ವಿದೇಶಭಾರತಕ್ಕೆ ದುಪ್ಪಟ್ಟು ಸುಂಕದ ಬರೆ ನಡುವೆ 2ನೇ ಬಾರಿಗೆ ಮುನೀರ್ ಅಮೆರಿಕಾ ಭೇಟಿ? ಕುತೂಹಲ ಕೆರಳಿಸಿದ ಟ್ರಂಪ್ ನಡೆ!
ಭಾರತ ಜೊತೆಗಿನ ನಾಲ್ಕು ದಿನಗಳ ಸೇನಾ ಸಂಘರ್ಷದ ನಂತರ ಅವರು ಇದೇ ವಾರ ಎರಡನೇ ಬಾರಿಗೆ ವಾಷಿಂಗ್ಟನ್ ಗೆ ತೆರಳಲಿದ್ದು, ಅಲ್ಲಿನ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ.