• Tag results for Vladimir Putin

ಪುಟಿನ್ ಜೊತೆ ಮೋದಿ ಮಾತುಕತೆ: ಉಕ್ರೇನ್ ವಿಚಾರದಲ್ಲಿ ನಿಲುವು ಪುನರುಚ್ಚಾರ; ಮಾತುಕತೆ ಮೂಲಕ ಇತ್ಯರ್ಥಕ್ಕೆ ಒತ್ತು!

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಉಕ್ರೇನ್ ವಿಚಾರದಲ್ಲಿ ಮಾತುಕತೆ ಹಾಗೂ ರಾಜತಾಂತ್ರಿಕತೆ ಪರವಾದ ತನ್ನ ಧೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದ್ದಾರೆ.

published on : 1st July 2022

ಪುಟಿನ್ ಮಹಿಳೆಯಾಗಿದ್ದರೆ ಉಕ್ರೇನ್ ಯುದ್ಧ ನಡೆಯುತ್ತಿರಲಿಲ್ಲ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಹಿಳೆಯಾಗಿದಿದ್ದರೆ ಉಕ್ರೇನ್‌ನಲ್ಲಿ ಯುದ್ಧವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

published on : 29th June 2022

ಕಾಲು ನಡುಕ?: ನಿಂತುಕೊಳ್ಳಲು ಹೆಣಗಾಡುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಹೊಸ ವಿಡಿಯೋ!

ಇತ್ತೀಚೆಗೆ ಬಿಡುಗಡೆಯಾದ ವೀಡಿಯೊದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಲುಗಾಡುತ್ತಿದ್ದು ತನ್ನ ಕಾಲುಗಳ ಮೇಲೆ ಬಲಿಷ್ಠವಾಗಿ ನಿಂತುಕೊಳ್ಳಲು ಹೆಣಗಾಡುತ್ತಿರುವುದು ಕಾಣಬಹುದಾಗಿದೆ. ಇದು ಅವರ ಆರೋಗ್ಯದ ಬಗ್ಗೆ ವಿಶ್ವಾದ್ಯಂತ ಊಹಾಪೋಹಗಳು ಮತ್ತು ಕಳವಳಗಳಿಗೆ ಕಾರಣವಾಗಿದೆ.

published on : 15th June 2022

ಅಧ್ಯಕ್ಷ ಪುಟಿನ್ ರ ಮಲ-ಮೂತ್ರ ರಹಸ್ಯ ಸೂಟ್ ಕೇಸ್ ನಲ್ಲಿ ಸಂಗ್ರಹ; ಏನಿದು ರಷ್ಯಾ ಸಿಕ್ರೇಟ್?

ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯ ವಿಚಾರ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಅವರ ಅಂಗರಕ್ಷಕರು ಪುಟಿನ್ ರ ಮಲ ಮತ್ತು ಮೂತ್ರವನ್ನು ಸಂಗ್ರಹಿಸಿ ಸೂಟ್ ಕೇಸ್ ನಲ್ಲಿ ಸಾಗಿಸುತ್ತಿದ್ದಾರೆ.

published on : 14th June 2022

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇನ್ನು ಮೂರೇ ವರ್ಷ ಬದುಕೋದಾಗಿ ವೈದ್ಯರ ಸಲಹೆ- ವರದಿಗಳು

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್ ಎಸ್ ಬಿಯ ವರದಿಯೊಂದರಲ್ಲಿ ಹೀಗೆ ಹೇಳಲಾಗಿದೆ.

published on : 30th May 2022

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಬ್ಲಡ್‌ ಕ್ಯಾನ್ಸರ್‌; ಆರೋಗ್ಯ ಸ್ಥಿತಿ ಗಂಭೀರ: ವರದಿಗಳು

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ವರದಿಗಳ ನಡುವೆ, ಅವರು ಬ್ಲಡ್‌ ಕ್ಯಾನ್ಸರ್‌ ನಿಂದ ಬಳಲುತ್ತಿದ್ದು, ಆರೋಗ್ಯ ಗಂಭೀರವಾಗಿದೆ ಎಂದು ಸೋಮವಾರ ವರದಿಗಳು ತಿಳಿಸಿವೆ.

published on : 16th May 2022

ಮರಿಯುಪೋಲ್ 'ವಿಮೋಚನೆ' ಶ್ಲಾಘಿಸಿದ ವ್ಲಾಡಿಮಿರ್ ಪುಟಿನ್

ದೈತ್ಯ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರವನ್ನು ಹೊರತುಪಡಿಸಿ ಉಕ್ರೇನಿಯನ್ ಬಂದರು ನಗರ ಮರಿಯುಪೋಲ್ ಅನ್ನು ಮಾಸ್ಕೋ ನಿಯಂತ್ರಿಸುತ್ತದೆ ಎಂದು ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರು ತಮಗೆ ಮಾಹಿತಿ ನೀಡಿದ...

published on : 21st April 2022

ಉಕ್ರೇನ್ ಯುದ್ಧ ಕುರಿತು ಸಲಹೆಗಾರರಿಂದ ಪುಟಿನ್ ಗೆ ತಪ್ಪು ಮಾಹಿತಿ: ಅಮೆರಿಕ ಇಂಟೆಲ್

ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳ ಕಾರ್ಯಕ್ಷಮತೆಯ ಬಗ್ಗೆ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಸಲಹೆಗಾರರಿಂದ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಯುಎಸ್ ಗುಪ್ತಚರ ಅಧಿಕಾರಿಗಳು ನಿರ್ಣಯಿಸಿರುವುದಾಗಿ  ಎಂದು ಯುಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 30th March 2022

ವಿಷ ಪ್ರಾಶನ ಭೀತಿ: ಒಂದೇ ತಿಂಗಳಲ್ಲಿ ಸಾವಿರ ಸಿಬ್ಬಂದಿಗಳ ಬದಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಸ್ವತಃ ಪ್ರಾಣಭೀತಿ ಎದುರಾಗಿದ್ದು, ಇದೇ ಕಾರಣಕ್ಕೆ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೊಬ್ಬರಿ 1 ಸಾವಿರ ವೈಯುಕ್ತಿಕ ಸಿಬ್ಬಂದಿಗಳನ್ನು ಬದಲಿಸಿದ್ದಾರೆ ಎಂದು ಹೇಳಲಾಗಿದೆ.

published on : 20th March 2022

ಉಕ್ರೇನಿಯನ್ನರಿಗೆ ಆಶ್ರಯ ನೀಡಿದ್ದ ಥಿಯೇಟರ್ ಮೇಲೆ ರಷ್ಯಾ ವೈಮಾನಿಕ ದಾಳಿ: ಹಲವರಿಗೆ ಗಾಯ

ಉಕ್ರೇನ್ ಮೇಲಿನ ಸೇನಾ ಆಕ್ರಮಣವನ್ನು ರಷ್ಯಾ ಮುಂದುವರೆಸಿದ್ದು, ಇದರ ನಡುವೆ ಉಕ್ರೇನ್ ನಾಗರೀಕರ ಮೇಲೂ ರಷ್ಯಾ ಸೇನೆ ಅಮಾನವೀಯ ಆಕ್ರಮಣಗಳನ್ನು ಮುಂದುವರೆಸಿದೆ.

published on : 17th March 2022

ಉಕ್ರೇನ್ ಸೇನೆಗೆ ಜಗತ್ತಿನ ವಿಧ್ವಂಸಕ 'ಸ್ನೈಪರ್ ವಾಲಿ' ಸೇರ್ಪಡೆ, ಮೊದಲ ದಿನವೇ ಆರು ರಷ್ಯಾ ಸೈನಿಕರ ಹತ್ಯೆ!

ರಷ್ಯಾ-ಉಕ್ರೇನ್ ಯುದ್ಧ ನಿರ್ಣಾಯಕ ಹಂತ ತಲುಪಿರುವಂತೆಯೇ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಮನವಿ ಮೇರೆಗೆ ಜಗತ್ತಿನ ಅತ್ಯಂತ ವಿಧ್ವಂಸಕ ಸ್ನೈಪರ್ ಎಂದೇ ಖ್ಯಾತರಾದ ಕೆನಡಾ ಮೂಲದ ಯೋಧ ವಾಲಿ ಇದೀಗ ಉಕ್ರೇನ್ ಪರವಾಗಿ ಯುದ್ಧ ಮಾಡುತ್ತಿದ್ದಾರೆ.

published on : 14th March 2022

ರಷ್ಯಾ-ಉಕ್ರೇನ್ ಯುದ್ಧ: ನಿರಾಶ್ರಿತರ ಬೆಂಗಾವಲು ವಾಹನದ ಮೇಲೆ ಶೆಲ್ ದಾಳಿ, ಮಗು ಸೇರಿ 7 ಮಂದಿ ಸಾವು!!

ರಷ್ಯಾ-ಉಕ್ರೇನ್ ಯುದ್ಧ ನಿರ್ಣಾಯಕ ಹಂತದಲ್ಲಿರುವಂತೆಯೇ ಇತ್ತ ದಾಳಿ ತೀವ್ರಗೊಳಿಸಿರುವ ರಷ್ಯಾ ಸೇನೆ ನಿರಾಶ್ರಿತರ ಬೆಂಗಾವಲು ಪಡೆ ವಾಹನಳ ಮೇಲೂ ಶೆಲ್ ದಾಳಿ ನಡೆಸಿವೆ ಎನ್ನಲಾಗಿದೆ.

published on : 13th March 2022

ರಷ್ಯಾ-ಉಕ್ರೇನ್ ಯುದ್ಧ; ರಾಜಧಾನಿ ಕೀವ್ ವಶಕ್ಕೆ ಪಡೆಯಲು ರಷ್ಯಾ ಸೇನೆ ಹರಸಾಹಸ; ವೈಮಾನಿಕ ಮತ್ತು ಕ್ಷಿಪಣಿ ದಾಳಿ ತೀವ್ರ

ಉಕ್ರೇನ್ ರಾಜಧಾನಿ ಕೀವ್ ನಗರವನ್ನು ವಶಕ್ಕೆ ಪಡೆಯಲು ರಷ್ಯಾ ಸೇನೆ ಹರಸಾಹಸ ಪಡುತ್ತಿದ್ದು, ಶನಿವಾರ ಮುಂಜಾನೆಯಿಂದಲೇ ನಗರದ ಮೇಲೆ ತನ್ನ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿದೆ.

published on : 13th March 2022

ಉಕ್ರೇನ್ ಯುದ್ಧದಲ್ಲಿ ಹಿನ್ನಡೆ: 8 ಮೇಜರ್ ಜನರಲ್ ಗಳ ಕಿತ್ತೊಗೆದ ರಷ್ಯಾ ಅಧ್ಯಕ್ಷ ಪುಟಿನ್!!

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಗಮನಾರ್ಹ ಮುನ್ನಡೆ ಸಾಧಿಸುವಲ್ಲಿ ವಿಫಲವಾಗ ರಷ್ಯಾ ಸೇನೆ ವಿರುದ್ಧ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಗರಂ ಆಗಿದ್ದು, ಈ ವರೆಗೂ 8 ಮೇಜರ್ ಜನರಲ್ ಗಳ ಕಿತ್ತೊಗೆದಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.

published on : 13th March 2022

100 ವರ್ಷಗಳಲ್ಲಿ ಇದೇ ಮೊದಲು: ರಷ್ಯಾದಿಂದ ಎಲ್ಲ ಸಿಬ್ಬಂದಿಗಳ ವಾಪಸ್ ಕರೆದ 'ನ್ಯೂಯಾರ್ಕ್ ಟೈಮ್ಸ್'!!

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಅಮೆರಿಕ ನಿರ್ಬಂಧಗಳ ಸರಣಿ ಮುಂದುವರೆದಿರುವಂತೆಯೇ ಇತ್ತ ಅಮೆರಿಕ ಮೂಲದ ಖ್ಯಾತ ಅಂತಾರಾಷ್ಟ್ರೀಯ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಸಂಚಲನಾತ್ಮಕ ನಿರ್ಣಯವೊಂದನ್ನು ತೆಗೆದುಕೊಂಡಿದೆ.

published on : 9th March 2022
1 2 3 4 > 

ರಾಶಿ ಭವಿಷ್ಯ