ವಿದೇಶನಾನಿನ್ನುಇಲಿ ಹಿಡಿಯಲ್ಲ: ನಿವೃತ್ತಿಯಾದ ಯುಕೆ ವಿದೇಶಾಂಗ ಕಚೇರಿ ಬೆಕ್ಕಿಗೆ ಗೌರವಪೂರ್ವಕ ಬೀಳ್ಕೊಡುಗೆ!
ಇಲಿ ಹಿಡಿಯುವ ಕರ್ತವ್ಯ ನಿರ್ವಹಿಸುತ್ತಿದ್ದ "ಲಾರ್ಡ್ ಪಾಲ್ಮೆರಿಸ್ಟನ್ ದಿ ಚೀಫ್ ಮೌಸರ್" ಲಂಡನ್ನ ಯುಕೆ ವಿದೇಶಿ ಮತ್ತು ಕಾಮನ್ವೆಲ್ತ್ ಕಚೇರಿಯ ರಾಜತಾಂತ್ರಿಕ ಸೇವೆಯಿಂದ ನಿವೃತ್ತಿ ಆಗಿದ್ದಾನೆ.