social_icon
  • Tag results for Uttar Pradesh Elections-2022

ಉತ್ತರ ಪ್ರದೇಶ: ಚುನಾವಣೆ ಸೋಲಿನ ಬಳಿಕ ಸಮಾಜವಾದಿ ಪಕ್ಷ-ಮಿತ್ರ ಪಕ್ಷಗಳಲ್ಲಿ ಭಿನ್ನಮತ

ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಮಿತ್ರ ಪಕ್ಷಗಳಲ್ಲಿ ಉತ್ತರ ಪ್ರದೇಶ ಚುನಾವಣೆಯ ಬಳಿಕ ಭಿನ್ನ ಮತ ಉಂಟಾಗಿದೆ. 

published on : 21st March 2022

ಉಕ್ರೇನ್ ವಿಷಯವನ್ನು ವಿಪಕ್ಷಗಳು ರಾಜಕೀಯಗೊಳಿಸುತ್ತಿವೆ: ವಾರಣಾಸಿಯಲ್ಲಿ ಮೋದಿ

ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಮತ್ತೊಂದು ಅವಧಿಗೆ ಮುಂದುವರೆಸಲು ಜನರೇ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

published on : 5th March 2022

ಕಾನ್ಪುರ; ಮತಗಟ್ಟೆಯಲ್ಲಿ ಸೆಲ್ಫಿ ತೆಗೆದಿದ್ದಕ್ಕೆ ಮೇಯರ್ ವಿರುದ್ಧ ಕೇಸ್!

ಕಾನ್ಪುರ ಮೇಯರ್ ಪ್ರಮೀಳ ಪಾಂಡೆ ಮತಗಟ್ಟೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿದ್ದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ. 

published on : 20th February 2022

ಉತ್ತರ ಪ್ರದೇಶ ಚುನಾವಣೆ: ಶೇ.80 ಪ್ರಗತಿ -ಶೇ.20 ರಷ್ಟು ನಕಾರಾತ್ಮಕತೆಯ ನಡುವಣ ಹೋರಾಟ- ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಚರ್ಚೆಗೆ ಗ್ರಾಸವಾಗುವಂತಹ ಹೇಳಿಕೆ ನೀಡಿದ್ದಾರೆ. 

published on : 14th February 2022

2ಜಿ, ಸಿಡಬ್ಲ್ಯುಸಿ ಹಗರಣಗಳ ತನಿಖೆ ನಡೆಸಿದ್ದ ಅಧಿಕಾರಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧೆ?

ಯುಪಿಎ-2 ಅವಧಿಯಲ್ಲಿ ನಡೆದಿದ್ದ ಹಗರಣಗಳಾದ 2 ಜಿ, ಸಿಡಬ್ಲ್ಯುಸಿ ಹಗರಣಗಳ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ವರ್ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಸ್ವಯಂ ನಿವೃತ್ತಿಯನ್ನು ನೀಡಿದೆ.

published on : 1st February 2022

ಕಟ್ಟುವೆವು ನಾವು ಹೊಸ ನಾಡೊಂದನು, ಗೊಂದಲದ ಗೂಡೊಂದನು, ವಿದ್ಯೆ ಸಿಗದ ಬೀಡೊಂದನು: ಗಣರಾಜ್ಯೋತ್ಸವದ ಶುಭಾಶಯಗಳು ಶಿಕ್ಷಣ ಸಚಿವರೇ..!

- ಸ್ವಾತಿ ಚಂದ್ರಶೇಖರ್ (ಅಂತಃಪುರದ ಸುದ್ದಿಗಳು) ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಳ್ಳಿಯಿಡುತ್ತಿರುವ ಕೊರೋನ. ಮಾನ್ಯ ಮುಖ್ಯಮಂತ್ರಿಗಳೆ, ಮಂತ್ರಿಗಳೇ ಸರ್ಕಾರಿ ಶಾಲೆ ತೆರೆಯಿರಿ.

published on : 26th January 2022

ಯೋಗಿ ಅಯೋಧ್ಯೆಯಿಂದ ಸ್ಪರ್ಧಿಸಿದಿದ್ದರೆ ವಿರೋಧ ವ್ಯಕ್ತವಾಗುತ್ತಿತ್ತು: ರಾಮ ಮಂದಿರ ಪ್ರಧಾನ ಅರ್ಚಕ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದರೆ ಅವರಿಗೆ ವಿರೋಧ ಎದುರಾಗುತ್ತಿತ್ತು ಎಂದು ರಾಮ ಮಂದಿರದ ಪ್ರಧಾನ ಅರ್ಚಕ ಹೇಳಿದ್ದಾರೆ.

published on : 25th January 2022

ಉತ್ತರ ಪ್ರದೇಶ ಚುನಾವಣೆ: ಕಾಂಗ್ರೆಸ್ ನ 41 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ, 16 ಮಹಿಳೆಯರಿಗೆ ಟಿಕೇಟ್ 

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ 41 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯನ್ನು ಜ.20 ರಂದು ಬಿಡುಗಡೆ ಮಾಡಿದೆ.

published on : 20th January 2022

ಹೊಸ ವೈಖರಿ, ಇನ್ನು ಮುಂದೆ ಬಹುತೇಕ ಪ್ರಾದೇಶಿಕ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಓಲೈಸುವುದಿಲ್ಲ, ಇನ್ನು ಮುಂದೆ ಕಾಂಗ್ರೆಸ್ ಒಂದೇ ವೇದಿಕೆ!

ಅಂತಃಪುರದ ಸುದ್ದಿಗಳು- ಸ್ವಾತಿ ಚಂದ್ರಶೇಖರ್ ಅರೇ ಇದೇನಿದು ಇಷ್ಟು ತೀಕ್ಷ್ಣವಾದ ತಲೆಬರಹ ಅಂದು ಕೊಂಡರ...? ಇಷ್ಟೇ ಮೊನಚಾಗಿ ಹೇಳಿದ್ದು ಉತ್ತರ ಪ್ರದೇಶದ, ಪ್ರಾದೇಶಿಕ ಪಕ್ಷದ ಓರ್ವ ಧೀಮಂತ ನಾಯಕ.

published on : 12th January 2022

ಅಯೋಧ್ಯ-ಕಾಶಿ ಜಾರಿ ಹೈ, ಮಥುರಾ ಕಿ ತಯಾರಿ ಹೈ: ಯು.ಪಿ ಚುನಾವಣೆಗೆ ಬಿಜೆಪಿ, ಯೋಗಿಯ ಹೊಸ ಮಂತ್ರ! (ಅಂತಃಪುರದ ಸುದ್ದಿಗಳು)

ಸ್ವಾತಿ ಚಂದ್ರಶೇಖರ್ ರಾಮನ ಜೊತೆ ಕೃಷ್ಣನ ನಂಟು ಬಿಡಿದಲಾದೀತೆ? ಎಂದು, ನಮ್ಮ ಇತಿಹಾಸ ಕಂಡ ಅದ್ಭುತ ರಾಜಕಾರಣಿ ಕೃಷ್ಣನನ್ನು ಪ್ರಜಾಪ್ರಭುತ್ವದ ಚುನಾವಣೆಗೂ ಎಳೆದುತಂದಾಗಿದೆ! 

published on : 5th January 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9