- Tag results for bridge
![]() | ತುಂಬಿ ಹರಿಯುತ್ತಿರುವ ಹೊಳೆಗೆ ಅಲುಗಾಡುವ ಕಾಲುಸಂಕ: ಪತ್ತೆಯಾಗದ ಸನ್ನಿಧಿ, ಸರ್ಕಾರದ ವಿರುದ್ಧ ಆಕ್ರೋಶಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಬೀಜಮಕ್ಕಿ ಗ್ರಾಮದಲ್ಲಿ ಎಂಟು ತಿಂಗಳ ಹಿಂದೆ ಕಾಲುಸಂಕಕ್ಕೆ ಸರ್ಕಾರ ಹಣ ಮಂಜೂರು ಮಾಡಿದಾಗ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಇದುವರೆಗೂ ಸೇತುವೆ ಕಾಮಗಾರಿ ಆರಂಭವಾಗಿಲ್ಲ. ಈ ಮೂಲಕ ಸರ್ಕಾರಿ ಅಧಿಕಾರಿಗಳ ನಿರಾಸಕ್ತಿ ಬಯಲಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. |
![]() | 19 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಿ, ಸಂಪರ್ಕ ರಸ್ತೆ, ಇಳಿಜಾರು ನಿರ್ಮಿಸಲು ಮರೆತ ಅಧಿಕಾರಿಗಳು!!ಇದೊಂದು ವಿಶಿಷ್ಠ ಸೇತುವೆ.. ಸ್ಥಳೀಯರ ಅನುಕೂಲಕ್ಕಾಗಿ ಅಧಿಕಾರಿಗಳು ಹತ್ತಾರು ಕೋಟಿ ವೆಚ್ಚ ಮಾಡಿ ಸೇತುವೆ ನಿರ್ಮಿಸಿದರೂ ಅದನ್ನು ಸ್ಥಳೀಯ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ.. |
![]() | ಉಡುಪಿ: ಉದ್ಘಾಟನೆಯಾದ 48 ಗಂಟೆಗಳಲ್ಲೇ ಕಿತ್ತು ಬಂದ ರಾಜ್ಯದ ಮೊದಲ ತೇಲುವ ಸೇತುವೆ; ಪ್ರವೇಶ ನಿರ್ಬಂಧ!ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ರಾಜ್ಯದ ಮೊಟ್ಟ ಮೊದಲ ತೇಲುವ ಸೇತುವೆ ಉದ್ಘಾಟನೆಯಾದ 48 ಗಂಟೆಗಳ ಅವಧಿಯಲ್ಲೇ ಕಿತ್ತುಕೊಂಡು ಬಂದಿದೆ. ಪರಿಣಾಮ ಇಲ್ಲಿ ಪ್ರವಾಸಿಗರ ಪ್ರವೇಶ ತಾತ್ಕಾಲಿಕ ಬಂದ್ ಮಾಡಲಾಗಿದೆ. |
![]() | ಉಡುಪಿಯ ಮಲ್ಪೆ ಬೀಚ್ ನಲ್ಲಿ ತೇಲುವ ಸೇತುವೆ ವ್ಯವಸ್ಥೆ: ಈಗ ನೀವು ಸಮುದ್ರದ ಮೇಲೆ ನಡೆಯಲೂಬಹುದು!ರಾಜ್ಯದಲ್ಲಿಯೇ ಪ್ರಥಮವಾಗಿ ತೇಲುವ ಸೇತುವೆಯನ್ನು ಮಲ್ಪೆ ಬೀಚ್ನಲ್ಲಿ ನಿರ್ಮಿಸಲಾಗಿದೆ, ಇದರಿಂದ ಅಲೆಗಳ ಮೇಲೆ ನಡೆಯಲು ಸಾಧ್ಯವಾಗಿದೆ. |
![]() | ಹಾಡಹಗಲೇ 60 ಅಡಿ ಉದ್ದದ 500 ಟನ್ ತೂಕದ ಕಬ್ಬಿಣದ ಸೇತುವೆ ಕದ್ದ ಭೂಪರು!ನೀರಾವರಿ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದ ಕಳ್ಳರು, 60 ಅಡಿ ಉದ್ದದ, 500 ಟನ್ ತೂಕದ ಹಳೆಯ ಸೇತುವೆಯನ್ನು ಕದ್ದಿದ್ದಾರೆ. |
![]() | ಪ್ಯಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ಸೇತುವೆ "ಅಕ್ರಮ ಒತ್ತುವರಿ": ಭಾರತಉತ್ತರ ಮತ್ತು ದಕ್ಷಿಣದ ದಡಗಳನ್ನು ಜೋಡಿಸಲು ಚೀನಾ ಪಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸುತ್ತಿರುವ ಪ್ರದೇಶ ಅಕ್ರಮವಾಗಿ ಆಕ್ರಮಿಸಿಕೊಂಡ ಪ್ರದೇಶದಲ್ಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ. |
![]() | ಚೀನಾದಿಂದ ಪ್ಯಾಂಗಾಂಗ್ ಸರೋವರದ ಬಳಿ ಅಕ್ರಮ ಸೇತುವೆ ನಿರ್ಮಾಣ: ಭಾರತ ಕಳವಳಸೇತುವೆ 400 ಮೀಟರ್ಗಿಂತಲೂ ಹೆಚ್ಚು ಉದ್ದವಾಗಿದೆ. ಈ ಬ್ರಿಡ್ಜ್ ಪೂರ್ಣಗೊಂಡ ಬಳಿಕ ಈ ಪ್ರದೇಶದಲ್ಲಿ ಸೇನೆ ನಿಯೋಜನೆಗೆ ಚೀನಾಗೆ ಹೆಚ್ಚಿನ ಅನುಕೂಲವಾಗಲಿದೆ. |
![]() | ಪ್ಯಾಂಗಾಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚೀನಾದಿಂದ ಅತಿಕ್ರಮಣ: ಎಂಇಎಪ್ಯಾಂಗಾಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚೀನಾ ಅತಿಕ್ರಮಣವಾಗಿ ಪ್ರವೇಶಿಸಿದೆ, ಈಶಾನ್ಯ ಲಡಾಖ್ ನ ಪ್ಯಾಂಗಾಂಗ್ ಲೇಕ್ ಬಳಿ ಅದು ಬ್ರಿಡ್ಜ್ ನಿರ್ಮಾಣ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. |
![]() | ರಾಷ್ಟ್ರೀಯ ಹೆದ್ದಾರಿ 4 ತುಮಕೂರು ರಸ್ತೆ ಫ್ಲೈಓವರ್ ದುರಸ್ತಿ: ಪರ್ಯಾಯವಾದ 'ನಮ್ಮ ಮೆಟ್ರೋ'ದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆ ಫ್ಲೈಓವರ್ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಬಂದ್ ಆಗಿದ್ದು, ಪರಿಣಾಮ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಾಗಿದೆ. |
![]() | ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲು ಸೇತುವೆ ಡಿ. 2022ರ ವೇಳೆಗೆ ಕಾರ್ಯಾರಂಭ ಸಾಧ್ಯತೆ!ಎಲ್ಲವೂ ಅಂದುಕೊಂಡಂತೆ ನಡೆದರೆ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲು ಸೇತುವೆಯು ಬಹುಶಃ ಡಿಸೆಂಬರ್ 2022ರ ವೇಳೆಗೆ ರೈಲು ಸಂಚಾರಕ್ಕೆ ಸಿದ್ಧವಾಗಬಹುದು. |
![]() | ಉತ್ತರಾಖಂಡ ಪ್ರವಾಹ: ನೀರಿನಲ್ಲಿ ಕೊಚ್ಚಿಕೊಂಡು ಹೋದ ಸೇತುವೆ, ಯಾತ್ರೆ ಸ್ಥಗಿತಪ್ರವಾಹ ಬಾಧಿತ ಉತ್ತರಾಖಂಡದಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಚಂಪಾವತ್ ನಲ್ಲಿನ ಚಲ್ತಿ ನದಿ ಮೇಲಿನ ನಿರ್ಮಾಣ ಹಂತದ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. |
![]() | ಡಯೆಟ್, ಸೆಕ್ಸ್, ಕೊಕೇನ್: ಪ್ರಖ್ಯಾತ ಇನ್ನರ್ ವೇರ್ ಸಂಸ್ಥೆಯ ಸೂಪರ್ ಮಾಡೆಲ್ ಬಿಚ್ಚಿಟ್ಟ ರಹಸ್ಯಸಣ್ಣ ಆದರೆ ಫೇಮಸ್ ಆಗಬಹುದು ಎನ್ನುವ ಆಲೋಚನೆಯನ್ನು ಮಾಡೆಲ್ ಗಳ ತಲೆಯೊಳಗೆ ತುಂಬಲಾಗುತ್ತಿತ್ತು. ಇದರಿಂದಾಗಿ ಬ್ರೈನ್ ವಾಶ್ ಗೆ ಒಳಗಾಗುತ್ತಿದ್ದ ಮಾಡೆಲ್ಗಳು ಹಲವು ದಿನಗಳ ವರೆಗೆ ಆಹಾರ ಸೇವಿಸದೇ ಇರುತ್ತಿದ್ದರು. |
![]() | ‘ಜ್ಞಾನಭಾರತಿ ಹಾಲ್ಟ್’ ನಲ್ಲಿ ಪಾದಚಾರಿ ಮೇಲ್ಸುತುವೆ ಇಲ್ಲ; ಜೀವ ಭಯದಲ್ಲಿ ಹಳಿದಾಟುವ ಪ್ರಯಾಣಿಕರು!ಮೈಸೂರು- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಡುವಿನ ಮೆಮೊ ರೈಲು ಬೆಳಗ್ಗೆ 8-45ಕ್ಕೆ ಬಂದು ನಿಲ್ಲುತ್ತಿದ್ದಂತೆ ಜ್ಞಾನಭಾರತಿ ರೈಲು ನಿಲುಗಡೆಯಲ್ಲಿ ವಿಚಿತ್ರ ರೀತಿಯ ಸನ್ನಿವೇಶಗಳು ಸೃಷ್ಟಿಯಾಗುತ್ತದೆ. |
![]() | ಯಶವಂತಪುರದಲ್ಲಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಇನ್ನೂ ಪಾಲಿಕೆ ಅನುಮತಿ ಸಿಕ್ಕಿಲ್ಲ!ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್ಸಿ) ಗೇಟ್ ನ್ನು ತೆಗೆದುಹಾಕುವ ಮೂಲಕ ಮಲ್ಲೇಶ್ವರಂ ಮತ್ತು ಯಶವಂತಪುರದ ನಿವಾಸಿಗಳ ರಕ್ಷಣೆಗೆ ಬರುವ ಮೂಲಸೌಕರ್ಯ ಯೋಜನೆಯು ಆರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದೆ. |
![]() | ಕಾಂಕ್ರೀಟ್ ಸೇತುವೆಗೆ ಸಡ್ಡು; ಹಸಿರು ಅರೇಕಾ ಸೇತುವೆಗಳ ನಿರ್ಮಾಣ; ಪರಿಸರ ಪ್ರೇಮಿಯ ಮಹತ್ವದ ಸೇವೆಪುರುಷೋತ್ತಮ್ ಅಡ್ವೆ... ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಮ್ಮ ಪರಿಸರ ಸ್ನೇಹಿ ಕಾರ್ಯಗಳಿಂದಲೇ ತಕ್ಕ ಮಟ್ಟಿಗೆ ಖ್ಯಾತಿ ಗಳಿಸಿದವರು. ಸ್ಥಳೀಯ ಗ್ರಾಮಸ್ಥರ ಕೌಶಲ್ಯಗಳನ್ನೇ ಬಳಸಿಕೊಂಡು ವಿನೂತನ ರೀತಿಯಲ್ಲಿ ಪರಿಸರ ಸ್ನೇಹಿ ಸೇತುವೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. |