ದೇಶಮಹಾರಾಷ್ಟ್ರದಲ್ಲಿ H3N2ಗೆ ಇಬ್ಬರು ಬಲಿ; ಮಾಸ್ಕ್ ಧರಿಸುವಂತೆ ಆರೋಗ್ಯ ಸಚಿವರ ಸಲಹೆ
ಮಹಾರಾಷ್ಟ್ರದಲ್ಲಿ H3N2 ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಅವರಲ್ಲಿ 74 ವರ್ಷದ ವ್ಯಕ್ತಿಯೊಬ್ಬರು H3N2 ಉಪಥಳಿಯಿಂದ ಸಾವನ್ನಪ್ಪಿದ್ದು, ಇನ್ನೊಬ್ಬ ವ್ಯಕ್ತಿ COVID-19 ಮತ್ತು ಇನ್ಫ್ಲುಯೆಂಜಾ ವೈರಸ್ನಿಂದ ಮೃತಪಟ್ಟಿದ್ದಾರೆ....