- Tag results for Radhakrishna Pallaki
![]() | ರಾಧಾಕೃಷ್ಣ ಪಲ್ಲಕಿ ನಿರ್ದೇಶನದ ವೀರ್ ಸಾವರ್ಕರ್ ಬಯೋಪಿಕ್‌ನಲ್ಲಿ ಸುನೀಲ್ ರಾವ್ ಜೋಡಿಯಾಗಿ ಜಾನ್ವಿಕಾ ಕಲಕೇರಿನಿರ್ದೇಶಕ ರಾಧಾಕೃಷ್ಣ ಪಲ್ಲಕಿ ಅವರ ವೀರ್ ಸಾವರ್ಕರ್ (ವಿನಯ ಕೆ ದಾಮೋದರ್ ಸಾವರ್ಕರ್) ಬಯೋಪಿಕ್‌ನಲ್ಲಿ ನಟ ಸುನೀಲ್ ರಾವ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡದ ಇತ್ತೀಚಿನ ಅಪ್‌ಡೇಟ್ ಏನೆಂದರೆ, ವೀರ್ ಸಾವರ್ಕರ್ ಅವರ ಪತ್ನಿ ಯಮುನಾಬಾಯಿ ಪಾತ್ರದಲ್ಲಿ ನಟಿ ಜಾನ್ವಿಕಾ ಕಲಕೇರಿ ಕಾಣಿಸಿಕೊಳ್ಳಲಿದ್ದಾರೆ. |
![]() | ರಾಧಾಕೃಷ್ಣ ಪಲ್ಲಕಿ ನಿರ್ದೇಶನದ ವೀರ್ ಸಾವರ್ಕರ್ ಬಯೋಪಿಕ್‌ನಲ್ಲಿ ಎಕ್ಸ್‌ಕ್ಯೂಸ್‌ಮಿ ಖ್ಯಾತಿಯ ಸುನೀಲ್ ರಾವ್ಸುನಿಲ್ ರಾವ್ ಅವರು ನಟ ಮತ್ತು ಗಾಯಕರಾಗಿ ತಮ್ಮ ವೃತ್ತಿಜೀವನದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ. ವಿಶೇಷವಾಗಿ ಬಹುಮುಖ ನಟನೆಗೆ ಹೆಸರುವಾಸಿಯಾಗಿರುವ ಸುನೀಲ್, ವೀರ್ ಸಾವರ್ಕರ್ ಅವರ ಜೀವನಚರಿತ್ರೆಯಲ್ಲಿ ನಟಿಸಲು ಸಿದ್ಧರಾಗಿದ್ದಾರೆ. |