ಸಿನಿಮಾ ಸುದ್ದಿಭಾವಿ ಪತಿ ಬಿಗ್ಬಾಸ್ ಗೆಲ್ಲಲೆಂದು 3,550 ತಿರುಪತಿ ಮೆಟ್ಟಿಲುಗಳನ್ನು ಮೊಣಕಾಲಲ್ಲೇ ಹತ್ತಿದ ಖ್ಯಾತ ನಟಿ!
ಕಿರುತೆರೆ c ಅವರು ತಮ್ಮ ಭಾವಿ ಪತಿ ಶಿವಕುಮಾರ್ ಬಿಗ್ ಬಾಸ್ ಸೀಸನ್ 10 ಟ್ರೋಫಿ ಗೆಲ್ಲಲಿ ಎಂದು ಹರಕೆ ಹೊತ್ತು, ಮೊಣಕಾಲಿನ ಮೇಲೆ ತಿರುಪತಿ ಬೆಟ್ಟದ ಮೆಟ್ಟಿಲುಗಳನ್ನು ಏರಿದ್ದಾರೆ. ಆ ಕುರಿತ ವರದಿ ಇಲ್ಲಿದೆ: