ದೇಶಖತರ್ನಾಕ್ ಸ್ಮಗ್ಲರ್ ಗಳು: 'ಆಚಿ' ಸ್ಪೈಸಿ ಪೌಡರ್ ಪ್ಯಾಕೆಟ್ ನಲ್ಲಿ 'ಸ್ಯೂಡೋಫೆಡ್ರಿನ್' ಪೌಡರ್ ಕಳ್ಳ ಸಾಗಣೆ, ನಾಲ್ವರ ಬಂಧನ
ಚೆನ್ನೈ ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 'ಸ್ಯೂಡೋಫೆಡ್ರಿನ್' ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ವೊಂದನ್ನು ಬಂಧಿಸಿದ್ದಾರೆ.