ಮದುವೆ ಹೆಣ್ಣು-ಗಂಡು ಇಬ್ಬರ ಬದುಕಿನಲ್ಲಿಯೂ ಅತ್ಯಂತ ಮುಖ್ಯ ಘಟ್ಟ. ಜೀವನದಲ್ಲಿ ಒಂದು ಬಾರಿ ಆಗುವ ಮದುವೆ ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುವಂತೆ ಅದ್ದೂರಿಯಾಗಿ ನೆರವೇರಬೇಕೆಂದು ಬದುತೇಕರ ಆಸೆಯಾಗಿರುತ್ತದೆ.