ಸಿನಿಮಾಪತಿ ನಿಖಿಲ್ ಜೈನ್ ರಿಂದ ಬೇರಾಗಿರುವ ನಡುವೆಯೇ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಬೇಬಿ ಬಂಪ್ ಫೋಟೋ ವೈರಲ್!
ಪತಿ ನಿಖಿಲ್ ಜೈನ್ ರೊಂದಿಗಿನ ವಿವಾಹ ಮತ್ತು ಪ್ರತ್ಯೇಕತೆಯ ವಿಚಾರವಾಗಿ ಭಾರಿ ಸುದ್ದಿಗೆ ಗ್ರಾಸವಾಗಿರುವ ತೃಣಮೂಲಕ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಗರ್ಭಿಣಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಅವರ ಬೇಬಿ ಬಂಪ್ ಫೋಟೊವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.