• Tag results for Wuhan

ಕೊರೊನಾ ಕಳಂಕದಿಂದ ಪಾರಾಗಲು ರ‍್ಯಾಪ್ ಹಾಡಿನ ಮೊರೆ ಹೋದ ಚೀನಾ 

ಕೊರೊನಾ ಮೂಲ ಪತ್ತೆ ಹಚ್ಚಲು ರಚನೆಯಾಗಿದ್ದ ಅಮೆರಿಕ ಸರ್ಕಾರದ ಸಮಿತಿ ಇದೀಗ ವರದಿ ನೀಡಲು ಸಿದ್ಧವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಅಮೆರಿಕ ವಿರುದ್ಧದ ರ‍್ಯಾಪ್ ಹಾಡನ್ನು ವೈರಲ್ ಮಾಡುವುದರಲ್ಲಿ ನಿರತವಾಗಿದೆ.

published on : 23rd August 2021

ವರ್ಷದ ಬಳಿಕ ಕೋವಿಡ್ ತವರು ಚೀನಾದ ವುಹಾನ್ ನಲ್ಲಿ ಸೋಂಕು ಸ್ಫೋಟ, ಸಾಮೂಹಿಕ ಕೋವಿಡ್ ಪರೀಕ್ಷೆಗೆ ಸರ್ಕಾರ ಆದೇಶ

ಕೊರೋನಾ ವೈರಸ್ ತವರು ವುಹಾನ್ ನಲ್ಲಿ ವರ್ಷದ ಬಳಿಕ ಮತ್ತೆ ಕೋವಿಡ್ ಸೋಂಕು ಸ್ಫೋಟವಾಗಿದ್ದು, ಇದೇ ಕಾರಣಕ್ಕೆ ಚೀನಾ ಸರ್ಕಾರ ವುಹಾನ್ ನಲ್ಲಿ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಿದೆ.

published on : 3rd August 2021

ಸಾಂಕ್ರಾಮಿಕ ಹರಡುವ ಮೊದಲೇ ಚೀನಾ ದೇಶ ಲಸಿಕೆ ಅಭಿವೃದ್ಧಿಪಡಿಸಿತ್ತೇ? ಉನ್ನತ ವೈರಾಣು ತಜ್ಞ ಏನು ಹೇಳುತ್ತಾರೆ? 

ಕಳೆದ ಒಂದು ವರ್ಷದಿಂದ ಇಡೀ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಸೋಂಕು ಚೀನಾದ ವುಹಾನ್ ನ ಪ್ರಯೋಗಾಲಯದಿಂದ ಸೋರಿಕೆಯಾಯಿತು, ಚೀನಾ ಸರ್ಕಾರದ ಆದೇಶದಂತೆ ಅಲ್ಲಿನ ವಿಜ್ಞಾನಿಗಳು ವೈರಸ್ ನ್ನು ಜಗತ್ತಿಗೆ ಬಿಟ್ಟರು ಎಂಬ ಆರೋಪ ಕೇಳಿಬರುತ್ತಲೇ ಇದೆ. 

published on : 9th June 2021

'ಕೊರೋನಾ ವೈರಸ್ ಗೆ ಮಾನವರಲ್ಲಿ ಹಬ್ಬುವ ಮಾರಣಾಂತಿಕ 'ಬಾಲ' ನೀಡಿದ್ದೇ ಚೀನಾ'..!

ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಮೂಲದ ಶೋಧ ವೇಗ ಪಡೆದುಕೊಂಡಿದ್ದು, ಬಾವಲಿಗಳಲ್ಲಿ ಮಾತ್ರ ಪ್ರಸರಣ ಸಾಮರ್ಥ್ಯ ಹೊಂದಿದ್ದ ಕೊರೋನಾ ವೈರಸ್ ಗೆ ಮಾನವರಲ್ಲಿ ಹಬ್ಬುವ ಮಾರಣಾಂತಿಕ ಸಾಮಾರ್ಥ್ಯ ನೀಡಿದ್ದೇ ಚೀನಾ ವಿಜ್ಞಾನಿಗಳು ಎಂಬ ಗಂಭೀರ  ಆರೋಪ ಕೇಳಿಬಂದಿದೆ.

published on : 2nd June 2021

ವುಹಾನ್ ಲ್ಯಾಬ್ ಕುರಿತ ವಿವಾದದ ನಡುವೆ ಚೀನಾದಿಂದ ಮತ್ತಷ್ಟು ಬಯೋ ಲ್ಯಾಬ್ ಗಳ ನಿರ್ಮಾಣ!

ವುಹಾನ್ ನಲ್ಲಿರುವ ಪ್ರಯೋಗಾಲಯದಿಂದ ಕೋವಿಡ್-19 ಹುಟ್ಟಿಕೊಂಡಿದೆಯೇ ಎಂಬ ಪ್ರಶ್ನೆಗಳ ನಡುವೆ ದೇಶದಲ್ಲಿ ಹೆಚ್ಚಿನ ಜೈವಿಕ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಸುರಕ್ಷಿತ ಕಾರ್ಯಾಚರಣೆಗೆ ಕಾನೂನು ವ್ಯಾಪ್ತಿಯನ್ನು ಬಲಪಡಿಸಲು ಚೀನಾ ತನ್ನ ಹೊಸ ಜೈವಿಕ ಸುರಕ್ಷತಾ ಕಾನೂನನ್ನು ಕಾರ್ಯಗತಗೊಳಿಸಿದೆ.

published on : 16th April 2021

ವುಹಾನ್ ನಲ್ಲಿ ಕೊರೋನಾ ಸೋಂಕು ಪ್ರಸರಣಕ್ಕೆ ಮೊಲಗಳು ಕಾರಣ: ವಿಶ್ವ ಆರೋಗ್ಯ ಸಂಸ್ಥೆ

ಮಾರಕ ಕೊರೋನಾ ಸೋಂಕಿಗೆ ಮೂಲವಾದ ವುಹಾನ್ ನಲ್ಲಿ ಸೋಂಕು ಪ್ರಸರಣಕ್ಕೆ ಮೊಲಗಳು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

published on : 19th February 2021

ಡಬ್ಲ್ಯೂಎಚ್ ಒ ತಂಡ ಕೋವಿಡ್-19 ಮೂಲ ಹುಡುಕುವಲ್ಲಿ ವಿಫಲ: ವಿಜ್ಞಾನಿಗಳು

ಚೀನಾಕ್ಕೆ ಭೇಟಿ ನೀಡಿರುವ ಡಬ್ಲ್ಯೂಎಚ್ ಒ ತಂಡ ಕೊರೋನಾವೈರಸ್ ಮೂಲವನ್ನು ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ವಿಜ್ಞಾನಿಗಳು ಮಂಗಳವಾರ ಹೇಳಿದ್ದಾರೆ.

published on : 9th February 2021

ಡಿಸೆಂಬರ್ 2019ಕ್ಕೂ ಮುಂಚೆ ವುಹಾನ್ ನಲ್ಲಿ ಕೋವಿಡ್-19 ಇದ್ದ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ: ಡಬ್ಲ್ಯೂಎಚ್ ಒ ತಂಡ

 2019ರ ಡಿಸೆಂಬರ್ ತಿಂಗಳಿಗೂ ಮುಂಚೆ ಚೀನಾದ ಕೇಂದ್ರ ಭಾಗ ವುಹಾನ್ ನಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದೆ ಎಂಬುದನ್ನು ನಿರ್ಧರಿಸುವ ಸಾಕ್ಷ್ಯಧಾರಗಳ ಕೊರತೆ ಇರುವುದಾಗಿ ಡಬ್ಲ್ಯೂಎಚ್ ಒ ಹಾಗೂ ಚೀನಾದ ಎಕ್ಸ್ ಪರ್ಟ್ ಮಿಷನ್  ಮಂಗಳವಾರ ಹೇಳಿವೆ.

published on : 9th February 2021

ಕೋವಿಡ್-19 ಮೂಲದ ಶೋಧ: ವಿಶ್ವ ಆರೋಗ್ಯ ಸಂಸ್ಥೆ, ಚೀನಾ ಇನ್ನೂ ಬೇಗ ಕಾರ್ಯಪ್ರವೃತ್ತವಾಗಬಹುದಿತ್ತು- ತನಿಖಾ ತಂಡ

ಜಗತ್ತಿಗೇ ಮಾರಕವಾಗಿ ಪರಿಣಮಿಸಿರುವ ಮಾರಕ ಕೊರೋನಾ ವೈರಸ್ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ಸರ್ಕಾರ ಇನ್ನೂ ಬೇಗನೇ ಕಾರ್ಯಪ್ರವೃತ್ತವಾಗಬಹುದಿತ್ತು ಎಂದು ಕೊರೋನಾ ವೈರಸ್ ಮೂಲ ಶೋಧ ಮಾಡಲು ಚೀನಾಗೆ ತೆರಳಿರುವ ಜಾಗತಿಕ ತಜ್ಞರ ತಂಡ ಅಭಿಪ್ರಾಯಪಟ್ಟಿದೆ.

published on : 19th January 2021

ಕೊರೊನಾ ವೈರಸ್ ಮೂಲದ ತನಿಖೆಗಾಗಿ ವುಹಾನ್‌ಗೆ ಬಂದ WHO ತಜ್ಞರ ತಂಡ

ಇಡೀ ಜಗತ್ತಿಗೆ ಮಾರಣಾಂತಿಕವಾಗಿ ಮಾರ್ಪಟ್ಟಿರುವ ಕೊರೋನಾ ವೈರಸ್ ನ ಮೂಲ ಕಂಡ ಹಿಡಿಯುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಚೀನಾದ ವುಹಾನ್ ಗೆ ಆಗಮಿಸಿದೆ.

published on : 14th January 2021

ಕೊರೋನಾ ವೈರಸ್ ಸೋರಿಕೆಯಾಗಿರುವುದು ವುಹಾನ್ ಪ್ರಯೋಗಾಲಯದಿಂದ ಅಲ್ಲ: ಚೀನಾ  

ಕೊರೋನಾ ವೈರಸ್ ಸಾಂಕ್ರಾಮಿಕ ಜಗತ್ತಿಗೆ ಹರಡಿ ಒಂದು ವರ್ಷ ಕಳೆದಿದೆ. ಆದರೆ ಇದಕ್ಕೆ ಹೊಣೆ ಹೊರಬೇಕಾದ ಚೀನಾ ಮಾತ್ರ ಇದು ತನ್ನ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿಯೇ ಇಲ್ಲ ಎಂಬ ವರಸೆಯನ್ನು ಮುಂದುವರೆಸಿದೆ. 

published on : 4th January 2021

ಕೋವಿಡ್ ಕುರಿತು ಏಕಾಏಕಿ ವರದಿ ಮಾಡಿದ್ದಕ್ಕಾಗಿ ಚೀನಾದ ಪತ್ರಕರ್ತೆಗೆ 5 ವರ್ಷ ಜೈಲು ಶಿಕ್ಷೆ ಸಾಧ್ಯತೆ!

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಚೀನಾದ ಮುಖ ಮತ್ತೊಮ್ಮೆ ಬಯಲಾಗಿದ್ದು ವುಹಾನ್‌ನಿಂದ ಕೋವಿಡ್ 19 ಕುರಿತಂತೆ ಏಕಾಏಕಿ ವರದಿ ಮಾಡಿದ್ದಕ್ಕಾಗಿ ಚೀನಾದ ಪತ್ರಕರ್ತೆ ಐದು ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಿದೆ.

published on : 17th November 2020

ಕರೋನಾ ವೈರಸ್: ವುಹಾನ್ ನಿಂದ ಭಾರತೀಯರ ಸ್ಥಳಾಂತರಕ್ಕೆ ಹೊರಟ ಏರ್ ಇಂಡಿಯಾ ಬಿ 747 ವಿಮಾನ

ಕರೋನಾ ವೈರಸ್ ಪೀಡಿತ ಚೀನಾದ ಹುಬೈ ಪ್ರಾಂತ್ಯದಲ್ಲಿ ವಾಸಿಸುತ್ತಿರುವ 600 ಭಾರತೀಯರೊಂದಿಗೆ ಭಾರತ ಸರ್ಕಾರ ಸಂಪರ್ಕ ಸಾಧಿಸಿದ ಒಂದು ದಿನದ ನಂತರ ಅವರನ್ನು ಸ್ಥಳಾಂತರಿಸಲು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ 423 ಆಸನಗಳ ಬಿ 747 ವಿಮಾನ ದೆಹಲಿ ವಿಮಾನ ನಿಲ್ದಾಣದಿಂದ ಶುಕ್ರವಾರ 1230 ಗಂಟೆಗೆ ಹೊರಟಿದೆ.

published on : 31st January 2020

ರಾಶಿ ಭವಿಷ್ಯ