ದೇಶಬೀಫ್ ನಿಷೇಧ ಪರಿಣಾಮಕಾರಿ ಜಾರಿಗೆ ಮುಂದಾದ ಮಹಾರಾಷ್ಟ್ರ: ಶೀಘ್ರ ಬರಲಿದೆ ಬೀಫ್ ಡಿಟೆಕ್ಟರ್ ಕಿಟ್
ಕೇಂದ್ರ ಸರ್ಕಾರದ ಗೋಮಾಂಸ ನಿಷೇಧ ಕಾಯ್ದೆಯನ್ನು ಮಹಾರಾಷ್ಟ್ರದಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಮಹಾರಾಷ್ಟ್ರ ಪೊಲೀಸರು ಬೀಫ್ ಡಿಟೆಕ್ಟರ್ ಕಿಟ್ ಅನ್ನು ಬಳಕೆ ಮಾಡಲು ನಿರ್ಧರಿಸಿದ್ದಾರೆ.