ಸಿನಿಮಾ ಸುದ್ದಿರಾಜ್ಯಾದ್ಯಂತ ದಿ ವಿಲನ್ ಬಿಡುಗಡೆ, ನಕಲಿ ಟಿಕೆಟ್ ಬಳಸಿ ಸಿಕ್ಕ ಬಿದ್ದ ದುಷ್ಕರ್ಮಿಗಳು!
ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ದಿ ವಿಲನ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಅಭೂತಪೂರ್ವ ಆರಂಭ ದೊರೆತಿದೆ. ಅಂತೆಯೇ ಚಿತ್ರಕ್ಕೆ ನಕಲಿ ಟಿಕೆಟ್ ಗಳ ಹಾವಳಿ ಕೂಡ ಶುರುವಾಗಿದೆ.