ರಾಜ್ಯರಾಜ್ಯದಲ್ಲೇ ಪ್ರಥಮ! ಮನೆಯಲ್ಲೇ ಇರುವ ಕೋವಿಡ್ ರೋಗಿಗಳಿಗೆ ಡಿಮ್ಹಾನ್ಸ್ ನಿಂದ ಟೆಲಿಸೈಕೋಥೆರಪಿ ಚಿಕಿತ್ಸೆ
ಧಾರವಾಡ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ಡಿಮ್ಹ್ಯಾನ್ಸ್) ರಾಜ್ಯದಲ್ಲೇ ಮೊದಲ ಬಾರಿಗೆ ಹೋಂ ಕ್ವಾರಂಟೈನ್ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ 19 ರೋಗಿಗಳಿಗೆ ಟೆಲಿ ಸೈಕೋಥೆರಪಿ ಪ್ರಯೋಗದ ಮೂಲಕ ಚಿಕಿತ್ಸೆ ನಡೆಸಿದೆ.