ರಾಜ್ಯಬೆಂಗಳೂರು ಉತ್ತಮ ಪ್ರತಿಭೆ, ಸಂಸ್ಕೃತಿ ಹೊಂದಿರುವ ನಗರ; ವಿಶ್ವದಲ್ಲೇ ಮಹತ್ವದ ಏರೋಸ್ಪೆಸ್ ಪಾರ್ಕ್ ದೇವನಹಳ್ಳಿಯಲ್ಲಿ: ಡಿ.ಕೆ ಶಿವಕುಮಾರ್
ಕಳೆದ ಫೆ. 17ರಂದು ವೇಮಗಲ್ ನಲ್ಲಿ ಏರ್ಬಸ್ ಎಚ್125 ಹೆಲಿಕಾಪ್ಟರ್ ತಯಾರಿಕ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಇಂದು ಈ ಕೇಂದ್ರ ಉದ್ಘಾಟನೆ ಮೂಲಕ ಏರೋಸ್ಪೇಸ್ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ" ಎಂದು ಶ್ಲಾಘಿಸಿದರು.