• Tag results for Tennis player

ಟಾಟಾ ಓಪನ್ ಟೆನ್ನಿಸ್ ಪಂದ್ಯಾವಳಿ: ರೋಹನ್ ಬೋಪಣ್ಣ- ರಾಮ್ ಕುಮಾರ್ ಭಾರತೀಯ ಜೋಡಿಗೆ ಪ್ರಶಸ್ತಿ

ಇದರೊಂದಿಗೆ ರೋಹನ್- ರಾಮ್ ಜೋಡಿ ಎರಡನೇ ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದಂತಾಗಿದೆ.

published on : 7th February 2022

ಚೀನಾ ಉನ್ನತ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿಯೇ ಇಲ್ಲ: ಟೆನ್ನಿಸ್ ತಾರೆ ಪೆಂಗ್ ಶುವಾಯಿ

ಚೀನಾದ ಪ್ರಭಾವಿ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಕೆಲಸ ಸಮಯದಲ್ಲಿ ಪೆಂಗ್ ಶುವಾಯಿ ನಾಪತ್ತೆಯಾಗಿದ್ದರು.

published on : 7th February 2022

ಸ್ವದೇಶದಲ್ಲಿ ಕಾಣೆಯಾಗಿದ್ದ ಚೀನಾ ಟೆನ್ನಿಸ್ ಆಟಗಾರ್ತಿ ವಿಡಿಯೊ ಕಾಲ್ ನಲ್ಲಿ ಪ್ರತ್ಯಕ್ಷ: ಖಾಸಗಿತನ ಗೌರವಿಸುವಂತೆ ಮನವಿ

ನವೆಂಬರ್2ರಂದು ಅವರು ಚೀನಾದ ಪ್ರಭಾವಿ ರಾಜಕಾರಣಿ  ಜಾಂಗ್ ಜಾವೊಲಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ವಿವಾದಕ್ಕೆ ಕಾರಣವಾಗಿತ್ತು.

published on : 23rd November 2021

ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಕಾಣೆಯಾಗಿದ್ದ ಚೀನಾ ಟೆನಿಸ್ ಆಟಗಾರ್ತಿ ಸುರಕ್ಷಿತ: ಸರ್ಕಾರಿ ಸುದ್ದಿವಾಹಿನಿ ಮುಖ್ಯಸ್ಥ ಹೇಳಿಕೆ

ಸರ್ಕಾರದ ವಿರುದ್ಧ ಮಾತನಾಡುವವರನ್ನು ಕಾಣೆ ಮಾಡುವುದಕ್ಕೆ ಚೀನಾದ ಸರ್ಕಾರ ಕುಖ್ಯಾತಿ ಪಡೆದಿದೆ. ಹಾಗಾಗಿ ಈ ಬಾರಿಯೂ ಅದು ಮುಂದುವರಿದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

published on : 21st November 2021

ಟೊಕಿಯೊ ಪ್ಯಾರಾಲಿಂಪಿಕ್ಸ್: ಟೇಬಲ್ ಟೆನಿಸ್'ನಲ್ಲಿ ಬೆಳ್ಳಿ ಗೆದ್ದ ಭಾರತದ ಭವೀನಾಬೆನ್ ಪಟೇಲ್

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. 

published on : 29th August 2021

ರಾಶಿ ಭವಿಷ್ಯ