- Tag results for Wall
![]() | ಶೌಚಾಲಯದ ಗೋಡೆಯಲ್ಲಿ ಮಾಜಿ ಸಹೋದ್ಯೋಗಿಗಳಿಂದ ಫೋನ್ ನಂಬರ್ , ಉಪನ್ಯಾಸಕಿಗೆ 800 ಅಶ್ಲೀಲ ಕರೆಗಳು!ಮಹಿಳಾ ಉಪನ್ಯಾಸಕಿಯೊಬ್ಬರ ಫೋನ್ ನಂಬರ್ ಮತ್ತು ಇ- ಮೇಲ್ ಐಡಿಯಿರುವ ಫೋಸ್ಟರ್ ನ್ನು ಸಾರ್ವಜನಿಕ ಶೌಚಾಲಯದ ಗೋಡೆ ಮೇಲೆ ಹಾಕಿದ ಆರೋಪದ ಮೇರೆಗೆ ಬಂಟ್ವಾಳದ ಖಾಸಗಿ ಕಾಲೇಜ್ ವೊಂದರ ಮೂವರು ಸಿಬ್ಬಂದಿ ಬಂಧನವಾಗುವ ಸಾಧ್ಯತೆಯಿದೆ. |
![]() | ಯಾವುದೇ ಕೋವಿಡ್-19 ರೂಪಾಂತರದ ವಿರುದ್ಧ ಹೋರಾಡಲು ಭಾರತ ಈಗ ಉತ್ತಮವಾಗಿ ಸಿದ್ಧವಾಗಿದೆ: ಆಧಾರ್ ಪೂನಾವಾಲಾಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ರೂಪಾಂತರಿ ವೈರಸ್ ವರದಿಯಾಗುತ್ತಿರುವಂತೆಯೇ ಇತ್ತ ಯಾವುದೇ ಕೋವಿಡ್ -19 ರೂಪಾಂತರದ ವಿರುದ್ಧ ಹೋರಾಡಲು ಭಾರತ ಈಗ ಉತ್ತಮವಾಗಿ ಸಿದ್ಧವಾಗಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಆಧಾರ್ ಪೂನಾವಾಲಾ ಹೇಳಿದ್ದಾರೆ. |
![]() | ನೊವಾಕ್ ಜೊಕೊವಿಕ್ ಕೋವಿಡ್ ಲಸಿಕೆ ಪಡೆಯುವಂತೆ ಪೂನಾವಾಲ ಒತ್ತಾಯಸೆರಿಬಿಯನ್ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಕೋವಿಡ್-19 ಲಸಿಕೆ ಪಡೆಯುವಂತೆ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಾಲ ಗುರುವಾರ ಒತ್ತಾಯಿಸಿದ್ದಾರೆ. |
![]() | ಅಚ್ಯುತ್ ಕುಮಾರ್ ನಾಯಕರಾಗಿ ನಟಿಸಿರುವ ಫೋರ್ ವಾಲ್ಸ್ ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ: ಡಿ. ಸತ್ಯಪ್ರಕಾಶ್ ವಿತರಣೆಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು, ತಂದೆ, ಮಗನ ನಡುವಿನ ಬಾಂಧವ್ಯದ ಕತೆ ಚಿತ್ರದಲ್ಲಿದೆ. ಎಸ್.ವಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಟಿ. ವಿಶ್ವನಾಥ್ ನಾಯಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. |
![]() | 'ಫೋರ್ ವಾಲ್ಸ್ ಅಂಡ್ ಟೂ ನೈಟೀಸ್' ಮೂಲಕ ನಾಯಕನಾಗುತ್ತಿದ್ದಾರೆ ಅಚ್ಯುತ ಕುಮಾರ್ಅಸಾಮಾನ್ಯ ಮತ್ತು ಆಸಕ್ತಿದಾಯಕ ಪೋಷಕ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಅಚ್ಯುತ್ ಕುಮಾರ್ ಅವರು ಫೋರ್ ವಾಲ್ಸ್ ಅಂಡ್ ಟೂ ನೈಟೀಸ್' ಚಿತ್ರದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. |
![]() | ದೇವನಹಳ್ಳಿ ಐತಿಹಾಸಿಕ ಕೋಟೆ ಗೋಡೆ ಕುಸಿತ: ಇನ್ನೂ ದುರಸ್ತಿಗೆ ಮುಂದಾಗದ ಪುರಾತತ್ವ ಇಲಾಖೆದೇವನಹಳ್ಳಿಯ ಐತಿಹಾಸಿಕ ಕೋಟೆಯ ಗೋಡೆ ಕುಸಿತಗೊಂಡು ಕೆಲ ದಿನಗಳು ಕಳೆದರೂ ಇನ್ನೂ ದುರಸ್ತಿ ಕಾರ್ಯ ಆರಂಭವಾಗಿಲ್ಲ. |
![]() | ದೆಹಲಿ: ಮೊಬೈಲ್ ಫೋನ್ ನುಂಗಿದ ತಿಹಾರ್ ಜೈಲಿನ ಕೈದಿ; ಆಸ್ಪತ್ರೆಗೆ ದಾಖಲು!ಅತ್ಯುನ್ನತ ಭದ್ರತೆ ಇರುವ ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಕೈದಿಯೊಬ್ಬ ಮೊಬೈಲ್ ಪೋನ್ ಒಂದನ್ನು ನುಂಗಿ ಆಸ್ಪತ್ರೆ ಸೇರಿರುವುದಾಗಿ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಬುಧವಾರ ಈ ಘಟನೆ ನಡೆದಿರುವುದಾಗಿ ಮಹಾನಿರ್ದೇಶಕ (ಕಾರಾಗೃಹ) ಸಂದೀಪ್ ಗೋಯೆಲ್ ಐಎಎನ್ ಎಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. |
![]() | ದಕ್ಷಿಣ ಕನ್ನಡ: ಗೋಡೆ ಕುಸಿದು ಇಬ್ಬರು ಮಹಿಳಾ ಕಾರ್ಮಿಕರು ಸಾವುನವೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ ಮನೆಯ ಗೋಡೆ ಕುಸಿದು ಬಿದ್ದು ಇಬ್ಬರು ಮಹಿಳಾ ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಭಾನುವಾರ ನಡೆದಿದೆ. |
![]() | ಕೊವೊವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿ: ಡಬ್ಲ್ಯೂಎಚ್ಒಗೆ ಪೂನಾವಾಲಾ ಅಭಿನಂದನೆವಿಶ್ವ ಆರೋಗ್ಯ ಸಂಸ್ಥೆ ಕೊವೊವ್ಯಾಕ್ಸ್ ನ ತುರ್ತು ಬಳಕೆಗೆ ಶುಕ್ರವಾರ ಅನುಮತಿ ನೀಡಿದ್ದು, ಇದಕ್ಕೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆದಾರ್ ಪೂನಾವಾಲಾ ಅಭಿನಂದನೆ ಸಲ್ಲಿಸಿದ್ದಾರೆ. |
![]() | ತಮಿಳುನಾಡು: ಶಾಲೆಯ ವಿಶ್ರಾಂತಿ ಕೊಠಡಿ ಗೋಡೆ ಕುಸಿತ; ಮೂವರು ವಿದ್ಯಾರ್ಥಿಗಳ ಸಾವುತಮಿಳುನಾಡಿನ ತಿರುನಲ್ವೇಲಿ ಬಳಿಯ ಶಾಫ್ಟರ್ ಹೈ ಸ್ಕೂಲಿನ ವಿಶ್ರಾಂತಿ ಕೊಠಡಿಯ ಗೋಡೆ ಕುಸಿದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. |
![]() | ಬೂಸ್ಟರ್ ಡೋಸ್ ಕುರಿತು ಸರ್ಕಾರದ ಅನುಮತಿಗೆ ಕಾಯಲಾಗುತ್ತಿದೆ: ಪೂನಾವಾಲಪ್ರತಿದಿನ 8 ಸಾವಿರದಿಂದ 10 ಸಾವಿರ ಹೊಸ ಪ್ರಕರಣಗಳೊಂದಿಗೆ ಭಾರತ ಉತ್ತಮ ಸ್ಥಾನದಲ್ಲಿದೆ. ಅದರಲ್ಲಿ ಬಹುತೇಕ ಡೆಲ್ಟಾ ರೂಪಾಂತರಿಗಳಾಗಿವೆ ಎಂದು ಸೆರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಾಲ ಮಂಗಳವಾರ ಹೇಳಿದ್ದಾರೆ. |
![]() | ಸೆರಂ ಇನ್ಸ್ಟಿಟ್ಯೂಟ್ ನಿಂದ ಆರು ತಿಂಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ: ಪೂನಾವಾಲಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಮುಂದಿನ ಆರು ತಿಂಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ಬಿಡುಗಡೆ ಮಾಡಲು ಯೋಜಿಸಿದೆ ಎಂದು ಕಂಪನಿಯ ಸಿಇಒ ಅದಾರ್ ಪೂನಾವಾಲಾ ಅವರು ಮಂಗಳವಾರ ಹೇಳಿದ್ದಾರೆ. |
![]() | ಮಂಗಳೂರಿನ ಜಲಸಿರಿ ಯೋಜನೆ: ಕಾಂಪೌಂಡ್ ಗೋಡೆ ಕುಸಿದು ಬಿದ್ದು ಮಹಿಳೆ ಸಾವುಮಂಗಳೂರು ನಗರ ಪಾಲಿಕೆಯ ಜಲಸಿರಿ ಯೋಜನೆಯ ಕಾಮಗಾರಿ ವೇಳೆ ಕಾಂಪೌಂಡ್ ಗೋಡೆ ಕುಸಿದು ಬಿದ್ದು ನಿರ್ಮಾಣ ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಅವಶೇಷಗಳಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಮಹಿಳೆಯ ಮಗುವನ್ನು ರಕ್ಷಿಸಲಾಯಿತು. |
![]() | ಚಿತ್ರದುರ್ಗ: ಮಳೆಯಿಂದ ಗೋಡೆ ಕುಸಿದು ಮೂವರು ದುರ್ಮರಣಗುರುವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಗೋಡೆ ಕುಸಿದು ದಂಪತಿ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದೆ. |
![]() | ಗೋಡೆಯ ಮೇಲೆ ಕನಸು ಕಟ್ಟಿಕೊಂಡ ಚಿತ್ರದುರ್ಗದ 'ಕೋತಿ ರಾಜ' ಜ್ಯೋತಿ ರಾಜ್ಗೋಡೆಗಳನ್ನು ಹತ್ತುವ ತಂತ್ರವನ್ನು ಅವರು ಕಲಿತದ್ದು ಮಂಗಗಳನ್ನು ನೋಡಿ, ಮಂಗಗಳು ಮರವನ್ನು ಹತ್ತುವಾಗ ಅವುಗಳ ಕೈ-ಕಾಲುಗಳ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ. ಅವರೇ ಚಿತ್ರದುರ್ಗದ ಸ್ಪೈಡರ್ ಮ್ಯಾನ್ ಜ್ಯೋತಿ ರಾಜ್. |