ದೇಶಮಹಾರಾಷ್ಟ್ರ: ಕಾರಿನ ಬಾನೆಟ್ ಮೇಲೆ ಪೊಲೀಸ್ ಪೇದೆ ಎಳೆದೊಯ್ದ ಚಾಲಕ; ಕೊಲೆ ಯತ್ನ ಕೇಸ್ ದಾಖಲು
ದೇಶದಲ್ಲಿ ಇತ್ತೀಚಿಗೆ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಸಂಚಾರಿ ಪೊಲೀಸ್ ಪೇದೆಯನ್ನೇ ಕಾರಿನ ಬಾನೆಟ್ ಮೇಲೆ ಸುಮಾರು 1.5 ಕಿಲೋಮೀಟರ್ ಎಳೆದೊಯ್ದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಪಟ್ಟಣದಲ್ಲಿ...