ದೇಶರಾಹುಲ್ ಟ್ವೀಟ್ ತೆಗೆದಿದ್ದನ್ನು ವಿರೋಧಿಸಿ 'ಟ್ವಿಟರ್ ಪಕ್ಷಿ' ಫ್ರೈ ಮಾಡಿದ್ದ ಕಾಂಗ್ರೆಸ್ ನಾಯಕನ ವಜಾ, ವಿಡಿಯೋ ವೈರಲ್!
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಖಾತೆಯನ್ನು ಕಿತ್ತು ಹಾಕಿದ್ದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಟ್ವಿಟರ್ ಪಕ್ಷಿಯನ್ನು ಬೇಯಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.