ರಾಜ್ಯಪಾದರಾಯನಪುರ ಕಾರ್ಪೋರೇಟರ್ ನಿಂದ ಬಿಬಿಎಂಪಿ ಅಧಿಕಾರಿಗೆ ಕೊರೋನಾ ಸೋಂಕು; ಕೇಂದ್ರ ಕಚೇರಿ ಸೀಲ್ ಡೌನ್
ಕೊರೋನಾ ಸೋಂಕು ಪೀಡಿತ ಪಾದರಾಯನಪುರ ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರ ಸಂಪರ್ಕಕ್ಕೆ ಬಂದಿದ್ದ ಬಿಬಿಎಂಪಿ ಅಧಿಕಾರಿಗೂ ಕೊರೋನಾ ಸೋಂಕು ತಗುಲಿದ್ದು ಪರಿಣಾಮ ಬಿಬಿಎಂಪಿ ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.