- Tag results for Olympics
![]() | ಛತ್ತೀಸ್ಗಢ: ಪಂದ್ಯದ ವೇಳೆ ಗಾಯಗೊಂಡಿದ್ದ ಕಬಡ್ಡಿ ಆಟಗಾರನ ಸಾವು; ತಿಂಗಳಲ್ಲಿ ಇದು 3ನೇ ಸಾವು!ಛತ್ತೀಸ್ಗಢದ ಜಶ್ಪುರ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಪಂದ್ಯದ ವೇಳೆ ಗಂಭೀರ ಗಾಯಗೊಂಡಿದ್ದ 28 ವರ್ಷದ ಕಬಡ್ಡಿ ಆಟಗಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |
![]() | 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ಚಾಲನೆ: ಸ್ವಜನಪಕ್ಷಪಾತ, ಭ್ರಷ್ಟಾಚಾರ ದೇಶದಲ್ಲಿ ಕ್ರೀಡೆಯನ್ನು ಕಾಡುತ್ತಿತ್ತು ಎಂದ ಮೋದಿನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವರ್ಣರಂಜಿತ ಕಾರ್ಯಕ್ರಮದ ನಡುವೆ 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. |
![]() | ಕರ್ನಾಟಕ ಮಿನಿ ಒಲಿಂಪಿಕ್ಸ್ 2022: ಜೂಡೋ ಕ್ರೀಡೆಯಲ್ಲಿ ಬೆಳಗಾವಿ ಆಟಗಾರರಿಗೆ 15 ಪದಕ!ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಓಎ) ಜಂಟಿಯಾಗಿ ಬೆಂಗಳೂರಿನಲ್ಲಿ ಆಯೋಜಿಸಿರುವ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳಗಾವಿಯ ಜೂಡೋ ಆಟಗಾರರು ಅತ್ತುತ್ತಮ ಪ್ರದರ್ಶನ ನೀಡಿದ್ದಾರೆ. |
![]() | ಬೆಂಗಳೂರು: ಮೇ 16 ರಂದು ರಾಜ್ಯ ಮಿನಿ ಒಲಿಂಪಿಕ್ಸ್ ಗೆ ಚಾಲನೆಮೇ 16 ರಿಂದ 22ರವರೆಗೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೊಂಡಿದೆ. |
![]() | ಟೋಕಿಯೋ ಒಲಿಂಪಿಕ್ಸ್: ಗಣಿತಶಾಸ್ತ್ರ ಪ್ರಾಧ್ಯಾಪಕಿಗೆ ಚಿನ್ನದ ಪದಕ!ಇತ್ತೀಚೆಗೆ ನಡೆದ ಟೋಕಿಯೋ ಒಲಿಂಪಿಕ್ಸ್ನ ಮಹಿಳಾ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಆಸ್ಟ್ರಿಯಾದ ಅನ್ನಾಕೀಸೆನ್ ಹೋಫರ್ ಪಡೆದಿದ್ದಾರೆ. ಈ ಮೂಲಕ ಆಸ್ಟ್ರಿಯಕ್ಕೆ ಸೈಕ್ಲಿಂಗ್ ವಿಭಾಗದಲ್ಲಿ... |
![]() | ಚೀನಾ ಒಲಿಂಪಿಕ್ಸ್ ರಾಜಕೀಯ: ಪೊಲೆಂಡ್, ಪಾಕ್ ನಾಯಕರನ್ನು ಭೇಟಿ ಮಾಡಿದ ಶಿ ಜಿನ್ಪಿಂಗ್ಅಮೆರಿಕ ಎಚ್ಚರಿಕೆ ಕಡೆಗಣಿಸಿ ಪೊಲೆಂಡ್ ನಾಯಕರು ಚೀನಾಗೆ ಆಗಮಿಸಿದ್ದರು. |
![]() | ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಗೆ ವರ್ಣರಂಜಿತ ಚಾಲನೆಚೀನಾ ಹೊಸ ವರ್ಷ ಆಚರಿಸಿದ ಕೆಲವೇ ದಿನಗಳಲ್ಲಿ ಬೀಜಿಂಗ್ ಒಲಿಂಪಿಕ್ಸ್ ವೇದಿಕೆಯಲ್ಲಿ ಹುಲಿ ವರ್ಷವನ್ನು ಆಚರಿಸುತ್ತಿದೆ. |
![]() | ಟಾರ್ಚ್ ರಿಲೇಯಲ್ಲಿ ಗಲ್ವಾನ್ ಸಂಘರ್ಷದ ಯೋಧ ಭಾಗಿ: ಬೀಜಿಂಗ್ ಒಲಿಂಪಿಕ್ಸ್ ಸಮಾರಂಭ ಬಹಿಷ್ಕರಿಸಿದ ಭಾರತಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತದೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡ ಮಿಲಿಟರಿ ಕಮಾಂಡರ್, ರೆಜಿಮೆಂಟ್ ಕಮಾಂಡರ್ ಕ್ವಿ ಫಾಬಾವೊ ಟಾರ್ಚ್ ಬೇರ್ ಆಗಿ ಆಯ್ಕೆ ಮಾಡಿರುವುದು ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದು ಒಲಿಂಪಿಕ್ಸ್ ನ ಸಮಾರಂಭವನ್ನು ಬಹಿಷ್ಕರಿಸಿರುವುದಾಗಿ ಭಾರತ ಹೇಳಿದೆ. |
![]() | ಬೀಜಿಂಗ್ ಚಳಿಗಾಲ ಒಲಿಂಪಿಕ್ಸ್: ಭಾರತ ತಂಡದ ಮ್ಯಾನೇಜರ್ ಸೇರಿ 50ಕ್ಕೂ ಹೆಚ್ಚು ವಿದೇಶಿ ಅಥ್ಲೀಟ್ ಗಳಿಗೆ ಕೊರೋನಾಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ 50ಕ್ಕೂ ಹೆಚ್ಚು ವಿದೇಶಿ ಅಥ್ಲೀಟ್ ಗಳಿಗೆ ಕೋವಿಡ್ ದೃಢಪಟ್ಟಿದೆ. |
![]() | ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ಉದ್ಘಾಟನಾ ಸಮಾರಂಭದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಗಿಚೀನಾಗೆ ಭೇಟಿ ನೀಡಲಿರುವ ಇಮ್ರಾನ್ ಖಾನ್ ಚೀನಾ ವಿದೇಶಾಂಗ ಸಚಿವಾಲಯ ಮತ್ತು ಸರ್ಕಾರದ ಪ್ರಮುಖ ನಾಯಕರೊಡನೆ ಮಾತುಕತೆ ನಡೆಸಲಿದ್ದಾರೆ |
![]() | ತಾಯಿ, ವೃತ್ತಿಪರ ಅಥ್ಲೀಟ್ ಎರಡೂ ಆಗಿರುವುದು ಸವಾಲಿನ ಸಂಗತಿ ಆದರೆ ತೃಪ್ತಿಕರವೂ ಹೌದು: ಸಾನಿಯಾ ಮಿರ್ಜಾತಾಯಿ, ವೃತ್ತಿಪರ ಅಥ್ಲೀಟ್ ಎರಡೂ ಆಗಿರುವುದು ಸವಾಲಿನ ಸಂಗತಿ, ಆದರೆ ಸಂತೋಷದಾಯಕವೂ ಹೌದು ಎಂದು ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ. |
![]() | ಟೋಕಿಯೊ ಒಲಿಂಪಿಕ್ ಪ್ಯಾರಾ ಶಟ್ಲರ್, ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಈಗ ಒಬ್ಬ ಪದಕ ವಿಜೇತ ಕೂಡ!ನಿನ್ನೆ ಭಾನುವಾರ ಆ ತಾಯಿಯ ಹೃದಯ ಸಂಭ್ರಮದಿಂದ ತೇಲಾಡುತ್ತಿತ್ತು. ಕಾರಣ ಆಕೆಯ ಮಗ ಪ್ಯಾರಾ ಶಟ್ಲರ್ ಸುಹಾಸ್ ಯತಿರಾಜ್ ಪುರುಷರ ಸಿಂಗಲ್ಸ್ ಎಸ್ ಎಲ್ 4 ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದಿದ್ದರು. |
![]() | ಟೋಕಿಯೊ ಒಲಂಪಿಕ್ಸ್ನಲ್ಲಿ ಪದಕ ಮಿಸ್ ಮಾಡಿಕೊಂಡ 20 ಆಟಗಾರರಿಗೆ ತಲಾ 11 ಲಕ್ಷ ರೂ. ಘೋಷಿಸಿದ ಮ್ಯಾನ್ಕೈಂಡ್ ಫಾರ್ಮಾಇತ್ತೀಚೆಗೆ ನಡೆದ ಟೋಕಿಯೊ ಒಲಂಪಿಕ್ಸ್ನಲ್ಲಿ ಪದಕಗಳನ್ನು ಮಿಸ್ ಮಾಡಿಕೊಂಡ 20 ಭಾರತೀಯ ಆಟಗಾರರನ್ನು ಅಭಿನಂದಿಸಲು ನಿರ್ಧರಿಸಲಾಗಿದೆ ಮತ್ತು ಅವರ ದೃಢ ನಿರ್ಧಾರ ಮತ್ತು ಕಠಿಣ ಪರಿಶ್ರಮವನ್ನು ಪ್ರೋತ್ಸಾಹಿಸಲು ಪ್ರತಿಯೊಬ್ಬರಿಗೂ... |
![]() | 2028 ಲಾಸ್ ಏಂಜಲೀಸ್ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆ: ಅಧಿಕೃತ ಮನವಿಗೆ ಐಸಿಸಿ ಸಿದ್ಧತೆ!2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಅರ್ಜಿ ಸಲ್ಲಿಕೆ ಮಾಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಖಚಿತ ಪಡಿಸಿದೆ. |
![]() | ಟೋಕಿಯೊ ಒಲಂಪಿಕ್ಸ್: ಫೈನಲ್ ಪ್ರವೇಶಿಸಿದ ಕುಸ್ತಿಪಟು ರವಿ ದಹಿಯಾ; ಭಾರತಕ್ಕೆ ಬೆಳ್ಳಿ ಖಚಿತ!ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ರವಿ ದಹಿಯಾ 57 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೇವ್ ರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. |