- Tag results for Odisha
![]() | ಒಡಿಶಾ: 1.6 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲೆಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ35 ವರ್ಷದ ಆಟೋ ಚಾಲಕರೊಬ್ಬರು ಕೆಲವು ದಿನಗಳ ಹಿಂದೆ ಆಕಸ್ಮಿಕವಾಗಿ ತನ್ನ ಆಟೋದಲ್ಲಿದಲ್ಲಿ ಬಿಟ್ಟು ಹೋಗಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಸುಮಾರು 1.6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೆಸ್ ಅನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. |
![]() | ಕೇರಳ, ಒಡಿಶಾ, ರಾಜಸ್ಥಾನದಿಂದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕಡಿತಗೊಳಿಸಿದ ಬೆನ್ನಿಗೇ, ರಾಜಸ್ಥಾನ, ಕೇರಳ ಮತ್ತು ಒಡಿಶಾ ಸರ್ಕಾರಗಳೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತ ಮಾಡಿವೆ. |
![]() | ಒಡಿಶಾ: ರಾಯಗಡ ಜಿಲ್ಲೆಯಲ್ಲಿ 64 ಶಾಲಾ ಮಕ್ಕಳಿಗೆ ಕೋವಿಡ್-19 ಪಾಸಿಟಿವ್ಒಡಿಶಾದ ರಾಯಗಡ ಜಿಲ್ಲೆಯ ಎರಡು ಹಾಸ್ಟೆಲ್ ಗಳಲ್ಲಿದ್ದ ಸುಮಾರು 64 ಶಾಲಾ ಮಕ್ಕಳಿಗೆ ಭಾನುವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |
![]() | ಪೂರ್ವ ಕರಾವಳಿ, ಒಡಿಶಾ ತೀರಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆಅಂಡಮಾನ್ ಸಮುದ್ರದ ದಕ್ಷಿಣ ಭಾಗದಲ್ಲಿ ಕಡಿಮೆ ಒತ್ತಡ ತೀವ್ರತೆಯ ಪ್ರದೇಶಗಳು ಏರ್ಪಟ್ಟಿದ್ದು ಆಂಧ್ರ ಪ್ರದೇಶ-ಒಡಿಶಾ ತೀರದಲ್ಲಿ ಮುಂದಿನ ವಾರ ಆರಂಭದಲ್ಲಿ ಚಂಡಮಾರುತ ಬಿರುಗಾಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. |
![]() | ಭ್ರಷ್ಟಾಚಾರ ಸುದ್ದಿ ಪ್ರಕಟಿಸಿದ್ದಕ್ಕೆ ಪತ್ರಕರ್ತನ ಮೇಲೆ ಪೊಲೀಸರ ಹಲ್ಲೆ, ಕಾಲಿಗೆ ಸರಪಳಿ ಬಿಗಿತ!ಭ್ರಷ್ಟಾಚಾರ ಸುದ್ದಿ ಪ್ರಕಟಿಸಿದ್ದಕ್ಕೆ ಪತ್ರಕರ್ತನೊಬ್ಬನನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿ, ನಂತರ ಆತನ ಕಾಲುಗಳನ್ನು ಸರಪಳಿಯಿಂದ ಆಸ್ಪತ್ರೆಯಲ್ಲಿ ಬೆಡ್ ಗೆ ಕಟ್ಟಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಒಡಿಶಾದಲ್ಲಿ ವರದಿಯಾಗಿದೆ. |
![]() | ಸ್ನಾನ ಮಾಡಲು ಹೋಗಿ ನದಿಯಲ್ಲಿ ಮುಳುಗಿ 6 ಬಾಲಕರ ಸಾವು; ಮೂವರ ಶವ ಹೊರಕ್ಕೆಹೋಳಿ ಆಟ ಮುಗಿಸಿ ಸ್ನಾನ ಮಾಡುತ್ತಿದ್ದ ಆರು ಬಾಲಕರು ನದಿಯಲ್ಲಿ ಮುಳುಗಿ ಮೃತಪಟ್ಟ ಧಾರುಣ ಘಟನೆ ಶನಿವಾರ ಒಡಿಶಾದ ಜಾಜ್ಪುರದಲ್ಲಿ ಸಂಭವಿಸಿದೆ. |
![]() | ಜನರ ಮೇಲೆ ವಾಹನ ನುಗ್ಗಿಸಿದ ಶಾಸಕ; ಪೊಲೀಸರು ಸೇರಿ 22 ಮಂದಿಗೆ ಗಾಯ; ಹಿಗ್ಗಾಮುಗ್ಗಾ ಥಳಿತಕೊರ್ದಾ ಜಿಲ್ಲೆಯ ಬಾನ್ಪುರ್ ಬ್ಲಾಕ್ ಕಛೇರಿಯ ಮುಂದೆ ನೆರೆದಿದ್ದ ಜನರ ಮೇಲೆ ಚಿಲಿಕಾ ಶಾಸಕ ಪ್ರಶಾಂತ್ ಜಗದೇವ್ ತಮ್ಮ ವಾಹನವನ್ನು ಚಲಾಯಿಸಿದ ಪರಿಣಾಮ ಏಳು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 22 ಜನರು ಗಾಯಗೊಂಡಿದ್ದಾರೆ. |
![]() | ಮ್ಯಾಟ್ರಿಮೋನಿಯಲ್ ನಲ್ಲಿ ವೈದ್ಯ ಎಂದು ಹೇಳಿ ಏಳು ರಾಜ್ಯಗಳ 14 ಮಹಿಳೆಯರನ್ನು ಮದುವೆಯಾದ ಭೂಪ!ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳಲ್ಲಿ ತಾನು ವೈದ್ಯ ಎಂದು ಹೇಳಿಕೊಂಡು ಏಳು ರಾಜ್ಯಗಳಲ್ಲಿ ಒಟ್ಟು 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದ ನಕಲಿ ವೈದ್ಯನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.. |
![]() | ಮದುವೆಯಾದ 6 ತಿಂಗಳಿಗೇ ಕೊರೊನಾದಿಂದ ಪತಿ ಸಾವು: ಕೋವಿಡ್ ಪರಿಹಾರ ನಿಧಿಗೆ 40 ಲಕ್ಷ ರೂ. ದೇಣಿಗೆ ನೀಡಿದ ವಿಧವೆ23 ವರ್ಷದ ಮೌಸುಮಿ ಮೊಹಾಂತಿ ಮದುವೆಯಾದ ಎರಡು ವಾರಕ್ಕೆ ಪತಿಗೆ ಕೊರೊನಾ ಸೋಂಕು ತಗುಲಿತ್ತು. |
![]() | ವೀಲ್ ಚೇರ್ ಮ್ಯಾರಾಥಾನ್: 24 ಗಂಟೆಯಲ್ಲಿ 213 ಕಿ.ಮೀ; ಪ್ಯಾರಾ ಅಥ್ಲೀಟ್ ಕಮಲಕಾಂತ್ ನಾಯಕ್ ವಿಶ್ವದಾಖಲೆಈ ಹಿಂದೆ ವೀಲ್ ಚೇರಿನಲ್ಲಿ ಕುಳಿತು 24 ಗಂಟೆಗಳಲ್ಲಿ ಕ್ರಮಿಸಿದ ವಿಶ್ವದಾಖಲೆ ದೂರ 182 ಕಿ.ಮೀ ಆಗಿತ್ತು. |
![]() | ಒಡಿಶಾ ನ್ಯಾಷನಲ್ ಪಾರ್ಕಿನಲ್ಲಿ ಹೊಸ ಬಿಳಿ ಮೊಸಳೆ ಮರಿ ಪತ್ತೆ: ಶ್ವೇತಾ ಎಂದು ನಾಮಕರಣಖ್ಯಾತ ವನ್ಯಜೀವಿ ತಜ್ಞ ಸುಧಾಕರ್ ಕರ್ ಅವರು ಈ ಬಿಳಿಮೊಸಳೆಯ ಮರಿಯನ್ನು ಪತ್ತೆ ಮಾಡಿದ್ದಾರೆ. |
![]() | ಹೊಸ ವರ್ಷಕ್ಕೆ ಬಂಪರ್ ಗಿಫ್ಟ್: ಒಡಿಶಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನ ಶೇ. 50 ರಷ್ಟು ಹೆಚ್ಚಳಹೊಸ ವರ್ಷಕ್ಕೆ ಬಂಪರ್ ಉಡುಗೊರೆಯಾಗಿ ಒಡಿಶಾ ಸರ್ಕಾರ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನವನ್ನು ಶೇಕಡಾ 50 ರಷ್ಟು ಹೆಚ್ಚಿಸಲು ಸೋಮವಾರ ನಿರ್ಧರಿಸಿದೆ. |
![]() | ಕಾಡಿನಲ್ಲಿ ಯುವತಿಯ ನಗ್ನ ಮೃತದೇಹ ಪತ್ತೆ: ಅತ್ಯಾಚಾರ ಎಸಗಿ ಕೊಲೆಗೈದಿರುವ ಶಂಕೆಪತ್ತೆಯಾದ ಮೃತದೇಹದ ಗುರುತು ಪತ್ತೆಯಾಗಿದ್ದು ಹತ್ತಿರದ ಚಿಲ್ಲಿಗುಡ ಗ್ರಾಮದ 20 ವರ್ಷದ ಯುವತಿಯದ್ದು ಎಂದು ತಿಳಿದುಬಂದಿದೆ. |
![]() | ಒಡಿಶಾ: ಆಕಾಶದಿಂದ ಧರೆಗಿಳಿದು ಬಂದ ತರಕಾರಿಗಳ ಬೆಲೆ: ಜನಸಾಮಾನ್ಯರು ನಿರಾಳಈ ಬಾರಿ ಇಳುವರಿ ಚೆನ್ನಾಗಿ ಆಗಿರುವುದೇ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎನ್ನಲಾಗುತ್ತಿದೆ. |
![]() | DRDO: 'ಪ್ರಳಯ್' ಕ್ಷಿಪಣಿಯ ಮೊದಲ ಯಶಸ್ವಿ ಪರೀಕ್ಷೆ ನಂತರ ಎರಡನೇ ಪರೀಕ್ಷಾರ್ಥ ಹಾರಾಟ ಕೂಡ ಯಶಸ್ವಿ!ಪ್ರಳಯ್ (Pralay) ಮೊದಲ ಪರೀಕ್ಷಾರ್ಥ ಉಡಾವಣಾ ಪ್ರಯೋಗ ಯಶಸ್ವಿಯಾದ ನಂತರ, ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಮೇಲ್ಮೈಯಿಂದ ಮೇಲ್ಮೈಗೆ (Surface to Surface air) ಕಡಿಮೆ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ (Ballistic missile) ಪ್ರಳಯ್ ನ್ನು ಇಂದು ಗುರುವಾರ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ದ್ವಿತೀಯಪರೀಕ್ಷಾರ್ಥ ಉಡಾವಣೆ ನಡೆಸಿತು. |