ದೇಶThirupparankundram ದೀಪ ವಿವಾದಕ್ಕೆ ಇಂದು ತೆರೆ ಸಾಧ್ಯತೆ; ಸಂಜೆ 5ಕ್ಕೆ 'ದೀಪತೂಣ್' ಸ್ತಂಭದ ಬಳಿ ಕಾರ್ತಿಕ ದೀಪ ಬೆಳಗಲು ಸಿದ್ಧತೆ, ದೇಗುಲದ ಸುತ್ತ ಬಿಗಿ ಭದ್ರತೆ..!
ಸರ್ವೋಚ್ಚ ನ್ಯಾಯಾಲಯದ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಇಂದು (ನವೆಂಬರ್ 28, ಶನಿವಾರ) ಸಂಜೆ 5:00 ಗಂಟೆಗೆ ದೀಪತೂಣ್ ಬಳಿ ಕಾರ್ತಿಕ ದೀಪವನ್ನು ಬೆಳಗಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.