ಅಮೆರಿಕ ಸರ್ಕಾರ ಈಗಿರುವ ಹೆಚ್-1ಬಿ ವೀಸಾ ನಿಯಮವನ್ನು ಬದಲಾವಣೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಅದರಂತೆ ಇನ್ನು ಮುಂದೆ ತಾತ್ಕಾಲಿಕ ಉದ್ಯಮ ವೀಸಾವನ್ನು ಹೊರಡಿಸುವುದಿಲ್ಲ.