• Tag results for cannes

ಕಾನ್ ಚಿತ್ರೋತ್ಸವ 2022: ರೆಡ್ ಕಾರ್ಪೆಟ್ ಮೇಲೆ ಮಿಂಚಿದ ದೀಪಿಕಾ, ಐಶ್ವರ್ಯ ರೈ, ಊರ್ವಶಿ ರೌಟೇಲಾ!

ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಊರ್ವಶಿ ರೌಟೇಲಾ ಮತ್ತು ಪೂಜಾ ಹೆಗ್ಡೆ ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ಅದ್ಭುತ ಉಡುಗೆ ಮೂಲಕ ಅಭಿಮಾನಿಗಳನ್ನು ಆಕರ್ಷಿಸಿದರು.

published on : 23rd May 2022

ಕಾನ್ ಚಲನಚಿತ್ರೋತ್ಸವ 2022: ರೆಡ್ ಕಾರ್ಪೆಟ್ ಮೇಲೆ 'ಅತ್ಯಾಚಾರ' ನಿಲ್ಲಿಸುವಂತೆ ಮಹಿಳೆಯಿಂದ ಅರೆ ನಗ್ನ ಪ್ರತಿಭಟನೆ!

ಕಾನ್ ಚಲನಚಿತ್ರೋತ್ಸವ ಅಂದರೆ ಅಲ್ಲಿ ಬಣ್ಣಬಣ್ಣದ ಬಟ್ಟೆ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕೋದು ಕಣ್ಣ ಮುಂದೆ ಬರುತ್ತೆ. ಆದರೆ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಮಹಿಳೆಯು ಪ್ರತಿಭಟನೆಗಿಳಿದ ಘಟನೆಯೂ ನಡೆದಿದೆ.

published on : 21st May 2022

75ನೇ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ರೆಟ್ರೋ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ ಫೋಟೋಗಳು!

ದಕ್ಷಿಣ ಫ್ರಾನ್ಸ್ ನ ಕಾನ್ ನಲ್ಲಿ ಮಂಗಳವಾರ ಉದ್ಘಾಟನೆಯಾದ 75ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಪಾಲ್ಗೊಂಡಿದ್ದಾರೆ. 

published on : 19th May 2022

ರ‍್ಯಾಂಪ್ ವಾಕ್‌ಗೂ ಮುನ್ನ ಕಿತ್ತು ಹೋಗಿತ್ತು ಡ್ರೆಸ್​ನ ಜಿಪ್; ಮುಜುಗರವಾಗಿತ್ತು ಎಂದ ಪ್ರಿಯಾಂಕಾ ಚೋಪ್ರಾ!

ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ.

published on : 29th January 2021

ರಾಶಿ ಭವಿಷ್ಯ