ದೇಶಜೆಡಿಯು ಶಾಸಕ ಅನಂತ್ ಸಿಂಗ್ ಪುತ್ರಿ ಮದುವೆಯಲ್ಲಿ ಜನಸಾಗರ; 5 ಲಕ್ಷ ಜನಕ್ಕೆ 150 ಬಗೆಯ ತಿಂಡಿ! 10km ಟ್ರಾಫಿಕ್ ಜಾಮ್ಗೆ ಕುದುರೆ ರೇಸ್ ಮುಂದೂಡಿಕೆ
ಜೆಡಿಯು ಶಾಸಕ ಅನಂತ್ ಸಿಂಗ್ ಅವರ ಪುತ್ರಿ ಶಿವಂಗಿ ಸಿಂಗ್ ವಿವಾಹ ಮಹೋತ್ಸವಕ್ಕೆ ಲಕ್ಷಾಂತರ ಜನರು ಹರಿದುಬಂದ ಪರಿಣಾಮ ಪಾಟ್ನಾ ಜಿಲ್ಲೆಯ ಸುತ್ತಮುತ್ತ 10 ಕಿ.ಮೀ. ಉದ್ದದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಆ ಕುರಿತ ವರದಿ ಇಲ್ಲಿದೆ: