ರಾಜಕೀಯಕಾಂಗ್ರೆಸ್ 'ಫೇಕ್ ಫ್ಯಾಕ್ಟರಿ' HDK ಹೇಳಿಕೆಯನ್ನು ತಿರುಚಿ ಮೈ ಪರಚಿಕೊಳ್ಳುತ್ತಿದೆ: JDS
ಸತ್ಯವನ್ನು ವಕ್ರೀಕರಿಸುವುದು, ತಿರುಚುವುದು ಕಾಂಗ್ರೆಸ್ ಪಕ್ಷದ ಪುರಾತನ-ಪರಂಪರಾಗತ ಚಾಳಿ. ʼಫೇಕ್ ಫ್ಯಾಕ್ಟರಿʼ ಆಗಿರುವ ಕಾಂಗ್ರೆಸ್ ಹೆಚ್'ಡಿ.ಕುಮಾರಸ್ವಾಮಿಯವರ ಹೇಳಿಕೆ ತಿರುಚಿ ಮೈ ಪರಚಿಕೊಳ್ಳುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ.