ದೇಶಮೋದಿಯನ್ನು ಕೊಲ್ಲುತ್ತೇವೆ; ಕೊರೋನಾ ದಿಂದ ಚೇತರಿಕೆಯಾದ ಮಗುವಿನ ಮಾತು!; ವಿವಾದಿತ ವಿಡಿಯೋ ಅಪ್ಲೋಡ್ ಮಾಡಿದ ಬಿಜೆಪಿ ನಾಯಕ
ಮಾರಕ ಕೊರೋನಾ ವೈರಸ್ ನಿಂದ ಚೇತರಿಕೆಯಾದ ಕುಟುಂಬವೊಂದರ ಮಗು ಪ್ರಧಾನಿ ಮೋದಿಯನ್ನು ಕೊಲ್ಲುತ್ತೇವೆ ಎಂದು ಹೇಳಿದ ವಿವಾದಿತ ವಿಡಿಯೊವೊಂದನ್ನು ಬಿಜೆಪಿ ನಾಯಕ ಅಮಿತ್ ಮಾಳವಿಯ ಅಪ್ಲೋಡ್ ಮಾಡಿದ್ದಾರೆ.