ್ಡ್‌ಗಳ ಸಾಥ್

ಕೋವಿಡ್ -19 ಪ್ರೋಟೋಕಾಲ್ ಗಳನ್ನು ಉಲ್ಲಂಘಿಸುವವರಿಗೆ ದಂಡ ಹಾಕುತ್ತಿದ್ದ ಬಿಬಿಎಂಪಿ ಮಾರ್ಷಲ್‌ಗಳಿಗೆ ಬುಧವಾರದಿಂದ ಹೋಮ್ ಗಾರ್ಡ್‌ಗಳು ಸಹ ಸಾಥ್ ನೀಡಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.

published on : 7th April 2021

ಮಹಾಮಾರಿ ಕೊರೋನಾ ವಿರುದ್ಧ ಹೋರಾಟ: ಮಾರ್ಷಲ್'ಗಳಿಗೆ ಗೃಹ ರಕ್ಷಕ ದಳ ಸಾಥ್

ನಗರದಲ್ಲಿ ಕೊರೋನಾ ಸೋಂಕಿನ ಪ್ರಕಱಣಗಳು ಆತಂಕಕಾರಿಯಾಗಿ ಹೆಚ್ಚುತ್ತಿದ್ದರೂ, ಕೋವಿಡ್ ಮಾರ್ಗಸೂಚಿ ಪಾಲಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಜನರಿಗೆ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಮಾಡುವ ನಿಲ್ಲಿನಲ್ಲಿ ಬಿಬಿಎಂಪಿ ಮಾರ್ಷಲ್ ಗಳಿಗೆ ಗೃಹ ರಕ್ಷಕ ದಳದ ಸಿಬ್ಬಂದಿಗಳೂ ಕೂಡ ಸಾಥ್ ನೀಡಲಿದ್ದಾರೆ. 

published on : 7th April 2021

ರೋವರ್ ಹೊಟ್ಟೆಯಿಂದ ಮಂಗಳನ ಅಂಗಳದಲ್ಲಿ ಇಳಿದ ನಾಸಾದ ಮಿನಿ ಹೆಲಿಕಾಪ್ಟರ್

ನಾಸಾದ ಮಿನಿ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಇಳಿದಿದೆ.  ಫೆಬ್ರವರಿ 18 ರಂದು ಮಂಗಳ ಗ್ರಹಕ್ಕೆ ಬಂದಿಳಿದ ಪರ್ಸವೆರೆನ್ಸ್ ರೋವರ್‌ನ ಕೆಳಭಾಗದಲ್ಲಿ ಈ ಮಿನಿ-ಹೆಲಿಕಾಪ್ಟರ್ ಅನ್ನು ಅಳವಡಿಸಿದ್ದರು.

published on : 4th April 2021

ಮಾರ್ಷ್ ಬದಲಿಗೆ ಸನ್ ರೈಸರ್ಸ್ ತಂಡ ಸೇರಿದ ರಾಯ್

ಎರಡು ತಿಂಗಳಿಗೂ ಹೆಚ್ಚು ಕಾಲ ಬಯೋ ಬಬಲ್ ನಲ್ಲಿ ಉಳಿಯಬೇಕಾಗುತ್ತದೆ ಎಂಬ ಚಿಂತೆಯಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಹಿಂದೆ ಸರಿಯಲು ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ನಿರ್ಧರಿಸಿದ್ದಾರೆ.

published on : 1st April 2021

ಸಿಡಿ ಹಗರಣ 'ಹನಿಟ್ರ್ಯಾಪ್'ನಂತೆ ಕಾಣುತ್ತಿದೆ, ನಾಚಿಕೆ ಪಡುವಂತಾ ಸ್ಥಿತಿಯಲ್ಲಿ ರಾಜ್ಯ ನಿಂತಿದೆ: 'ಕೈ' ಕುಟುಕಿದ ಜೆಡಿಎಸ್

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಲೈಂಗಿಕ ಹಗರಣ, ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಸಿ.ಡಿ ಹಗರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ ಎಂದು ಜೆಡಿಎಸ್ ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಅನ್ನು ಪ್ರಶ್ನಿಸಿದೆ.

published on : 27th March 2021

ರಾಸಲೀಲೆ ಸಿಡಿ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸುವುದಿಲ್ಲ: ಎಚ್ ಡಿ ಕುಮಾರಸ್ವಾಮಿ

ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಳ್ಳಲು ಕಾರಣವಾದ ರಾಸಲೀಲೆ ಸಿಡಿ ಕುರಿತಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸುವುದಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

published on : 25th March 2021

ಮಹಾಶಿವರಾತ್ರಿ: ದೇವಾಲಯಗಳಲ್ಲಿ ಮಾರ್ಷಲ್'ಗಳ ಕಣ್ಗಾವಲು

ನಗರದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದು ನಿರ್ದಿಷ್ಟ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಕೊರೋನಾ ಸೋಂಕು ಹೆಚ್ಚು ಹರಡದಂತೆ ತಡೆಯಲು ಬಿಬಿಎಂಪಿ ಕ್ರಮಗಳನ್ನು ಕೈಗೊಂಡಿದೆ.

published on : 12th March 2021

ಟಿಯಾನ್ವೆನ್-1 ಬಾಹ್ಯಾಕಾಶ ನೌಕೆ ಮೂಲಕ ಮಂಗಳ ಗ್ರಹದ ಹೈ ರೆಸಲ್ಯೂಶನ್ ಚಿತ್ರ ಸೆರೆಹಿಡಿದ ಚೀನಾ

ಮಂಗಳ ಗ್ರಹದ ಹೈ ರೆಸೊಲ್ಯೂಷನ್ ಇಮೇಜ್ ನ್ನು ಚೀನಾದ ರಾಷ್ಟ್ರೀಯ ಅಂತರಿಕ್ಷ ಸಂಸ್ಥೆ ಗುರುವಾರ ಬಿಡುಗಡೆ ಮಾಡಿದೆ. ಅದನ್ನು ದೇಶದ ಟಿಯಾನ್ವೆನ್ -1 ಬಾಹ್ಯಾಕಾಶ ನೌಕೆ ಸೆರೆ ಹಿಡಿದಿದ್ದು, ಅದು ಪ್ರಸ್ತುತ ಮಂಗಳನ ಸುತ್ತ ಕಕ್ಷೆಯಲ್ಲಿ ಸುತ್ತುತ್ತಿದೆ.

published on : 4th March 2021

ಉಡುಪಿಯಲ್ಲಿ ಕೊರೋನಾ ಸೋಂಕು ಉಲ್ಬಣ: ಮಾರ್ಷಲ್'ಗಳ ನೇಮಕ

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಂಬಂಧಿಸಿದ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಹೇಳಿದ್ದಾರೆ.

published on : 3rd March 2021

ಮದುವೆ ಸಮಾರಂಭಕ್ಕೆ ಮಾರ್ಷಲ್ ಗಳ ಆಗಮನ: ಕೋವಿಡ್ ನಿಯಮ ಪಾಲಿಸದಿದ್ದರೆ ಸ್ಥಳದಲ್ಲೇ ದಂಡ

ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್ ಗಳನ್ನು ನಿಯೋಜಿಸಲಾಗುವುದು ಎಂಬ ಆರೋಗ್ಯ ಇಲಾಖೆಯ ಸೂಚನೆ ಬೆನ್ನಲ್ಲೇ ಇಂದಿನಿಂದಲೇ ಬೆಂಗಳೂರಿನಲ್ಲಿ ಮಾರ್ಷಲ್ ಗಳು ತಮ್ಮ ಕೆಲಸ ಆರಂಭಿಸಿದ್ದಾರೆ.

published on : 24th February 2021

ಹೆಚ್ಚುತ್ತಿರುವ ಕೊರೋನ ಸೋಂಕು, ಮದುವೆಗಳಿಗೆ ಮಾರ್ಷಲ್ ಕಾವಲು: ಸಚಿವ ಡಾ. ಸುಧಾಕರ್

ನೆರೆಯ ಕೇರಳ, ಮಹಾರಾಷ್ಟ್ರ ದಲ್ಲಿ ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇನ್ನು ಮದುವೆ ಸಮಾರಂಭಗಳಿಗೆ ಮಾರ್ಷಲ್ ಕಾವಲು ಹಾಕುವುದಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

published on : 22nd February 2021
1 2 >