- Tag results for Positive
![]() | ಕೊಪ್ಪಳ: ಜರ್ಮನಿಯಿಂದ ಸಾಣಾಪುರಕ್ಕೆ ಬಂದ ಪ್ರಜೆಗೆ ಕೋವಿಡ್ ಪಾಸಿಟಿವ್; ಸುತ್ತ-ಮುತ್ತಲ ಗ್ರಾಮಸ್ಥರಲ್ಲಿ ಆತಂಕಸಾಣಾಪುರ ಗ್ರಾಮದ ರೆಸಾರ್ಟ್‌ವೊಂದರಲ್ಲಿ ಜರ್ಮನಿ ದೇಶದಿಂದ ಬಂದ ವ್ಯಕ್ತಿಯೊಬ್ಬರಿಗೆ ಕೋವಿಡ್ ದೃಢಪಟ್ಟಿರುವುದನ್ನು ಜಿಲ್ಲಾಡಳಿತ ಖಚಿತಪಡಿಸಿದೆ. |
![]() | ಸೂರತ್: ಒಂದೇ ದಿನ 34 ಆಟೋರಿಕ್ಷಾ ಚಾಲಕರಲ್ಲಿ ಕೊರೋನಾ ಸೋಂಕು ದೃಢ!ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ನಿನ್ನೆ ಒಂದೇ ದಿನ 34 ಆಟೋ ರಿಕ್ಷಾ ಚಾಲಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. |
![]() | ಕೋವಿಡ್-19ನಿಂದ ಅತಿ ಹೆಚ್ಚು ಅಪಾಯಕ್ಕೀಡಾಗಿರುವ ನಗರ ಬೆಂಗಳೂರು: ಹೆಚ್ಚಾಗುತ್ತಲೇ ಇದೆ ಸೋಂಕಿತರ ಸಂಖ್ಯೆಕಳೆದ ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ 5 ಸಾವಿರದ 121 ಕೋವಿಡ್-19 ಕೇಸುಗಳು ದಾಖಲಾಗಿವೆ. 5 ಸಾವಿರಕ್ಕಿಂತಲೂ ಹೆಚ್ಚು ಕೊರೋನಾ ಕೇಸುಗಳು ಬೆಂಗಳೂರಿನಲ್ಲಿ ಸತತ ಮೂರು ದಿನಗಳು ದಾಖಲಾದವು. ಬೆಂಗಳೂರು ನಗರದಲ್ಲಿ ಸತತವಾಗಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತಜ್ಞರು ಆತಂಕಕ್ಕೀಡಾಗಿದ್ದಾರೆ. |