- Tag results for fall
![]() | ಕೊಲ್ಕತಾ: ಆಸ್ಪತ್ರೆಯ ಏಳನೇ ಅಂತಸ್ತಿನಿಂದ ಕೆಳಗೆ ಬಿದ್ದ ವ್ಯಕ್ತಿ, ಗಂಭೀರ ಗಾಯನಗರದ ಹೃದಯ ಭಾಗದಲ್ಲಿರುವ ಮುಲಿಕ್ ಬಜಾರ್ ನ ಖಾಸಗಿ ಆಸ್ಪತ್ರೆಯೊಂದರ ಬೆಡ್ ನಿಂದ ಪರಾರಿಯಾಗಿದ್ದ ಪುರುಷ ರೋಗಿಯೊಬ್ಬ ಆಸ್ಪತ್ರೆಯ ಏಳನೇ ಅಂತಸ್ತಿನ ಮೂಲೆಯೊಂದರಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕುಳಿತಿದ್ದು ನಂತರ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |
![]() | ಸದ್ಯದ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು? (ಹಣಕ್ಲಾಸು)ಹಣಕ್ಲಾಸು-314 -ರಂಗಸ್ವಾಮಿ ಮೂಕನಹಳ್ಳಿ |
![]() | ಛತ್ತೀಸ್ ಗಢ: ಬೋರ್ ವೆಲ್ ಗೆ ಬಿದ್ದ 11 ವರ್ಷದ ಬಾಲಕ! 16 ಗಂಟೆಗಳಿಂದ ಸತತ ರಕ್ಷಣಾ ಕಾರ್ಯಾಚರಣೆಛತ್ತೀಸ್ ಗಢದ ಜಂಜ್ ಗಿರ್ ಚಾಪಾ ಜಿಲ್ಲೆಯಲ್ಲಿ ಬೋರ್ ವೆಲ್ ನಲ್ಲಿ ಸಿಲುಕಿರುವ 11 ವರ್ಷದ ಬಾಲಕನ ರಕ್ಷಣಾ ಕಾರ್ಯಾಚರಣೆ ಸತತ 16 ಗಂಟೆಗಳಿಂದ ನಡೆಯುತ್ತಿದೆ. |
![]() | ಮುಂದಿನ ಎರಡು ದಿನ ಭಾರೀ ಮಳೆ ಸಾಧ್ಯತೆ; ಅರುಣಾಚಲ, ಮೇಘಾಲಯ, ಅಸ್ಸಾಂಗೆ ರೆಡ್ ಅಲರ್ಟ್ ಘೋಷಿಸಿದ ಐಎಂಡಿಮುಂದಿನ ಎರಡು ದಿನಗಳ ಕಾಲ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಈ ಮೂರು ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. |
![]() | ಎಲ್ ಐಸಿ ಷೇರು ಕುಸಿತ, ಷೇರುದಾರರಿಗೆ ರೂ. 94,116 ಕೋಟಿ ನಷ್ಟ!ಕಳೆದ 14 ದಿನಗಳಿಂದಲೂ ಭಾರತೀಯ ಜೀವ ವಿಮಾ ನಿಗಮದ ಷೇರುಗಳು ನಿರಂತರವಾಗಿ ಕುಸಿತ ಕಾಣುವುದರೊಂದಿಗೆ ಷೇರುದಾರರು ಬರೋಬ್ಬರಿ ರೂ. 94, 116 ಕೋಟಿ ನಷ್ಟ ಅನುಭವಿಸಿದ್ದಾರೆ. |
![]() | ಕೊಡಗು: ಕೋಟೆಅಬ್ಬಿ ಫಾಲ್ಸ್ ನಲ್ಲಿ ಮುಳುಗಿ ತೆಲಂಗಾಣದ ಮೂವರು ಜಲಸಮಾಧಿ!ಕೊಡಗಿನ ಕೋಟೆಅಬ್ಬಿ ಜಲಪಾತದಲ್ಲಿ ಮುಳುಗಿ ತೆಲಂಗಾಣದ ಮೂವರು ನೀರುಪಾಲಾಗಿದ್ದಾರೆ. |
![]() | ಚಿಕ್ಕಬಳ್ಳಾಪುರ: ಸ್ಟಂಟ್ ಮಾಡಲು ಹೋಗಿ 30 ಅಡಿ ಎತ್ತರದ ಡ್ಯಾಂ ಗೋಡೆ ಮೇಲಿನಿಂದ ಬಿದ್ದ ಯುವಕ, ಭಯಾನಕ ದೃಶ್ಯ!ಅಣೆಕಟ್ಟು ಎತ್ತರ ಅಳೆಯುತ್ತೇನೆಂದು ಡ್ಯಾಂ ಗೋಡೆಯ ಮೇಲೆ ಸ್ಟಂಟ್ ಮಾಡುವ ವೇಳೆ ಯುವಕನೊಬ್ಬ ಜಾರಿಬಿದ್ದು ಪ್ರಕರಣ ಎದುರಿಸುವಂತಾಗಿದೆ. |
![]() | ಆಗ್ರಾ: ವೇದಿಕೆಯ ಮೇಲೆ ಕಬ್ಬಿಣದ ಮಾಸ್ಟ್ ಕುಸಿದು ಬಿದ್ದು ಓರ್ವ ಸಾವು, ಕೇಂದ್ರ ಸಚಿವರು ಜಸ್ಟ್ ಬಚಾವ್ಆಗ್ರಾದಲ್ಲಿ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ದೀಪಗಳನ್ನು ಅಳವಡಿಸಿದ್ದ ಕಬ್ಬಿಣದ ಮಾಸ್ಟ್ ಕುಸಿದು ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ... |
![]() | ಜೈಲಿನಲ್ಲಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಕಠಿಣ ಕೈದಿಗಳ ವರ್ಗಕ್ಕೆ ಬರಲ್ಲ: ಹೈಕೋರ್ಟ್ಜೈಲಿನಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು “ಕಠಿಣ ಕೈದಿಗಳ” ವರ್ಗಕ್ಕೆ ಬರುವುದಿಲ್ಲ. ಹೀಗಾಗಿ ಅವರನ್ನು ಪೆರೋಲ್ ಅಥವಾ ಫರ್ಲೋ ಮೇಲೆ ಬಿಡುಗಡೆ ಮಾಡಬಹುದು... |
![]() | ಬಾಗಲಕೋಟೆ: ಉರುಸ್ ವೇಳೆ ಆಹಾರ ಸೇವಿಸಿ 22 ಮಕ್ಕಳು ಸೇರಿದಂತೆ 48 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲುಬಾಗಲಕೋಟೆ ತಾಲ್ಲೂಕಿನ ದೊಮನಲ್ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ 22 ಮಕ್ಕಳು ಸೇರಿದಂತೆ ಕನಿಷ್ಠ 48 ಮಂದಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. |
![]() | ಮಾರ್ಗ ಮಧ್ಯದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕ, ಭುವನೇಶ್ವರದಲ್ಲಿ ವಿಮಾನ ತುರ್ತು ಲ್ಯಾಂಡಿಂಗ್!ಬೆಂಗಳೂರಿನಿಂದ ಕೋಲ್ಕತ್ತಾ ಕಡೆಗೆ ಭಾನುವಾರ ಹೊರಟ್ಟಿದ್ದ ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಾರ್ಗ ಮಧ್ಯದಲ್ಲಿ ಹಠಾತ್ತನೇ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಬಿಜು ಪಾಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಲ್ಯಾಂಡಿಂಗ್ ಆಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |
![]() | ರಾಮನಗರ: ಚುಂಚಿ ಫಾಲ್ಸ್ ನಲ್ಲಿ ಮುಳುಗಿ ಪದವಿ ವಿದ್ಯಾರ್ಥಿ ಸಾವುಕನಕಪುರ ತಾಲೂಕಿನ ಪ್ರವಾಸಿ ತಾಣ ಚುಂಚಿ ಫಾಲ್ಸ್ಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. |
![]() | ಸೌರ ಬಿರುಗಾಳಿ ಎಫೆಕ್ಟ್: ಕಕ್ಷೆಯಿಂದ ಹೊರಬೀಳುತ್ತಿರುವ ಸ್ಪೇಸ್ ಎಕ್ಸ್ ಉಪಗ್ರಹಗಳುಕಳೆದ ವಾರ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ ಅಂತರಿಕ್ಷಕ್ಕೆ 49 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅವುಗಳಲ್ಲಿ... |
![]() | ಬೆಂಗಳೂರಿನಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.3.5ಕ್ಕೆ ಇಳಿಕೆಬೆಂಗಳೂರು ನಗರದಲ್ಲಿ ಕೋವಿಡ್-19 ದೈನಂದಿನ ಪಾಸಿಟಿವಿಟಿ ದರದಲ್ಲಿ ಶೇ. 3.55 ರಷ್ಟು ಇಳಿಕೆಯಾಗಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಬುಧವಾರ ರಾಜ್ಯದಲ್ಲಿ 5,339, ಬೆಂಗಳೂರಿನಲ್ಲಿ 2,161 ಹೊಸ ಪ್ರಕರಣ ವರದಿಯಾಗಿದೆ. |
![]() | ಷೇರು ಮಾರುಕಟ್ಟೆಯಲ್ಲಿ ಜೊಮ್ಯಾಟೋ ಶೇ.19 ರಷ್ಟು ಕುಸಿತ; 100 ರೂಪಾಯಿಗಿಂತಲೂ ಕಡಿಮೆಷೇರು ಮಾರುಕಟ್ಟೆ ಕುಸಿತದಲ್ಲಿ ಪೇಟಿಯೆಂ ಬಳಿಕ ಈಗ ಜೊಮ್ಯಾಟೋ ಸರದಿ, ಜ.24 ರಂದು ಆರಂಭಗೊಂಡ ಷೇರು ಮಾರುಕಟ್ಟೆಯಲ್ಲಿ ಜೊಮ್ಯಾಟೋ ಷೇರುಗಳು ಶೇ.19 ರಷ್ಟು ಕುಸಿತ ಕಂಡಿದ್ದು, ಬಿಎಸ್ಇಯಲ್ಲಿ 92.25 ರೂಪಾಯಿಗಳಿಗೆ ಕುಸಿದಿದೆ. |