• Tag results for Secretary

ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಜೆ.ಸಿ. ಲಿನ್ ವಿಧಿವಶ

ಕರ್ನಾಟಕದ ಮಾಜಿ  ಮುಖ್ಯ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಜೆ ಸಿ ಲಿನ್(88) ಇಂದು ವಿಧಿವಶರಾಗಿದ್ದಾರೆ. 

published on : 16th April 2021

ತುಮಕೂರು: 5 ಸಾವಿರ ರೂ. ಟ್ಯೂಷನ್ ಶುಲ್ಕ ಕಟ್ಟಲಿಲ್ಲವೆಂದು ಬಾಲಕನಿಗೆ ಹೊಡೆದ ಶಾಲೆಯ ಸಿಬ್ಬಂದಿ, ಕ್ರಮಕ್ಕೆ ಒತ್ತಾಯ 

ಕೊರೋನಾ ವೈರಸ್ ಗೆ ತಂದೆಯನ್ನು ಕಳೆದುಕೊಂಡ 15 ವರ್ಷದ ಬಾಲಕನಿಗೆ ಶಾಲೆಯಲ್ಲಿ ಟ್ಯೂಷನ್ ಫೀಸ್ 5 ಸಾವಿರ ರೂಪಾಯಿ ಕಟ್ಟಲಿಲ್ಲವೆಂದು ಶಾಲಾ ಸಿಬ್ಬಂದಿ ಹೊಡೆದ ಪ್ರಕರಣ ನಡೆದಿದೆ.

published on : 8th April 2021

ಕೇಂದ್ರ ಆಡಳಿತಕ್ಕೆ ಮೇಜರ್ ಸರ್ಜರಿ: ಕಂದಾಯ ಇಲಾಖೆ ಕಾರ್ಯದರ್ಶಿಯಾಗಿ ತರುಣ್ ಬಜಾಜ್ ನೇಮಕ

ಕೇಂದ್ರ ಸರ್ಕಾರ ಮಂಗಳವಾರ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದು,  ಹಿರಿಯ ಅಧಿಕಾರಿ ತರುಣ್ ಬಜಾಜ್ ಅವರನ್ನು ಕಂದಾಯ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ತರುಣ್ ಬಜಾಜ್, 1988ರ ಬ್ಯಾಚಿನ ಹರಿಯಾಣ ಕೇಡರ್ ನ ಎಐಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ.

published on : 6th April 2021

ಉಪ-ಚುನಾವಣೆ ರ್ಯಾಲಿಗಳಿಗೆ ಯಾವುದೇ ನಿಷೇಧವಿಲ್ಲ: ಮುಖ್ಯ ಕಾರ್ಯದರ್ಶಿ

ಮೂರು ಕ್ಷೇತ್ರಗಳ ಉಪ ಚುನಾವಣೆ ಮೇಲಿನ ರಾಜಕೀಯ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧಗಳನ್ನೂ ಹೇರಲಾಗಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಹೇಳಿದ್ದಾರೆ.

published on : 31st March 2021

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ, ಆದರೆ ಅದನ್ನು 2 ನೇ ಅಲೆ ಎನ್ನಲು ಸಾಧ್ಯವಿಲ್ಲ: ಮುಖ್ಯ ಕಾರ್ಯದರ್ಶಿ

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಅದನ್ನು 2 ನೇ ಎನ್ನುವುದಕ್ಕೆ ಆಗುವುದಿಲ್ಲ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಹೇಳಿದ್ದಾರೆ. 

published on : 30th March 2021

ಭಾರತ-ಅಮೆರಿಕಾ ರಕ್ಷಣಾ ಪಾಲುದಾರಿಕೆ ಎತ್ತರಕ್ಕೆ ಬೆಳೆಸುವುದು ಬೈಡನ್ ಆಡಳಿತದ ಆದ್ಯತೆ: ಲಾಯ್ಡ್ ಆಸ್ಟಿನ್

ಜೋ ಬೈಡನ್ ನೇತೃತ್ವದಲ್ಲಿ ಅಮೆರಿಕದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಲಿನ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಮೊದಲ ಬಾರಿಗೆ 3 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.

published on : 20th March 2021

ಕೋವಿಡ್-19 ಮಾರ್ಗಸೂಚಿ ಮಾ.31ರವರೆಗೆ ವಿಸ್ತರಣೆ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯ ಪತ್ರ

ಕೋವಿಡ್-19 ಸಾಂಕ್ರಾಮಿಕ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾರ್ಗಸೂಚಿಗಳನ್ನು ಮಾರ್ಚ್ 31ರವರೆಗೆ ವಿಸ್ತರಿಸಿದೆ.

published on : 27th February 2021

10 ರಾಷ್ಟ್ರಗಳಿಗೆ ಕೊರೋನಾ ಲಸಿಕೆಯ ಶೇ.75 ಭಾಗ ಪೂರೈಕೆ; 130 ರಾಷ್ಟ್ರಗಳಿಗೆ ಇನ್ನೂ ಸಿಕ್ಕಿಲ್ಲ ಸಿಂಗಲ್ ಡೋಸ್!

ಕೊರೋನಾ ಲಸಿಕೆಯ ಪೂರೈಕೆಯಲ್ಲಿ ಭಾರಿ ಪ್ರಮಾಣದ ಅಸಮತೋಲನ ತಲೆದೋರಿದೆ. 

published on : 18th February 2021

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಉದ್ಯೋಗಿ ಅರೋರಾ ಅಕಾಂಕ್ಷ ಸ್ಪರ್ಧೆ!

ವಿಶ್ವಸಂಸ್ಥೆಯ ಭಾರತೀಯ ಮೂಲದ ಉದ್ಯೋಗಿ ಅರೋರಾ ಅಕಾಂಕ್ಷ ಮುಂದಿನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ, ಹಾಲಿ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಿರುದ್ಧ ಸ್ಪರ್ಧೆಗಿಳಿದ ಮೊದಲ ವ್ಯಕ್ತಿ ಇವರಾಗಿದ್ದಾರೆ.

published on : 13th February 2021

ಭಾರತ,ಬ್ರೆಜಿಲ್ ನಂತಹ ದೇಶಗಳಿಗೆ ಕೋವಿಡ್-19 ಲಸಿಕೆ ಬೃಹತ್ ಪ್ರಮಾಣದ ಉತ್ಪಾದನೆಗೆ ಸಹಕಾರ ನೀಡಬೇಕು: ವಿಶ್ವಸಂಸ್ಥೆ ಮುಖ್ಯಸ್ಥ 

ಕೋವಿಡ್-19 ಸಾಂಕ್ರಾಮಿಕವನ್ನು ಹೊಡೆದೋಡಿಸಲು ಸಾಮೂಹಿಕವಾಗಿ ಬೃಹತ್ ಮಟ್ಟದಲ್ಲಿ ಲಸಿಕೆ ಹಾಕಲು ಅಂತಾರಾಷ್ಟ್ರೀಯ ಸಹಕಾರಕ್ಕೆ ಕರೆ ನೀಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟನಿಯೊ ಗುಟೆರ್ರೆಸ್, ಭಾರತ, ಬ್ರೆಜಿಲ್ ನಂತಹ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ತಯಾರಿಸಲು ಪರವಾನಗಿ ನೀಡಬೇಕು ಎಂದು ಹೇಳಿದ್ದಾರೆ.

published on : 26th January 2021

ಒಬ್ಬ ಮಹಿಳೆ, ಹಲವು ಪ್ರತಿಭೆ; ಇವರು ರತ್ನ 'ಪ್ರಭೆ'

ಅವರು ದಿನವಿಡೀ ಬ್ಯುಸಿಯಾಗಿರುತ್ತಾರೆ. ಐಎಎಸ್ ಅಧಿಕಾರಿಯಾಗಿ ಸೇವೆಯಲ್ಲಿದ್ದಾಗಿನಿಂದ ಹೆಚ್ಚು ಒತ್ತಡ, ಬ್ಯುಸಿಯಲ್ಲಿ ಈಗ ನಿವೃತ್ತರಾದ ಮೇಲೆ ಇದ್ದಾರೆ ಎಂದರೆ ನಂಬುತ್ತೀರಾ? ಅವರು ಬೇರಾರು ಅಲ್ಲ, ಕರ್ನಾಟಕದಲ್ಲಿ ಜನಪ್ರಿಯರಾಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದ ಕೆ ರತ್ನ ಪ್ರಭಾ.

published on : 21st January 2021

ಶ್ವೇತಭವನದ ಡೆಪ್ಯೂಟಿ ಪ್ರೆಸ್ ಸೆಕ್ರಟರಿಯಾಗಿ ಅನಿವಾಸಿ ಭಾರತೀಯ ಮಹಿಳೆ ಸಬ್ರಿನಾ ಸಿಂಗ್ ನೇಮಕ!

ಶ್ವೇತಭವನದಲ್ಲಿ ಉಪಾಧ್ಯಕ್ಷರ ಡೆಪ್ಯೂಟಿ ಪ್ರೆಸ್ ಸೆಕ್ರಟರಿಯಾಗಿ ಅನಿವಾಸಿ ಭಾರತೀಯ ಮಹಿಳೆ ಸಬ್ರಿನಾ ಸಿಂಗ್ ನೇಮಕವಾಗಿದ್ದಾರೆ.ಬಿಡೆನ್-ಹ್ಯಾರಿಸ್ ಪ್ರಚಾರದ ವೇಳೆಯಲ್ಲಿ ಸಿಂಗ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದರು. 

published on : 9th January 2021

ಕರ್ನಾಟಕ: ನೂತನ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅಧಿಕಾರ ಸ್ವೀಕಾರ 

ಕರ್ನಾಟಕದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಹಿರಿಯ ಐಎಎಸ್​ ಅಧಿಕಾರಿ ಪಿ. ರವಿಕುಮಾರ್ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.

published on : 31st December 2020

ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಪಿ. ರವಿಕುಮಾರ್ ನೇಮಕ

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಪಿ.ರವಿಕುಮಾರ್ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕಮಾಡಿ ಬುಧವಾರ ಆದೇಶ ಹೊರಡಿಸಲಾಗಿದೆ.

published on : 30th December 2020

ಸಿಎಂ ಬಿಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾಗಿ ಮಾಜಿ ಶಾಸಕ ಜೀವರಾಜ್ ನೇಮಕ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾಗಿ ಶೃಂಗೇರಿ ಮಾಜಿ ಶಾಸಕ ಡಿಎನ್ ಜೀವರಾಜ್ ರನ್ನು ನೇಮಕ ಮಾಡಲಾಗಿದೆ. 

published on : 19th December 2020
1 2 3 >