• Tag results for NPP

ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ: NPP ಮಿತ್ರಪಕ್ಷ ಕೈಬಿಡಲು ಬಿಜೆಪಿ ನಿರ್ಧಾರ

1950ರ ನಂತರ ರಾಜ್ಯದಲ್ಲಿ ಎರಡನೇ ಬಾರಿಗೆ ಬಹುಮತ ಗಳಿಸಿದ ಪಕ್ಷ ಎನ್ನುವ ಹೆಸರಿಗೆ ಬಿಜೆಪಿ ಪಾತ್ರವಾಗಿದೆ. 

published on : 11th March 2022

'ಜಪೋರಿಝಿಯಾ ಅಣುಸ್ಥಾವರದ ಮೇಲೆ ರಷ್ಯಾ ದಾಳಿ: ಸ್ಫೋಟಗೊಂಡರೆ ಚೆರ್ನೊಬಿಲ್ ಗಿಂತ 10 ಪಟ್ಟು ಹೆಚ್ಚು ಪ್ರಮಾಣದ ದುರಂತ'

ಯೂರೋಪಿನ ಅತಿ ದೊಡ್ಡ ಅಣುಸ್ಥಾವರ ಜಪೋರಿಝಿಯಾ ಪರಮಾಣು ಘಟಕದ ಮೇಲೆ ರಷ್ಯಾ ಸೇನೆ ದಾಳಿ ಮಾಡಿದ್ದು, ಒಂದು ವೇಳೆ ಈ ಘಟಕ ಸ್ಫೋಟಗೊಂಡರೆ ಚೆರ್ನೊಬಿಲ್ ಅಣು ದುರಂತಕ್ಕಿಂತ 10 ಪಟ್ಟು ಅಧಿಕ ಭಾರಿ ಪ್ರಮಾಣದ ದುರಂತ ಸಂಭವಿಸಲಿದೆ ಎಂದು ಉಕ್ರೇನ್ ಎಚ್ಚರಿಕೆ ನೀಡಿದೆ.

published on : 4th March 2022

ರಾಶಿ ಭವಿಷ್ಯ