ದೇಶರಾಹುಲ್ ಗಾಂಧಿ ತಯಾರಿಸಿದ ಡೆಸ್ಕ್ಗಳನ್ನು ವಿಶೇಷ ಚೇತನರ ಶಾಲೆಗೆ ಕೊಡುಗೆಯಾಗಿ ನೀಡಿದ ದೆಹಲಿ ಕಾಂಗ್ರೆಸ್!
ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ಸೋಮವಾರ ರಾಹುಲ್ ಗಾಂಧಿ ಮತ್ತು ಕೀರ್ತಿನಗರ ಪೀಠೋಪಕರಣ ಮಳಿಗೆಯ ಇತರೆ ಬಡಗಿಗಳು ತಯಾರಿಸಿದ ಡೆಸ್ಕ್ಗಳನ್ನು ಕರ್ಕರ್ಡೂಮಾದ ಪ್ರೇಮಲಾ ಬಾಯಿ ಚವಾಣ್ ಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.